Chandini Chowdary post viral : ಹಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುವ ಮೂಲಕ ಇಂದು ಸ್ಟಾರ್‌ ನಟಿಯಾಗಿ ಮಿಂಚುತ್ತಿರುವ ಚಾಂದಿನಿ ಚೌಧರಿ ತಮ್ಮ ಟ್ಟಿಟರ್‌ ಖಾತೆಯಲ್ಲಿ ಮಾಡಿರುವ ಪೋಸ್ಟ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.. ಈ ಕುರಿತ ವರದಿ ಇಲ್ಲಿದೆ.. ನೋಡಿ..


COMMERCIAL BREAK
SCROLL TO CONTINUE READING

ನಟಿ ಚಾಂದಿನಿ ಲೈಫ್ ಈಸ್ ಬ್ಯೂಟಿಫುಲ್, ಪ್ರೇಮ ಇಷ್ಕ್ ಕಡಲ್, ಕೇತುಗಾಡು ಮತ್ತು ಬ್ರಹ್ಮೋತ್ಸವಂನಲ್ಲಿ ಸೇರಿದಂತೆ ಹಲವು ತೆಲುಗು ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ನಂತರ ಕುಂದನಪುಬೊಮ್ಮ ಚಿತ್ರದ ಮೂಲಕ ನಾಯಕಿಯಾಗಿ ತೆರೆ ಮೇಲೆ ಮಿಂಚಿದರು. ಅಲ್ಲದೇ ಕಲರ್ ಫೋಟೋ ಸಿನಿಮಾದ ಮೂಲಕ ಪ್ರೇಕ್ಷಕರ ಮನಸೂರೆಗೊಂಡಿರು. 


ಇದನ್ನೂ ಓದಿ:ಆ ನೈಟ್‌ ಕ್ಲಬ್‌ನಲ್ಲಿ... ನನ್ನ ಎದೆ ಭಾಗವನ್ನು...! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ನಟಿ


ಕಿರುಚಿತ್ರಗಳಿಂದ ಸಿನಿಲೋಕಕ್ಕೆ ಬಂದು ಹೆಸರು ಮಾಡಿದವರಲ್ಲಿ, ಚಾಂದಿನಿ ಚೌಧರಿ ಕೂಡ ಒಬ್ಬರು. ಈ ನಡುವೆ ಚಾಂದಿನಿ ಸಿನಿರಂಗದ ಬಗ್ಗೆ ಇಂಟರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಈ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.