Bigg Boss Kannada Season 11 : ಆದರೆ ಏನಾಯಿತೋ ಏನೋ ಬೆಳಿಗ್ಗೆ ಎದ್ದು ನೋಡಿದ್ರೆ ಲಾಯರ್‌ ಸಾಬ್‌ ಫುಲ್‌ ತಣ್ಣಗಾಗಿದ್ದಾರೆ.. ಅಷ್ಟೇ ಅಲ್ಲ, ಸ್ಪರ್ಧಿಗಳಿಂದ ಹಿಡಿದು ಬಿಗ್‌ಬಾಸ್‌ ಹತ್ತಿರ ಕ್ಷಮೆ ಕೇಳಿದ್ದಾನೆ.. ಇದನ್ನು ನೋಡಿದ ಪ್ರೇಕ್ಷಕರು ಒಂದು ಕ್ಷಣ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.. ಅಲ್ಲದೆ ಒಂದು ರಾತ್ರಿಯಲ್ಲಿ ಎಂಥಾ ಬೆಳವಣಿಗೆ ಅಂತ ಚರ್ಚೆ ಶುರುಮಾಡಿದ್ದಾರೆ.. 


COMMERCIAL BREAK
SCROLL TO CONTINUE READING

ಹೌದು.. ಬಿಗ್ ಬಾಸ್ ಕನ್ನಡ 11 ಶೋ ಶುರುವಾದಾಗಿನಿಂದ ಲಾಯರ್ ಜಗದೀಶ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.. ಕಾರ್ಯಕ್ರಮದ ಪ್ರಾರಂಭವಾದ ಎರಡೇ ದಿನಕ್ಕೆ ಮನೆ ಮಂದಿ ಜೊತೆ ವಾಗ್ವಾದ ಮತ್ತು ಜಗಳಕ್ಕೆ ಬಿದ್ದಿದ್ದರು. ಕೇವಲ 3 ದಿನಗಳಲ್ಲೇ ದೊಡ್ಮನೆಯಲ್ಲಿ ಹಂಗಾಮ ಕ್ರಿಯೇಟ್‌ ಮಾಡಿದ್ದರು.. ಇದರ ನಡುವೆ ಬಿಗ್‌ಬಾಸ್‌ಗೂ ಸಹ ಅವಾಜ್‌ ಹಾಕಿದ್ದರು..


ಇದನ್ನೂ ಓದಿ: ʼನಾನೇ ಆ ದೊಡ್ಡ ಸತ್ಯವನ್ನು ಜಗತ್ತಿನಿಂದ ಮುಚ್ಚಿಟ್ಟೆ..ʼ ರಹಸ್ಯ ಮದುವೆಯ ಬಗ್ಗೆ ಕೊನೆಗೂ ಮೌನ ಮುರಿದ ಸಲ್ಮಾನ್‌ ಖಾನ್!!‌


ಆದರೆ ಇಷ್ಟೇಲ್ಲ ಮಾಡಿ, ಬಿಗ್‌ ಬಾಸ್‌ನಿಂದ ಹೊರಗೆ ಹೋಗೋಕೆ ರೆಡಿಯಾಗಿದ್ದ ಲಾಯರ್‌ ಸಾಬ್‌, ಇದೀಗ ಏಕಾಏಕಿ ಸೈಲೆಂಟ್‌ ಆಗಿದ್ದಾರೆ.. ಅಲ್ಲದೆ, ತಾವು ಮಾಡಿದ ತಪ್ಪುಗಳಿಗೆ ಸ್ಪರ್ಧಿಗಳ ಹತ್ತಿರ ಕ್ಷಮೇ ಕೇಳಿದ್ದಾರೆ.. ಬಿಗ್‌ಬಾಸ್‌ಗೂ ಸ್ವಾರಿ ಹೇಳಿದ್ದಾರೆ.. ಹಾಗಿದ್ರೆ ಇಷ್ಟು ದೊಡ್ಡ ಬದಲಾವಣೆ ಹೇಗಾಯ್ತು..? ಇದಕ್ಕೆ ಕಾರಣವೇನು? ಬನ್ನಿ ನೋಡೋಣ..


ಇನ್ನು ವಕೀಲ್‌ ಸಾಬ್‌ ಬದಲಾವಣೆ ನೋಡಿ ನೆಟ್ಟಿಗರು ಚಿತ್ರ ವಿಚಿತ್ರವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.. ಜಗದೀಶ್‌ ಭಾವುಕರಾದ ಪ್ರೋಮೋಗೆ ಸಿಕ್ಕಾಪಡ್ಡೆ ಕಾಮೆಂಟ್‌ಗಳು ಬರುತ್ತಿವೆ.. ಅವುಗಳ ಪೈಕಿ ರಾತ್ರಿ ಬಿಗ್‌ಬಾಸ್‌ ಲಾಯರ್‌ಗೆ ಕ್ಲಾಸ್‌ ತೆಗೆದುಕೊಂಡಿರಬೇಕು ಅಂತ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ..


ಇದನ್ನೂ ಓದಿ:ಸನಾತನ ಧರ್ಮ ನಾಶ ಮಾಡಬೇಕೆಂದವರೇ ಸರ್ವನಾಶ ಆಗ್ತಾರೆ : ಪವನ್ ಕಲ್ಯಾಣ್‌ ಎಚ್ಚರಿಕೆ..!!


ಒಟ್ಟಾರೆಯಾಗಿ ನಿನ್ನೆ ಮೊನ್ನೆ ರೆಬಲ್‌ ಆಗಿದ್ದ ಲಾಯರ್‌ ಇದೀಗ ಸೈಲೆಂಟ್‌ ಆಗಿದ್ದು ಅಚ್ಚರಿ ಮೂಡಿಸಿದೆ.. ಎಲ್ಲೋ ಒಂದು ಕಡೆ ತಮ್ಮ ತಪ್ಪಿನ ಅರಿವಾಗಿರಬೇಕು ಅಂತ ಅನಿಸುತ್ತದೆ.. ಇಲ್ಲ ರಾತ್ರಿ ಬಿಗ್‌ಬಾಸ್‌ ಕ್ಲಾಸ್‌ ತೆಗೆದುಕೊಂಡಿಬೇಕು ಅಂತ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.. ಒಟ್ಟಾರೆಯಾಗಿ ಲಾಯರ್‌ ಸಾಬ್‌ ಬದಲಾವಣೆ.. ಮನೆ ಮಂದಿಗೆ ಶಾಕ್‌ ನೀಡಿದ್ದಂತು ನಿಜ... ಇದೇಲ್ಲದಕ್ಕೂ ಉತ್ತರ ವಾರದ ಕಥೆಯಲ್ಲಿ ಕಿಚ್ಚ ಸುದೀಪ್‌ ನೀಡಲಿದ್ದಾರೆ...


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.