Thanviya Bhalraj: ಜನಪ್ರಿಯ ಧಾರಾವಾಹಿ ಅಂತರಪಟದಲ್ಲಿ ಆರಾಧನಾ ಆಗಿ ನಟಿಸುತ್ತಿರುವ ನಟಿ ತನ್ವಿಯಾ ಬಾಲರಾಜ್ ಸಾಕಷ್ಟು ಕಷ್ಟದಿಂದ ಮೇಲೆ ಬಂದವರು. ತನ್ವಿಯಾ ಅಂತರಪಟದಲ್ಲಿ ನಾಯಕಿ ಚಾನ್ಸ್‌ ಪಡೆಯುವ ಮುನ್ನ ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಆಗಿದ್ದರು. ಅಲ್ಲಿಂದ ನಟಿಯಾಗೋವರೆಗೂ ತನ್ವಿಯಾ ಬಹಳಷ್ಟು ಕಷ್ಟಗಳನ್ನ ಎದುರಿಸಿದ್ದಾರೆ.   


COMMERCIAL BREAK
SCROLL TO CONTINUE READING

ಇದನ್ನೂ ಓದಿ: Kalki 2898 AD OTT: ಸಧ್ಯಕ್ಕೆ ಓಟಿಟಿಗೆ ಬರಲ್ಲ ಕಲ್ಕಿ ಚಿತ್ರ..!ಚಿತ್ರತಂಡ ಹೀಗೊಂದು ನಿರ್ಧಾರ ಮಾಡಿದ್ದು ಯಾಕೆ..?


ಮಿಡಲ್ ಕ್ಲಾಸ್ ಕುಟುಂಬದಿಂದ ಬಂದ ಹುಡುಗಿ ತನ್ವಿಯಾ ಮೊದಲಿಗೆ ಬ್ಯಾಕ್‌ ಗ್ರೌಂಡ್‌ ಡ್ಯಾನ್ಸರ್‌ ಆಗಿ ಕೆಲಸ ಮಾಡಿದ್ದಾರೆ. ತನ್ವಿಯಾ ಅವರ ತಂದೆ ಕಾಂಟ್ರಾಕ್ಟರ್ ಮತ್ತು ತಾಯಿ ಹೂವು ಮಾರುತ್ತಾರೆ. ತನ್ವಿಯಾ ನಟಿಯಾಗಿ ಕಿರುತೆರೆಯಲ್ಲಿ ಸಾಕಷ್ಟು ಖ್ಯಾತಿ ಪಡೆಯುತ್ತಿದ್ದಾರೆ. ಆದರೆ ತಾಯಿ ಮಾತ್ರ ಈಗಲೂ ಹೂಮಾರಿ ಜೀವನ ನಡೆಸುತ್ತಿದ್ದಾರೆ. 


ಮೂಲತಃ ಮಂಡ್ಯದವರಾದ ತನ್ವಿಯಾ ಸದ್ಯ ಬೆಂಗಳೂರಿನಲ್ಲಿ ತಮ್ಮ ಅಕ್ಕನ ಮನೆಯಲ್ಲಿ ವಾಸವಿದ್ದಾರೆ. ಈ ಹಿಂದೆ ಕಿರಿಯ ಅಕ್ಕನ ಮನೆಯಲ್ಲಿದ್ದ ತನ್ವಿಯಾ ಅವರನ್ನು ಭಾವ ಮನೆಯಿಂದ ಆಚೆ ಹಾಕಿದ್ದರಂತೆ. ಇಷ್ಟವಿಲ್ಲದ ಕಾರಣ ಕೆಟ್ಟ ಬೈಗುಳ ಬೈಯ್ಯುತ್ತಿದ್ದರಂತೆ. ಮಧ್ಯರಾತ್ರಿ ಮನೆಬಿಟ್ಟು ಬಂದಿದ್ದರಂತೆ ತನ್ವಿಯಾ. ನಟಿ ತನ್ವಿಯಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್‌ ಆಗಿರುತ್ತಾರೆ. 


ಇದನ್ನೂ ಓದಿ: ಪ್ರಭಾಸ್..‌ ಅಲ್ಲು ಅರ್ಜುನ್‌ ಇಬ್ಬರೂ ಅಲ್ಲ.. ನಿಮಿಷಕ್ಕೆ 3 ಕೋಟಿ ತೆಗೆದುಕೊಳ್ಳುತ್ತಿರುವ ಸ್ಟಾರ್ ಹೀರೋ ಇವರು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.