ನವದೆಹಲಿ: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯನ್ ಸಿನಿಮಾ ‘ಪುಷ್ಪ 2: ದಿ ರೂಲ್’ ಮುಂದಿನ ವರ್ಷ ರಿಲೀಸ್ ಆಗಲಿದೆ. 339 ದಿನಗಳ ಬಳಿಕ ‘ಪುಷ್ಪ’ರಾಜನ ದರ್ಶನವಾಗಲಿದೆ. ಇದೇ ವರ್ಷ ಬಿಡುಗಡೆಯಾಗಲಿದೆ ಎಂದುಕೊಂಡಿದ್ದ ಫ್ಯಾನ್ಸ್‍ಗೆ ಚಿತ್ರತಂಡ ಕೊಂಚ ನಿರಾಸೆ ಮೂಡಿಸಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ಚಿತ್ರ ನಿರ್ಮಾಣ ಸಂಸ್ಥೆ Mythri Movie Makers, ‘ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2: ದಿ ರೂಲ್’ ಮುಂದಿನ ವರ್ಷ ಆಗಸ್ಟ್ 15ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ’ ಎಂದು ಮಾಹಿತಿ ನೀಡಿದೆ.   


ಇದನ್ನೂ ಓದಿ: ಬ್ಲ್ಯಾಕ್‌ ಡ್ರೆಸ್‌ನಲ್ಲಿ ಸಲಾರ್‌ ಬೆಡಗಿಯ ಹಾಟ್‌ ಲುಕ್


ಪ್ರಭುದೇವನನ್ನು ಪ್ರೀತಿಸುತ್ತಿದ್ದ ನಯನತಾರಾ.. ವಿಚಾರ ತಿಳಿದ ಮೊದಲ ಪತ್ನಿ ಮಾಡಿದ್ರು ಹೈಡ್ರಾಮಾ!!


ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ್ದ 'ಪುಷ್ಪ' ಪಾರ್ಟ್ 1 ಸಿನಿಮಾ 350 ಕೋಟಿ ರೂ. ಗಳಿಸಿತ್ತು. ಪಾರ್ಟ್ 2ರ ಮೂಲಕ 1000 ಕೋಟಿ ರೂ. ಕಮಾಯಿ ಮಾಡಲು ಚಿತ್ರತಂಡವು ಪಕ್ಕಾ ಪ್ಲ್ಯಾನ್ ಮಾಡಿಕೊಂಡಿದೆ. ಅದ್ದೂರಿ ಬಜೆಟ್‍ನಲ್ಲಿ  ಈ ಸಿನಿಮಾ ನಿರ್ಮಾಣವಾಗುತ್ತಿದೆ. ಡಾಲಿ ಧನಂಜಯ್​, ಫಹಾದ್​ ಫಾಸಿಲ್​ ಸೇರಿದಂತೆ ದಿಗ್ಗಜ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.