ಬೆಂಗಳೂರು: ಆದಿಪುರುಷ್ ಸಿನಿಮಾ ನಿನ್ನೆಯಷ್ಟೆ ಬಿಡುಗಡೆಯಾಗಿ ಭಾರಿ ಸುದ್ದಿ ಮಾಡಿತ್ತು. ಸಿನಿಮಾ ಬಿಡುಗಡೆಯಾದ ಸಂಭ್ರಮದಲ್ಲಿ ಹೆಚ್ಚಿವನರು ಜೈ ಶ್ರೀರಾಮ್‌ ಘೋಷಣೆ ಮೂಲಕ ಸಿನಿಮಾವನ್ನು ಸ್ವಾಗತ ಕೋರಿದರು. ಇದೀಗ ಈ ಚಿತ್ರದ ವಿರುದ್ದ  ಹಿಂದೂ ಕಾರ್ಯಕರ್ತರು ಕೋರ್ಟ್‌ ಮೆಟ್ಟಿಲೇರಿದ್ದಾರೆ.  


COMMERCIAL BREAK
SCROLL TO CONTINUE READING

ಸಿನಿಮಾ ಗ್ರಾಫಿಕ್ಸ್‌ ಕುರಿತಂತೆ ಚಿತ್ರ ಟೀಸರ್ ರಿಲೀಸ್ ವೇಳೆ ವ್ಯಾಪಕ ಚರ್ಚೆ ಎದುರಾಗಿತ್ತು. ಬಳಿಕ ಸಿನಿಮಾದಲ್ಲಿ ಒಂದಷ್ಟು ಬದಲಾವಣೆ ಮಾಡಿ ನಿನ್ನೆ ಚಿತ್ರ ಬಿಡುಗಡೆ ಮಾಡಿದ್ದಾರೆ. ಹಲವು ಚಿತ್ರ ಮಂದಿರಗಳಲ್ಲಿ ಹಿಂದೂ ಕಾರ್ಯಕರ್ತರಿಂದ ತುಂಬಿತ್ತು. ಆದರೆ ಸಿನಿಮಾ ವೀಕ್ಷಿಸಿದ ಬಳಿಕ ತೀವ್ರ ಅಕ್ರೋಶ ವ್ಯಕ್ತ ಪಡಿಸಿದ್ದಾರೆ. 


ಇದನ್ನೂ ಓದಿ: Actress Sitara: ಪಾರು ಧಾರವಾಹಿ ದಾಮಿನಿ ಬೋಲ್ಡ್ ಲುಕ್‌ ಗೆ ಧಂಗಾದ ಫ್ಯಾನ್ಸ್‌..!


ರಾಮಾಯಣವನ್ನು ತೋರಿಸುವ ಬದಲು ತಮಗೆ ಬೇಕಾದ ರೀತಿಯಲ್ಲಿ ಕಥೆಯನ್ನು ಸೃಷ್ಠಿ ಮಾಡಿ, ನೈಜ್ಯ ಕಥೆಗೂ ಸಿನಿಮಾಕ್ಕೂ ಭಾರಿ ವ್ಯತ್ಯಾಸ ನೀಡಿದ್ದಾರೆಂದು ಹಿಂದೂ ಸೇನೆ ಆರೋಪಿಸಿದ್ದಾರೆ.


ಇದನ್ನೂ ಓದಿ: ಬಾಕ್ಸ್‌ ಆಫಿಸ್‌ನಲ್ಲಿ ದಾಖಲೆ ಬರೆದ ʼಆದಿಪುರುಷʼ..! ಎಲ್ಲೆಡೆ ಮೊಳಗುತಿದೆ ಜೈಶ್ರೀರಾಮ ಘೋಷಣೆ


ವ್ಯಕ್ತಿಗಳನ್ನು ಕೆಟ್ಟ ಅಭಿರುಚಿಯಲ್ಲಿ ಬಿಂಬಿಸುವ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕಿ 'ಆದಿಪುರುಷ್' ಚಲನಚಿತ್ರವನ್ನು ಪ್ರಮಾಣೀಕರಿಸದಂತೆ ಆದೇಶವನ್ನು ಹೊರಡಿಸಿ ಸಿನಿಮಾ ಪ್ರದರ್ಶಿಸದಂತೆ ಕೋರಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿನಿಮಾ ವಿರುದ್ಧ ದೂರು ದಾಖಲಿಸಲಾಗಿದೆ. ಇನ್ನುಳಿದಂತೆ ಈ ಚಿತ್ರದ ದೂರನ್ನು ಚಿತ್ರತಂಡ ಸ್ವೀಕರಿಸಿ ಹಿಂದೂ ಸೇನೆ ನಿರ್ಧಾರವನ್ನು ಸ್ವೀಕರಿಸುತ್ತದೆ ಎಂದು ಕಾದು ನೋಡ ಬೇಕಾಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.