Saanya Iyer: ಅಮ್ಮನೊಂದಿಗೆ ಅಮರನಾಥ ಯಾತ್ರೆ ಗೆ ತೆರೆಳಿದ ಸಾನ್ಯಾ ಐಯ್ಯರ್; ಇಲ್ಲಿವೆ ಫೋಟೊಸ್..!

Sanya Iyer In Amarnath Yatra: ಬಿಗ್​ಬಾಸ್ ಸ್ಪರ್ಧಿ, ನಟಿ ಸಾನ್ಯಾ ಐಯ್ಯರ್ ಹಾಟ್‌  ಫೋಟೋ ಶೂಟ್‌ ಗಳಿಂದ ಬಿಡುವು ಪಡೆದುಕೊಂಡು ಅಮರನಾಥ ಯಾತ್ರೆಯತ್ತ ಮುಖ ಮಾಡಿದ್ದಾರೆ.

Sanya Iyer: ಬಿಗ್​ಬಾಸ್ ಸ್ಪರ್ಧಿ, ನಟಿ ಸಾನ್ಯಾ ಐಯ್ಯರ್ ಹಾಟ್‌  ಫೋಟೋ ಶೂಟ್‌ ಗಳಿಂದ ಬಿಡುವು ಪಡೆದುಕೊಂಡು ಅಮರನಾಥ ಯಾತ್ರೆಯತ್ತ ಮುಖ ಮಾಡಿದ್ದಾರೆ. ಜೊತೆಗೆ ತಾಯಿಯನ್ನು  ಕರೆದೊಯ್ದಿದ್ದಾರೆ. ಸದ್ಯ ನಟಿ ಅಲ್ಲನ ಖುಷಿಯ ಕ್ಷಣವನ್ನು ಫೋಟೊಸ್‌ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

 

1 /6

ಬಿಗ್​ಬಾಸ್ ಸ್ಪರ್ಧಿ, ನಟಿ ಸಾನ್ಯಾ ಐಯ್ಯರ್ ಹಾಟ್‌  ಫೋಟೋ ಶೂಟ್‌ ಗಳಿಂದ ಬಿಡುವು ಪಡೆದುಕೊಂಡು ಅಮರನಾಥ ಯಾತ್ರೆಯತ್ತ ಮುಖ ಮಾಡಿದ್ದಾರೆ.

2 /6

ಜೊತೆಗೆ ತಾಯಿಯನ್ನು  ಕರೆದೊಯ್ದಿದ್ದಾರೆ. 

3 /6

ಸದ್ಯ ನಟಿ ಅಲ್ಲನ ಖುಷಿಯ ಕ್ಷಣವನ್ನು ಫೋಟೊಸ್‌ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.   

4 /6

ನಟಿ ಫೋಟೊ ಶೂಟ್‌ ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ

5 /6

ಅಲ್ಲಿನ ಪ್ರಕೃತಿ ಸೌಂದರ್ಯ ಆನಂದಿಸುತ್ತಿರುವ ನಟಿ ಸಾನ್ಯಾ 

6 /6

ಧಾರ್ಮಿಕ ಕ್ಷೇತ್ರಕ್ಕೆ ತೆರಳುತ್ತಿರುವ ಸಾನ್ಯಾಗೆ ಮೆಚ್ಚುಗೆ