Alia Baby Photo Fact Check : ಆಲಿಯಾ ಪೋಸ್ಟ್ ಮಾಡಿದ್ದು ಅವರದೇ ಮಗುವಿನ ಫೋಟೋನಾ!?
Alia Baby Photo Fact Check : ಗುರುವಾರ ಬೆಳಗ್ಗೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೆಣ್ಣು ಮಗುವಿನ ಫೋಟೋವನ್ನು ಹಂಚಿಕೊಂಡಿರುವ ಆಲಿಯಾ ಭಟ್ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಫೋಟೋದಲ್ಲಿ, ಅಂಬೆಗಾಲಿಡುವ ಕ್ಯೂಟ್ ಮಗು ಸಂಪೂರ್ಣವಾಗಿ ಗುಲಾಬಿ ಬಣ್ಣದ ಉಡುಪಿನಲ್ಲಿ ಮುದ್ದಾಗಿ ಕಾಣುತ್ತಿದೆ.
Alia Baby Photo Fact Check : ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸುಮಾರು ಐದು ವರ್ಷಗಳ ಡೇಟಿಂಗ್ ನಂತರ ಏಪ್ರಿಲ್ 14, 2022 ರಂದು ಮದುವೆಯಾದರು. ನವೆಂಬರ್‌ನಲ್ಲಿ, ಆಲಿಯಾ ತಮ್ಮ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಗುರುವಾರ ಬೆಳಗ್ಗೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೆಣ್ಣು ಮಗುವಿನ ಫೋಟೋವನ್ನು ಹಂಚಿಕೊಂಡಿರುವ ಆಲಿಯಾ ಭಟ್ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಫೋಟೋದಲ್ಲಿ, ಕುಳಿತಿರುವ ಕ್ಯೂಟ್ ಮಗು ಸಂಪೂರ್ಣವಾಗಿ ಗುಲಾಬಿ ಬಣ್ಣದ ಉಡುಪಿನಲ್ಲಿ ಮುದ್ದಾಗಿ ಕಾಣುತ್ತಿದೆ.
ಇದನ್ನೂ ಓದಿ : The Girl and an Astronaut ವೆಬ್ ಸೀರಿಸ್ ಇಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ
ಈ ಪೋಸ್ಟ್ ಆಲಿಯಾ ಭಟ್ ಅವರ ಸ್ವಂತ ಬೇಬಿವೇರ್ ಬ್ರಾಂಡ್‌ನ ಪ್ರಚಾರದ ಭಾಗವಾಗಿತ್ತು. ಆದರೆ ಅನೇಕ ಅಭಿಮಾನಿಗಳು ಫೋಟೋದಲ್ಲಿರುವ ಈ ಮಗು ಆಲಿಯಾ ಅವರ ಮಗಳು ರಾಹಾ ಕಪೂರ್ ಎಂದೇ ಭಾವಿಸಿದ್ದಾರೆ. ಒಬ್ಬ ಬಳಕೆದಾರರು ಬರೆದಿದ್ದಾರೆ, "ಒಂದು ಕ್ಷಣ ನಾನು ಇವಳು ಆಲಿಯಾ ಅವರ ಮಗು ರಾಹಾ ಎಂದು ಭಾವಿಸಿದೆ." ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ, "ಎಲ್ಲರೂ ಇದನ್ನು ರಾಹಾ ಎಂದು ಭಾವಿಸಿದ್ದಾರೆ...". ಆದರೆ ಇದು ರಾಹಾ ಕಪೂರ್ ಅಲ್ಲ ಎಂಬುದು ಇದೀಗ ಸ್ಪಷ್ಟವಾಗಿದೆ.
Sudeep Politics Entry: "ಎರಡೂ ಪಕ್ಷಗಳಿಂದ ಆಫರ್‌ಗಳಿವೆ, ಆದರೆ ನನಗೆ 3ನೇ ಪಕ್ಷ ಮುಖ್ಯ" ಎಂದ ಕಿಚ್ಚ ಸುದೀಪ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.