ಬೆಂಗಳೂರು: ಜಲೀಲನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಹಿರಿಯ ನಟ ಅಂಬರೀಶ್ ತಮ್ಮ ಕೊನೆಯ ಚಿತ್ರ 'ಅಂಬಿ ನಿಂಗ್ ವಯಸ್ಸಾಯ್ತೋ' ದಲ್ಲಿ ನಂಗಿನ್ನೂ ವಯಸ್ಸಾಗಿಲ್ಲ ಅಂದಿದ್ರು.


COMMERCIAL BREAK
SCROLL TO CONTINUE READING

ಅಂಬರೀಶ್ ತಮ್ಮ ವೃತ್ತಿ ಬದುಕಿನಲ್ಲಿ ಬಹಳ ಇಷ್ಟ ಪಟ್ಟು ಅಭಿನಯಿಸಿದ ಸಿನಿಮಾ ಇದು. ಇವರೇ ಈ ಚಿತ್ರದಲ್ಲಿ ಅಭಿನಯ ಮಾಡಬೇಕು ಎಂದು ಒತ್ತಾಯ ಮಾಡಿದವರು ಮತ್ಯಾರು ಅಲ್ಲ ಸೂಪರ್ ಸ್ಟಾರ್ ರಜನಿಕಾಂತ್. 


ಆದರೆ 'ಹೇ ಜಲೀಲ... ಕನ್ವರ್ಲಾಲ' ಗೀತೆಗೆ ಮುದ್ದಿನ ಮಗನೊಂದಿಗೆ ಅಂಬಿ ಸ್ಟೆಪ್ ಹಾಕಿರೋದನ್ನ ನೋಡಿದ್ದೀರಾ... ಆ ವಿಡಿಯೋವನ್ನು ಇಮ್ರಾನ್ ಮಾಸ್ಟರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ...