Achar and Co Movie : ‘ಪಿಆರ್​ಕೆ ಪ್ರೊಡಕ್ಷನ್ಸ್ ಹೊಸಬರ ಬಾಳಿಗೆ ಬೆಳಕಾಗಿದೆ. ಪಾರ್ವತಮ್ಮ ರಾಜ್‌ ಕುಮಾರ್‌ ದಾರಿಯಲ್ಲಿ ಇದೀಗ ಅಶ್ವಿನಿ ಪುನೀತ್ ರಾಜ್​ಕುಮಾರ್ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ. ಹಾಗೆಯೇ ಇವರ ನಿರ್ಮಾಣದ ರೆಟ್ರೋ ಕಥೆ ಆಧಾರಿತ ‘ಆಚಾರ್​ ಆ್ಯಂಡ್​ ಕೋ’ ಚಿತ್ರ ರೀಲಿಸ್‌ ಗೆ ಸಜ್ಜಾಗಿದೆ. 
 
ಆಚಾರ್​ ಆ್ಯಂಡ್​ ಕೋ’ ಚಿತ್ರ ಸಂಪೂರ್ಣ 1960ರ ಕಾಲಘಟ್ಟದಲ್ಲಿ  ಮಧ್ಯಮ ವರ್ಗದ ಜೀವನವನ್ನು ಹೇಳುವ ಸಿನಿಮಾವಾಗಿದೆ. ಮನೆಯ ಭಾರ ಹೊರುವ ತಂದೆ ನಿಧನರಾದಾಗ ಆ ಕುಟುಂಬದ ಪರಿಸ್ಥಿತಿ ಸಮಾಜ ಅವರನ್ನು ನೋಡುವ ರೀತಿ ಜವಾಬ್ದಾರಿ ನಿರ್ವಹಿಸುವ ಹೆಣ್ಣು ಮಕ್ಕಳು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Amrita Iyengar:ʼಲವ್ ಮಾಕ್ಟೇಲ್’ ಜೋ.. ನಟಿ ಅಮೃತಾ ಐಯ್ಯಂಗಾರ್​ಗೆ ಬರ್ತ್​​ಡೇ ಸಂಭ್ರಮ; ಶುಭ ಕೋರಿದ ಡಾಲಿ.. !


ಒಟ್ಟಿನಲ್ಲಿ ಮಧ್ಯಮ ವರ್ಗ 1960ರ ಕಾಲಘಟ್ಟದಲ್ಲಿ ಹೇಗೆ ಜೀವನ ಸಾಗಿಸುತ್ತಿದ್ದರು ಎಂಬುವುದೇ ಈ ಕಥೆಯಾಗಿದೆ. ಮಧ್ಯಮ ವರ್ಗದ ಜನರ ಜೀವನ  ಆಗಾಗ ಬರುವ ಕಷ್ಟ, ಅವುಗಳನ್ನು ಎದುರಿಸಿ ಕಾಣುವ ಸುಖ, ಹಣಕಾಸಿನ ಜಾಂಜಟದ ನಡುವೆಯೂ ಹಾಸ್ಯ , ನೆಮ್ಮದಿಯ ಬದುಕು ಇವೆಲ್ಲಾವನ್ನು ಈ ಸಿನಿಮಾ ಮೂಲಕ ನೋಡಬಹುದಾಗಿದೆ ಎಂದಿದ್ದಾರೆ.


ಇನ್ನು ಸಿನಿಮಾವನ್ನು ಸಿಂಧೂ ಶ್ರೀನಿವಾಸಮೂರ್ತಿ ನಿರ್ದೇಶನ,  ಅಭಿಮನ್ಯು ಸದಾನಂದನ್​  ಛಾಯಾಗ್ರಹಣ ನೀಡಿದ್ದಾರೆ . ಇನ್ನು ‘ಆಚಾರ್​ ಆ್ಯಂಡ್​ ಕೋ’ ಚಿತ್ರ ಜುಲೈ 28 ರಂದು ರಿಲೀಸ್‌ ಆಗಲಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.