Actress Ramya Krishna : ಈಗಾಗಲೇ ಟ್ರೆಂಡ್‌ ಕ್ರಿಯೇಟ್‌ ಮಾಡಿರುವ ರಜನೀಕಾಂತ್ ನಟನೆಯ ಜೈಲರ್ ಸಿನಿಮಾ ʼಕಾವಲ ʼ ಸದ್ದು ಕ್ರಿಯೆಟ್‌ ಮಾಡಿದೆ. ಎಲ್ಲರೂ ಈ ಸಾಂಗ್ ಗೆ ರೀಲ್ಸ್, ಡ್ಯಾನ್ಸ್‌ ಮೂಲಕ ಇನ್ನಷ್ಟು ಮರೆಗು ತರುತ್ತಿದ್ದಾರೆ.‌


COMMERCIAL BREAK
SCROLL TO CONTINUE READING

ಆದರೆ ಇಲ್ಲಿ ವಿಶೇಷತೆ ಅದಲ್ಲ. ನಟಿ ರಮ್ಯಾಕೃಷ್ಣ 52ನೇ ವಯಸ್ಸಿನಲ್ಲೂ ಈ ಸಾಂಗ್‌ ಸ್ಟೆಪ್‌ ಹಾಕುವ ಮೂಲಕ ಎಲ್ಲರ ಗಮನ ಸೆಳೆದ್ದಾರೆ. ಇವರ ಡ್ಯಾನ್‌ ನೋಡಿದ ನೆಟ್ಟಿಗರು ನಿಮ್ದು ಏನ್ ಎನರ್ಜಿ ಮೇಡಂ ಎನುತ್ತಿದ್ದಾರೆ. ಕೆಲವರು ನಟಿಯ ನೃತ್ಯಕ್ಕೆ ಫಿದಾ ಆಗಿದ್ದಾರೆ. 


ಇದನ್ನೂ ಓದಿ: Saanya Iyer: ಅಮ್ಮನೊಂದಿಗೆ ಅಮರನಾಥ ಯಾತ್ರೆ ಗೆ ತೆರೆಳಿದ ಸಾನ್ಯಾ ಐಯ್ಯರ್; ಇಲ್ಲಿವೆ ಫೋಟೊಸ್..! 


ನಟಿ ಮೂಲತಃ ತಮಿಳು ಇಂಡಸ್ರಿಯ ಆಗಿದ್ದರೂ ಸ್ಯಾಂಡಲ್ವುಡ್‌ ಗೂ ನಂಟಿದೆ. ರವಿಚಂದ್ರನ್‌ ಹಳೆಯ ಅನೇಕ ಸಿನಿಮಾಗಳಲ್ಲಿ ನಾಯಕಿ ಪಾತ್ರದಲ್ಲಿ ಸಖತ್‌ ಆಗಿ ಮಿಂಚಿದ್ದಾರೆ. ಇನ್ನು ಅಷ್ಟೆ ಅಲ್ಲದೇ ಇತ್ತಿಚೇಗೆ ನಡೆದ ಅಭಿಷೇಕ್ ಅಂಬರೀಶ್ ವಿವಾಹ ಆರತಕ್ಷತೆಯಲ್ಲೂ ಭರ್ಜರಿ ಸ್ಟೆಪ್‌ ಹಾಕಿದ್ದರು.  



ರಮ್ಯಾ ಕೃಷ್ಣನಿಗೆ ಡ್ಯಾನ್ಸ್‌  ಹೊಸದೇನಲ್ಲ. ಭರತನಾಟ್ಯ , ಪಾಶ್ಚಿಮಾತ್ಯ ಮತ್ತು ಕೂಚಿಪುಡಿ ನೃತ್ಯ  ತರಬೇತಿಯನ್ನು ಪಡೆದಿದ್ದಾರೆ ಎಂಬ ಮಾಹಿತಿ ಮೂಲಕಗಳಿಂದ ತಿಳಿದು ಬಂದಿದೆ. ಇನ್ನು ಜೈಲರ್ ಸಿನಿಮಾದ ಹಾಡಿನಿಂದ ಎಲ್ಲೆಡೆ ಸಂಚಲನ ಸೃಷ್ಠಿಸಿದೆ. ಬಿಡುಗಡೆಗೂ ಮುನ್ನವೇ ಸೋಷಿಯಲ್ ಮೀಡಿಯಾದಲ್ಲಿ  ಭಾರಿ ಹವಾ ಕ್ರಿಯೆಟ್ ಮಾಡಿದೆ. ಸದ್ಯ ಈ ಚಿತ್ರ ಆಗಸ್ಟ್ 10 ರಂದು ಬಿಡುಗಡೆಯಾಗಲಿದೆ.  https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.