ಆ ನೈಟ್‌ ಕ್ಲಬ್‌ನಲ್ಲಿ... ನನ್ನ ಎದೆ ಭಾಗವನ್ನು...! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ನಟಿ

Sanjeeda Shaikh : ಹೀರಾ ಮಂಡಿ ವೆಬ್ ಸರಣಿ ಖ್ಯಾತಿಯ ನಟಿ ಇತ್ತೀಚೆಗೆ ತಾವು ಅನುಭವಿಸಿದ ಆಘಾತಕಾರಿ ಸಂಗತಿಯನ್ನು ಹಂಚಿಕೊಂಡಿದ್ದಾರೆ. ನಟಿ ಒಂದು ದಿನ ನೈಟ್ ಕ್ಲಬ್‌ನಲ್ಲಿದ್ದಾಗ... ಮುಂದೆ ಏನಾಯ್ತು..? ಇಲ್ಲಿದೆ..
 

1 /7

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದಿ ಡೈಮಂಡ್ ಬಜಾರ್ ವೆಬ್ ಸರಣಿಯಲ್ಲಿ ನಟಿ ಸಂಜೀದಾ ಶೇಖ್ ನಟಿಸಿದ್ದಾರೆ.   

2 /7

ಈ ವೆಬ್-ಸರಣಿಯಲ್ಲಿ, ಸಂಜೀದಾ ಶೇಖ್.. ಸುಂದರ ತಾರಾ ವಹೀದಾ ಎಂಬ ವೇಶ್ಯೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಆಕೆಯ ಅಭಿನಯ ಮೆಚ್ಚುಗೆಗೆ ಪಾತ್ರವಾಗಿದೆ.   

3 /7

ಇತ್ತೀಚೆಗೆ, ಹ್ಯಾಟರ್‌ಫ್ಲೈ ಜೊತೆಗಿನ ಸಂದರ್ಶನದಲ್ಲಿ, ನಟಿ ಸಂಜೀದಾ ಅವರು ಈ ಹಿಂದೆ ತಾವು ಅನುಭವಿಸಿದ ಆಘಾತಕಾರಿ ಅನುಭವವನ್ನು ಹಂಚಿಕೊಂಡಿದ್ದಾರೆ. ನೈಟ್‌ಕ್ಲಬ್‌ನಲ್ಲಿ ಮಹಿಳೆಯೊಬ್ಬರು ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ ಘಟನೆಯನ್ನು ಸಂಜೀದಾ ತೆರೆದಿಟ್ಟಿದ್ದಾರೆ.   

4 /7

ನಟಿ ಸಂಜೀದಾ ಶೇಖ್ ನೈಟ್ ಕ್ಲಬ್‌ನಲ್ಲಿದ್ದಾರೆ. ಆಗ ಯುವತಿಯೊಬ್ಬಳು ಬಂದು ಆಕೆಯನ್ನು ಎಬ್ಬಿಸಿ, ಸಡನ್ನಾಗಿ ಎದೆಯನ್ನು ಮುಟ್ಟಿ ಒತ್ತಿದಳು ಎಂದು ಹೇಳಿಕೊಂಡಿದ್ದಾರೆ. ಕೂಡಲೇ ಯುವತಿ ಅಲ್ಲಿಂದ ಎಸ್ಕೇಪ್‌ ಆದಳು ಅಂತ ಸಂಜೀದಾ ತಿಳಿಸಿದ್ದಾರೆ.  

5 /7

ಈ ಘಟನೆಯಲ್ಲಿ ನನಗೆ ಆಘಾತವಾಯಿತು ಅಂತ ಸಂಜೀದಾ ತಿಳಿಸಿದ್ದಾರೆ. ಪುರುಷರು ಇದೇ ರೀತಿಯ ಕೆಲಸಗಳನ್ನು ಮಾಡುವುದನ್ನು ನಾವು ನೋಡುತ್ತೇವೆ. ಆದರೆ, ಒಂದು ಹೆಣ್ಣು ಈ ರೀತಿ ಮಾಡಿದ್ದು ನನಗೆ ಶಾಕ್‌ ಮೂಡಿಸಿತು ಅಂತ ಹೇಳಿಕೊಂಡಿದ್ದಾರೆ.  

6 /7

ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಕೂಡ ಪ್ರಬುದ್ಧರಾಗಿದ್ದಾರೆ, ಪುರುಷರಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರೆ ಎಂದು ನಟಿ ಮಾರ್ಮಿಕವಾಗಿ ತಮ್ಮ ಅನುಭವವನ್ನು ಹಂಚಿಕೊಂಡರು. ಅಲ್ಲದೆ... ಸಂಜೀದಾ ಶೇಖ್.. ತನ್ನ ಪತಿ ಅಮೀರ್ ಅಲಿ ಜೊತೆಗಿನ ವಿಚ್ಛೇದನದ ಬಗ್ಗೆ ತಿಳಿಸಿದರು.  

7 /7

ಸಂಜೀದಾ ಮತ್ತು ಅಮೀರ್ 2012 ರಲ್ಲಿ ವಿವಾಹವಾದರು, 2021 ರಲ್ಲಿ ವಿಚ್ಛೇದನ ಪಡೆದರು. ನಟಿಗೆ ಐರಾ ಅಲಿ ಎಂಬ ಮಗಳೂ ಇದ್ದಾಳೆ.