ಪ್ರಭಾಸ್..‌ ಅಲ್ಲು ಅರ್ಜುನ್‌ ಇಬ್ಬರೂ ಅಲ್ಲ.. ನಿಮಿಷಕ್ಕೆ 3 ಕೋಟಿ ತೆಗೆದುಕೊಳ್ಳುತ್ತಿರುವ ಸ್ಟಾರ್ ಹೀರೋ ಇವರು!

 Global Star: ಸಾಮಾನ್ಯವಾಗಿ ಒಬ್ಬ ಹೀರೋ ತನ್ನ ಕ್ರೇಜ್‌ಗೆ ಅನುಗುಣವಾಗಿ ತನ್ನ ಸಂಭಾವನೆಯನ್ನು ಹೆಚ್ಚಿಸುತ್ತಾನೆ. ಆದರೆ ಇಲ್ಲೊಬ್ಬ ನಟ ನಿಮಿಷಕ್ಕೆ 3 ಕೋಟಿ ತೆಗೆದುಕೊಂಡಿದ್ದಾರೆ..    

Written by - Savita M B | Last Updated : Jun 30, 2024, 05:51 PM IST
  • ಸಾಮಾನ್ಯವಾಗಿ ನಾಯಕನ ಕ್ರೇಜ್ಗೆ ಅನುಗುಣವಾಗಿ ಸಂಭಾವನೆ ಹೆಚ್ಚುತ್ತದೆ.
  • ಆದರೆ ಇಲ್ಲಿ ಒಬ್ಬ ಸ್ಟಾರ್ ಹೀರೋ ನಿಮಿಷಕ್ಕೆ 3 ಕೋಟಿ ರೂ.ವರೆಗೆ ಸಂಭಾವನೆ ತೆಗೆದುಕೊಂಡಿದ್ದಾರೆ.
ಪ್ರಭಾಸ್..‌ ಅಲ್ಲು ಅರ್ಜುನ್‌ ಇಬ್ಬರೂ ಅಲ್ಲ.. ನಿಮಿಷಕ್ಕೆ 3 ಕೋಟಿ ತೆಗೆದುಕೊಳ್ಳುತ್ತಿರುವ ಸ್ಟಾರ್ ಹೀರೋ ಇವರು! title=

Kamal Hassan: ಸಾಮಾನ್ಯವಾಗಿ ನಾಯಕನ ಕ್ರೇಜ್ಗೆ ಅನುಗುಣವಾಗಿ ಸಂಭಾವನೆ ಹೆಚ್ಚುತ್ತದೆ. ಆದರೆ ಇಲ್ಲಿ ಒಬ್ಬ ಸ್ಟಾರ್ ಹೀರೋ ನಿಮಿಷಕ್ಕೆ 3 ಕೋಟಿ ರೂ.ವರೆಗೆ ಸಂಭಾವನೆ ತೆಗೆದುಕೊಂಡಿದ್ದಾರೆ. ಆಶ್ಚರ್ಯವೆನಿಸಿದರು ಟಾಲಿವುಡ್ ವಲಯದಲ್ಲಿ ಇದು ಸತ್ಯ. ಹಾಗಾದ್ರೆ ನಿಮಿಷಕ್ಕೆ 3 ಕೋಟಿ ಪಡೆದ ಆ ನಟ ಯಾರು?   

ಅವರು ಬೇರೆ ಯಾರೂ ಅಲ್ಲ ಗ್ಲೋಬಲ್‌ ಸ್ಟಾರ್ ಕಮಲ್ ಹಾಸನ್. ಕಲ್ಕಿ ಚಿತ್ರದಲ್ಲಿ ಕಮಲ್ ಸಂಭಾವನೆ ರು.20 ಕೋಟಿ... ಆದರೆ ಇಡೀ ಸಿನಿಮಾದಲ್ಲಿ ಕಮಲ್ 7 ನಿಮಿಷ 4 ಸೆಕೆಂಡ್ ಮಾತ್ರ ಕಾಣಿಸಿಕೊಳ್ಳುತ್ತಾರೆ. ಈ ಲೆಕ್ಕಾಚಾರದ ಪ್ರಕಾರ ಪ್ರತಿ ನಿಮಿಷಕ್ಕೆ 2.85 ಕೋಟಿ ರೂ... ಕಮಲ್ ಕಾಣಿಸಿಕೊಂಡಿರುವುದು ಬರೀ 7 ನಿಮಿಷ ಆದರೂ ಚಿತ್ರೀಕರಣಕ್ಕೆ ತುಂಬಾ ದಿನ ಬೇಕಾಗಿದೆ. 

ಇದನ್ನೂ ಓದಿ: ದರ್ಶನ್‌ ಪ್ರಕರಣ ಹೋಲುವ ಸಂಚಿಕೆ ಹೊರತಂದ ಸೀರಿಯಲ್‌ ತಂಡ...ತಂಡದ ವಿರುದ್ಧ ದರ್ಶನ್‌ ಫ್ಯಾನ್ಸ್‌ ಫುಲ್‌ ಗರಂ..!

ಹಾಗಾಗಿ ಅವರ ಕಾಲ್ ಶೀಟ್‌ಗೆ ತಕ್ಕಂತೆ ಹೆಚ್ಚು ಸಂಭಾವನೆ ತೆಗೆದುಕೊಂಡಿದ್ದಾರೆ. ಎರಡನೇ ಭಾಗದಲ್ಲಿ ಕಮಲ್ ಪಾತ್ರ ಸಾಧಾರಣವಾಗಿರುವುದಿಲ್ಲ. ಅದೂ ಅಲ್ಲದೆ ಕಮಲ್ ಪಾತ್ರದ ಜೊತೆಗೆ ಅದ್ವಿತೀಯ ಸಿನಿಮಾ ಮಾಡಲು ಮುಂದಾಗಿರುವುದಾಗಿ ಅಶ್ವಿನಿದತ್ ಹೇಳಿದ್ದಾರೆ.

ಇನ್ನು ಮೂರು ದಿನಗಳ ಹಿಂದೆ ಬಿಡುಗಡೆಯಾದ ಕಲ್ಕಿ ಚಿತ್ರಕ್ಕೆ ಪ್ರೇಕ್ಷಕರಿಂದ ಬರುತ್ತಿರುವ ಪ್ರತಿಕ್ರಿಯೆ ಅಷ್ಟಿಷ್ಟಲ್ಲ... ಮೂರು ದಿನದಲ್ಲಿ ಈ ಸಿನಿಮಾ ರೂ.415 ಕೋಟಿ ಕಲೆಕ್ಷನ್ ಮಾಡಿದೆ. ಇದೇ ಕ್ರೇಜ್ ಮುಂದುವರೆದರೆ.. ಮುಂದಿನ ವಾರದೊಳಗೆ ಈ ಸಿನಿಮಾ ಸಾವಿರ ಕೋಟಿ ಗಡಿ ಮುಟ್ಟುವ ಲಕ್ಷಣ ಕಾಣುತ್ತಿದೆ.‌ 

ಇದನ್ನೂ ಓದಿ: ದರ್ಶನ್‌ ಪ್ರಕರಣ ಹೋಲುವ ಸಂಚಿಕೆ ಹೊರತಂದ ಸೀರಿಯಲ್‌ ತಂಡ...ತಂಡದ ವಿರುದ್ಧ ದರ್ಶನ್‌ ಫ್ಯಾನ್ಸ್‌ ಫುಲ್‌ ಗರಂ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News