Bigg Boss Kannada Season 9 : ಬಿಗ್ ಬಾಸ್ ಸೀಸನ್ 9 ಗ್ರ್ಯಾಂಡ್‌ ಫಿನಾಲೆ ನಡೆಯುತ್ತಿದೆ. ಬಿಗ್ ಬಾಸ್ ಕನ್ನಡ ಸೀಸನ್ 9 ವಿನ್ನರ್ ಯಾರು ಎಂಬ ಕುತೂಹಲಕ್ಕೆ ಇನ್ನೇನೂ ಕೆಲವೇ ಗಂಟೆಗಳಲ್ಲಿ ತೆರೆ ಬೀಳಲಿದೆ. ಪ್ರೇಕ್ಷಕರು ಬಿಗ್ ಬಾಸ್ ಕನ್ನಡ ಸೀಸನ್ 9 ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 9 ರ ಫಲಿತಾಂಶಗಳನ್ನು ನೋಡಲು ಇದು ತುಂಬಾ ಆಸಕ್ತಿದಾಯಕವಾಗಿದೆ. ಐದು ಸ್ಪರ್ಧಿಗಳು ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದಿವ್ಯಾ ಉರುಡುಗ, ರೂಪೇಶ್ ರಾಜಣ್ಣ, ದೀಪಿಕಾ ದಾಸ್  ಇವರಲ್ಲಿ ಯಾರು ವಿನ್ನರ್‌ ಆಗ್ತಾರೆ ಎಂಬ ಕಾತುರ ಹೆಚ್ಚಾಗಿದೆ.


COMMERCIAL BREAK
SCROLL TO CONTINUE READING

ಸೀಸನ್ 9 ಬಿಗ್ ಬಾಸ್ ಕನ್ನಡ ದೂರದರ್ಶನದಲ್ಲಿ ಅತಿದೊಡ್ಡ TRP ಸರಣಿಗಳಲ್ಲಿ ಒಂದಾಗಿದೆ. ಇದು ಬಿಗ್ ಬಾಸ್ ಕನ್ನಡ ಸೀಸನ್ 9 ರ ಹದಿಮೂರನೇ ವಾರವಾಗಿದೆ. ಬಿಗ್ ಬಾಸ್ ಸೀಸನ್ 9 ರ ವಿನ್ನರ್‌ ಯಾರು ಎಂಬ ಜೊತೆಗೆ ಅವರಿಗೆ ಏನೆಲ್ಲಾ ಬಹುಮಾನ ಸಿಗಲಿದೆ ಎಂಬ ಕುತೂಹಲವು ಜಾಸ್ತಿಯಾಗಿದೆ.  


ಇದನ್ನೂ ಓದಿ : BBK 9 : ಯಾರಾಗಬಹುದು ಬಿಗ್ ಬಾಸ್ ಕನ್ನಡ ಸೀಸನ್ 9 ವಿನ್ನರ್‌!?


ಬಿಗ್ ಬಾಸ್ ಕನ್ನಡ 9 ರ ವಿಜೇತರನ್ನು 31 ಡಿಸೆಂಬರ್ 2022 ರಂದು ಘೋಷಿಸಲಾಗುವುದು. ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತರನ್ನು ಕಿಚ್ಚ ಸುದೀಪ್ ಅವರು ಘೋಷಿಸುತ್ತಾರೆ. ಬಿಗ್ ಬಾಸ್ ಕನ್ನಡ 9 ರ ವಿಜೇತರು ಬೃಹತ್ ಮೊತ್ತದ ಬಿಬಿಕೆ 9 ಚಾಂಪಿಯನ್ ಟ್ರೋಫಿ ಮತ್ತು ಇತರ ಕೆಲವು ಉಡುಗೊರೆಗಳನ್ನು ಸ್ವೀಕರಿಸುತ್ತಾರೆ. 


 


BBK 9: ಕೂಲ್‌ ಆಗಿಯೇ ಎಲ್ಲರ ಹೃದಯ ಗೆದ್ದ ರಾಕೇಶ್ ಅಡಿಗ! ಕಿಚ್ಚ ಮೇಲೆತ್ತುವ ಕೈ ಇವರದ್ದೇ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.