ಮುಂಬೈ: ಮಕರ ಸಂಕ್ರಾಂತಿ ದಿನವನ್ನು ಸುಗ್ಗಿಯ ಹಬ್ಬವೆಂದು ಭಾರತದ  ವಿವಿಧ ಭಾಗಗಳಲ್ಲಿ ಲೋಹ್ರಿ, ಬಿಹು, ಪೊಂಗಾಲ್ ಎಂದು ವಿಭಿನ್ನ ಹೆಸರುಗಳಿಂದ ಕರೆಯುತ್ತಾರೆ ಇಂತಹ ಸುಗ್ಗಿಯ ಹಬ್ಬಕ್ಕೆ ಬಾಲಿವುಡ್ ಖ್ಯಾತ ಅಮಿತಾಭ್ ಬಚ್ಚನ್, ಅನುಪಮ್ ಖೇರ್, ಮಧುರ್ ಭಂಡಾರ್ಕರ್ ಮತ್ತಿತರರು ವರ್ಷ ಪೂರ್ತಿ ಶಾಂತಿ ಸಂತೋಷ ಮತ್ತು ಸಮೃದ್ಧತೆಯನ್ನು ತರಲಿ ಎಂದು ಹಾರೈಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಸುಗ್ಗಿ ಹಬ್ಬಕ್ಕೆ ಬಾಲಿವುಡ್ ಮಂದಿ ಹೇಳಿರುವ ಶುಭಾಶಯಗಳ ಪಟ್ಟಿ ಇಲ್ಲಿದೆ:


ಅಮಿತಾಭ್ ಬಚ್ಚನ್: ಲೋಹ್ರಿ, ಮಕರಸಂಕ್ರಾಂತಿ, ಪೊಂಗಲ್, ಬಿಹುಗೆ ಶುಭಾಶಯಗಳು.ಈ ಹಬ್ಬ, ನೃತ್ಯ, ನಗು ಮತ್ತು ಶಾಂತಿಯನ್ನು ಹೊಮ್ಮಿಸುವ ಸಮಯ.


ಅನುಪಮ್ ಖೇರ್: ಎಲ್ಲರಿಗೂ ಹ್ಯಾಪಿ ಲೊಹ್ರಿ.


ಅನಿಲ್ ಕಪೂರ್: ಲೊಹ್ರಿಯ ಉತ್ಸವವು ನಿಮಗೆ ಎಲ್ಲಾ ಅದೃಷ್ಟ, ಸಮೃದ್ಧಿ, ಶಾಂತಿ ಮತ್ತು ಸಂತೋಷವನ್ನು ತರಲಿ! ಹ್ಯಾಪಿ ಲೊಹ್ರಿ.


ಅಕ್ಷಯ್ ಕುಮಾರ್: ಪ್ರತಿಯೊಬ್ಬರೂ ಹ್ಯಾಪಿ ಲೊಹ್ರಿ . ಉತ್ಸವವು ಎಲ್ಲರಿಗೂ ಸಮೃದ್ಧಿ, ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ತರಲಿ.


ಕಬೀರ್ ಬೇಡಿ:  ಸ್ನೇಹಿತರೆ ಹ್ಯಾಪಿ ಲೊಹ್ರಿ. 


ಮಧುರ್ ಭಂಡಾರ್ಕರ್: ಈ ಸುಗ್ಗಿಯ  ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ಹ್ಯಾಪಿ ಲೋಹಿರಿ 2018!


ಗೋಲ್ಡಿ ಬೆಲ್: ಹ್ಯಾಪಿ ಲೊಹ್ರಿ.


ಫರಾನ್ ಅಖ್ತರ್: ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿ ತರಲಿ. ಹ್ಯಾಪಿ ಲೊಹ್ರಿ.


ಇಶಾ ಡಿಯೋಲ್: ಹ್ಯಾಪಿ ಲೊಹ್ರಿ


ಪೂಜಾ ಬಾತ್ರಾ: ಹ್ಯಾಪಿ ಲೊಹ್ರಿ. ನಿಮ್ಮ ಜೀವನವು ವರ್ಣರಂಜಿತ ಮತ್ತು ಸಂತೋಷದಾಯಕವಾಗಿರಲಿ.


ಆರ್ಮಾನ್ ಮಲಿಕ್: ಎಲ್ಲರಿಗೂ ಹ್ಯಾಪಿ ಲೊಹ್ರಿ !


ಸೋಫಿ ಚೌಧರಿ: ಈ ಮಂಗಳಕರ ಸಂದರ್ಭದಲ್ಲಿ ನಿಮಗೆ ಸಂತೋಷ, ಸಮೃದ್ಧಿ, ಸಮೃದ್ಧತೆ ಬರಲಿ.


ಅಜಜ್ ಖಾನ್: ಲೋಹ್ರಿಯ ಉತ್ಸವವು ನಿಮಗೆ ಎಲ್ಲಾ ಅದೃಷ್ಟ, ಸಮೃದ್ಧಿ, ಶಾಂತಿ ಮತ್ತು ಸಂತೋಷವನ್ನು ತರಲಿ! ಹ್ಯಾಪಿ ಲೊಹ್ರಿ.