ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಡಿಸೆಂಬರ್ 27 ರಂದು 56 ನೇ ವರ್ಷದ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಅವರು ತಮ್ಮ ಕುಟುಂಬ ಮತ್ತು ಆತ್ಮೀಯ ಸ್ನೇಹಿತರೊಂದಿಗೆ ತಮ್ಮ ಪನ್ವೆಲ್ ಫಾರ್ಮ್‌ಹೌಸ್‌ನಲ್ಲಿ ತಮ್ಮ ಬರ್ತ್ ಡೇ ಆಚರಿಸಿಕೊಂಡರು. ಅವರ ಹುಟ್ಟುಹಬ್ಬದ ವಿಡಿಯೋಗಳು ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾ ಹರಿದಾಡುತ್ತಿವೆ. ವೀಡಿಯೋ ಒಂದರಲ್ಲಿ ಜೆನಿಲಿಯಾ ಜೊತೆ ಡ್ಯಾನ್ಸ್ ಮಾಡಿರುವುದು ಕಂಡುಬಂದಿದೆ.


COMMERCIAL BREAK
SCROLL TO CONTINUE READING

ಬರ್ತ್ ಡೇ ದಿನದಂದು, ಸಲ್ಮಾನ್(Salman Khan) ತನ್ನ ಪ್ರೀತಿಪಾತ್ರರಿಂದ ಭಾರಿ ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ. ಕೊಟ್ಟವರು ಯಾರು ಏನು ಏನು ಕೊಟ್ಟಿದ್ದಾರೆ ಇಲ್ಲಿದೆ ನೋಡಿ..


ಇದನ್ನೂ ಓದಿ : Jhanvi Kapoor:ಬಂಜರು ಭೂಮಿಯಲ್ಲಿ ಜಾನ್ವಿ ಕಪೂರ್ ಫೋಟೋಶೂಟ್, ಮೋಹಕ ನೋಟಕ್ಕೆ ಮನಸೋತ ಫ್ಯಾನ್ಸ್


1. ಕತ್ರಿನಾ ಕೈಫ್


ಬಾಲಿವುಡ್ ಲೈಫ್ ಪ್ರಕಾರ, ಕತ್ರಿನಾ ಕೈಫ್ ಸಲ್ಮಾನ್ ಖಾನ್ ಗೆ ದುಬಾರಿ ಚಿನ್ನದ ಕಡಗ ಉಡುಗೊರೆಯಾಗಿ ನೀಡಿದ್ದಾರೆ. ಇದರ ಬೆಲೆ ಸುಮಾರು 2-3 ಲಕ್ಷ ರೂ. ಬೀಳುತ್ತಾ ಬಾಳುತ್ತಿದೆ.


Sanjay Dutt) ಸಲ್ಮಾನ್ ಖಾನ್ ಅವರಿಗೆ ವಜ್ರದ ಬಳೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಬೆಲೆ ಸುಮಾರು 7-8 ಲಕ್ಷ ರೂ.


4. ಸೊಹೈಲ್ ಖಾನ್


ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ಸೋಹೈಲ್ ಖಾನ್ ಅವರಿಗೆ BMW S 1000 RR ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ. ಇದರ ಬೆಲೆ ಸುಮಾರು 23-25 ​​ಲಕ್ಷ ರೂ. 


ಕಪೂರ್ ಪರಿವಾರದ ನಾಲ್ಕು ಜನರಿಗೆ ಕರೋನಾ ಪಾಸಿಟಿವ್, ಬಾಲಿವುಡ್ ಮಂದಿಯಲ್ಲಿ ಆವರಿಸಿದೆ ಭಯ


5. ಅರ್ಬಾಜ್ ಖಾನ್


ಬಾಲಿವುಡ್ ಲೈಫ್ ಪ್ರಕಾರ, ಅರ್ಬಾಜ್ ಖಾನ್ ಅವರಿಗೆ 2-3 ಕೋಟಿ ರೂ. ಹೊಚ್ಚ ಹೊಸ Audi RS Q8 ಅನ್ನು ಉಡುಗೊರೆಯಾಗಿ ನೀಡಿದರು.


6. ಅನಿಲ್ ಕಪೂರ್


ಮಾಧ್ಯಮ ವರದಿಗಳ ಪ್ರಕಾರ, ಅನಿಲ್ ಕಪೂರ್(Anil Kapoor) ಸಲ್ಮಾನ್ ಖಾನ್ಗೆ ಚರ್ಮದ ಜಾಕೆಟ್ ನೀಡಿದರು. ಇದು 27-28 ಲಕ್ಷ ರೂ. 


Puneet Rajkumar : ಪುನೀತ್ ರಾಜಕುಮಾರ್ ಹೆಸರಿನಲ್ಲಿ ಶುರುವಾಯಿತು ಮಹತ್ವದ ಅಭಿಯಾನ!


8. ಸಲೀಂ ಖಾನ್


ಸಲ್ಮಾನ್ ತಂದೆಯಾಗಿರುವ ಬರಹಗಾರ ಸಲೀಂ ಖಾನ್ ಅವರಿಗೆ ಜುಹುದಲ್ಲಿ ಅಪಾರ್ಟ್‌ಮೆಂಟ್ ನೀಡಿದ್ದರು. ಇದು 12-13 ಕೋಟಿ ರೂ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.