Tamannaah Bhatia: ರೆಡ್‌ ಸೀರೆಯುಟ್ಟ ಪಡ್ಡೆಹೈಕ್ಳ ಬ್ಲಡ್ ಪ್ರೆಶರ್ ಹೆಚ್ಚಿಸಿದ ʼಮಿಲ್ಕಿ ಬ್ಯೂಟಿʼ ..!

Tamannaah Bhati Hot Photo In Red Saree: ತಮನ್ನಾ ಭಾಟಿಯಾ ಜೈಲರ್‌ ಸಿನಿಮಾದ ʼಕಾವಲʼ ನೃತ್ಯಕ್ಕೆ ಸಖತ್‌ ಆಗಿ ಮೈ ಬಳುಕಿಸಿದ್ದಾರೆ. ಇದೀಗ ಸ್ಟೈಲಿಷ್ ರೆಡ್‌ ಸೀರೆಯುಟ್ಟ ಸಖತ್‌  ಹಾಟ್‌ ಫೋಸ್‌ ನೀಡದ್ದಾರೆ. ಫೋಟೊಸ್‌ ನೋಡಿ

Tamannaah Bhati: ತಮನ್ನಾ ಭಾಟಿಯಾ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಇತ್ತಿಚೇಗೆ ಜೈಲರ್‌ ಸಿನಿಮಾದ ʼಕಾವಲʼ ನೃತ್ಯಕ್ಕೆ ಸಖತ್‌ ಆಗಿ ಮೈ ಬಳುಕಿಸಿದ್ದಾರೆ. ಸಖತ್‌ ವೈರಲ್‌ ಆಗಿದ್ದಾರೆ. ರೀಲ್ಸ್‌ ಸಾಂಗ್‌ಗಳು ಟ್ರೆಂಡ್‌ ಕ್ರಿಯೆಟ್‌ ಮಾಡಿವೆ. ನಟಿಯ ನೃತ್ಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಇದರ ನಡವೆ  ಸ್ಟೈಲಿಷ್ ರೆಡ್‌ ಸೀರೆಯುಟ್ಟ ಸಖತ್‌  ಹಾಟ್‌ ಫೋಸ್‌ ನೀಡದ್ದಾರೆ.

1 /6

ರೆಡ್‌ ಸೀರೆಯುಟ್ಟು ಹಾಟ್ನೆಸ್‌ ಬಿಚ್ಚಿಟ್ಟ ʼಮಿಲ್ಕಿ ಬ್ಯೂಟಿʼ ತಮನ್ನಾ ಭಾಟಿಯಾ

2 /6

ಜೈಲರ್‌ ಸಿನಿಮಾದ ʼಕಾವಲʼ ನೃತ್ಯಕ್ಕೆ ಸಖತ್‌ ಆಗಿ ಮೈ ಬಳುಕಿಸಿದ್ದಾರೆ.

3 /6

 ರೀಲ್ಸ್‌ ಸಾಂಗ್‌ಗಳಲ್ಲಿ ನಟಿ ನಟನೆಯ ಕಾವಲʼ ಸಾಂಗ್‌ ಹಾವ ಕ್ರಿಯೇಟ್‌ ಮಾಡಿದೆ

4 /6

ಮಿಲ್ಕಿ ಬ್ಯೂಟಿʼ ಹಾಟ್‌ ನೋಟಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ

5 /6

 ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿತ್ತಾರೆ

6 /6

 ತಮನ್ನಾ ಭಾಟಿಯಾ  ʼಕಾವಲʼ ಸಾಂಗ್‌ ರೀಲಿಸ್‌ ಆದಗಿನಿಂದ ಜೈಲರ್‌ ಸಿನಿಮಾಕ್ಕಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ