Actress Ridhima Pandit: ಟಿವಿ ನಟಿ ರಿದ್ಧಿಮಾ ಪಂಡಿತ್ ಅನೇಕ ಹಿಟ್ ಧಾರಾವಾಹಿಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮದೇ ಆದ ಗುರುತನ್ನು ಸೃಷ್ಟಿಸಿದ್ದಾರೆ.. ರಿದ್ಧಿಮಾ ಪಂಡಿತ್ ಅವರು 'ಬಹು ಹಮಾರಿ ರಜನಿಕಾಂತ್' ಟಿವಿ ಧಾರಾವಾಹಿಯಿಂದ ಮನ್ನಣೆ ಪಡೆದರು.. ಅಷ್ಟೇ ಅಲ್ಲ, 'ದೀವಾನೆ ಅಂಜಾನೆ' ಚಿತ್ರದಲ್ಲಿ ರಿದ್ಧಿಮಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಿದ್ಧಿಮಾ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇನ್ನು ಈ ನಟಿಯ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೇ.. ಡೇಟಿಂಗ್‌ನಿಂದ ಮದುವೆಯವರೆಗೆ ವದಂತಿಗಳು ಹೆಚ್ಚಾಗಿ ಬರುತ್ತವೆ... ಕಳೆದ ತಿಂಗಳು, ಇದ್ದಕ್ಕಿದ್ದಂತೆ ರಿದ್ಧಿಮಾ ಪಂಡಿತ್ ಕ್ರಿಕೆಟಿಗ ಶುಭ್ಮನ್‌ ಗಿಲ್ ಅವರೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿತ್ತು.. ಅದಕ್ಕೆ ಪ್ರತಿಕ್ರಿಯಿಸಿದ್ದ ನಟಿ ರಿದ್ಧಿಮಾ ಪಂಡಿತ್ ಅವೆಲ್ಲ ಸುಳ್ಳು ಎಂದಿದ್ದರು.. 


ಇದನ್ನೂ ಓದಿ-ಕಳೆದ ಮೂರು ವರ್ಷಗಳಿಂದ ನಾನು.. ಕಂಗನಾ ರಣಾವತ್ ಜೊತೆಗಿನ ಸಂಬಂಧದ ಗುಟ್ಟು ಬಿಟ್ಟುಕೊಟ್ಟ ಖ್ಯಾತ ನಟ!


ಇದೀಗ ಮತ್ತೊಮ್ಮೆ ರಿದ್ಧಿಮಾ ಪಂಡಿತ್ ಶುಭ್ಮನ್‌ ಜೊತೆಗಿನ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ. ವಾಸ್ತವವಾಗಿ, ಅವಳು ಕ್ರಿಕೆಟಿಗ ಶುಭಮನ್ ಗಿಲ್ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ ಎಂದು ಸಂದರ್ಶನವೊಂದರಲ್ಲಿ ಕೇಳಿದಾಗ. 'ಇಲ್ಲ... ಅವರ ಪರಿಚಯವೂ ಇಲ್ಲ.. ಆದರೆ ಅವರನ್ನು ಭೇಟಿಯಾಗಲು ಬಯಸುತ್ತೇನೆ ಎಂದಿದ್ದಾರೆ.. 


"ಒಂದು ವೇಳೆ ನಾನು ಶುಭ್ಮನ್‌ ಅವರನ್ನು ಮೀಟ್‌ ಮಾಡಿದರೇ ಈ ವದಂತಿಗಳನ್ನು ಹೇಳುತ್ತೇನೆ ಅವರೂ ನಗಬಹುದು.. ಶುಭ್ಮನ್‌ ತುಂಬಾ ಮುದ್ದಾಗಿದ್ದಾರೆ.. ಆದರೆ ನಮ್ಮಿಬ್ಬರ ನಡುವೆ ಏನೂ ಇಲ್ಲ.. ಎಂದು ಹೇಳಿದ್ದಾರೆ.. 


ಇನ್ನು ಈ ಮೊದಲು ನಟಿಯ ಹೆಸರು ಅನೇಕ ನಟರೊಂದಿಗೆ ತಳುಕುಹಾಕಿಕೊಂಡಿತ್ತು.. ವಾಸ್ತವವಾಗಿ ಇವರು ಬಾಲಿವುಡ್ ನಟ ಹೃತಿಕ್ ರೋಷನ್ ಸೋದರಸಂಬಂಧಿ ಎಹ್ಸಾನ್ ರೋಷನ್ ಅವರೊಂದಿಗೆ 10 ವರ್ಷಗಳ ಕಾಲ ಡೇಟ್ ಮಾಡಿದ್ದರು.. 


 ಇದನ್ನೂ ಓದಿ-ನಾಲ್ಕನೇ ಪತಿಯೊಂದಿಗಿನ ವಿಚ್ಛೇದನಕ್ಕೆ 900 ಕೋಟಿ ಬೇಡಿಕೆ ಇಟ್ಟ ಸ್ಟಾರ್ ಸಿಂಗರ್...!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.