Actress Sitara: ಪಾರು ಧಾರವಾಹಿ ದಾಮಿನಿ ಬೋಲ್ಡ್ ಲುಕ್‌ ಗೆ ಧಂಗಾದ ಫ್ಯಾನ್ಸ್‌..!

Paaru Serial Actress: ಪ್ರೀತಿ ಆಧಾರಿತ ಕಥೆ ಹೊಂದಿರುವ ʼಪಾರು ಧಾರವಾಹಿʼಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಈ ಸೀರಿಯಲ್‌ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದೆ. ಈ ಸೀರಿಯಲ್‌ ನ ದಾಮಿನಿ ಎಂದೇ ಖ್ಯಾತಿ ಪಡೆದಿರುವ ʼನಟಿ ಸಿತಾರ ತಾರಾʼ ಇದೀಗ ಬೋಲ್ಡ್ ಲುಕ್‍ನಲ್ಲಿ ಪೋಟೋ ಶೂಟ್‌ ಮಾಡಿಸಿದ್ದಾರೆ. 

Actress Sitara Tara: ಪ್ರೀತಿ ಆಧಾರಿತ ಕಥೆ ಹೊಂದಿರುವ ʼಪಾರು ಧಾರವಾಹಿʼಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಈ ಸೀರಿಯಲ್‌ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದೆ. ಅದರಲ್ಲೂ ಈ ಧಾರವಾಹಿಯ ದಾಮಿನಿ ಪಾತ್ರಧಾರಿಯಾಗಿರುವ ನಟಿ ಸಿತಾರ ತಾರ ರವರ ಪರಿಯಚ ಇದ್ದೆಇರುತ್ತದೆ. ಈ ಧಾರವಾಹಿಯಲ್ಲಿ ಕಾಮಿಡಿಯನ್‌ ಪಾತ್ರ ಮಾಡಿದ್ದರೂ ಇವರೂ ಸಹ ತಮ್ಮದೇ ಫ್ಯಾನ್ಸ್‌ ಗಳನ್ನು ಹೊಂದಿದ್ದಾರೆ. ದಾಮಿನಿ ಎಂದೇ ಖ್ಯಾತಿ ಪಡೆದಿರುವ ನಟಿ ಸಿತಾರ ತಾರಾ ಇದೀಗ ಬೋಲ್ಡ್ ಲುಕ್‍ನಲ್ಲಿ ಪೋಟೋ ಶೂಟ್‌ ಮಾಡಿಸಿದ್ದಾರೆ. 

1 /6

ಬೋಲ್ಡ್ ಲುಕ್‍ನಲ್ಲಿ ಪೋಟೊಶೂಟ್‌ ಮಾಡಿಸಿದ ಪಾರು ಧಾರವಾಹಿ ದಾಮಿನಿ ನಟಿ ಸಿತಾರ ತಾರಾ

2 /6

ದಾಮಿನಿ ಎಂದೇ ಖ್ಯಾತಿ ಪಡೆದಿರುವ ನಟಿ ಸಿತಾರ ತಾರಾ

3 /6

ಪ್ರೀತಿ ಆಧಾರಿತ ಕಥೆ ಹೊಂದಿರುವ ಪಾರು ಧಾರವಾಹಿ ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು

4 /6

ಈ ಧಾರವಾಹಿಯಲ್ಲಿ ಕಾಮಿಡಿಯನ್‌ ಪಾತ್ರ ಮಾಡಿದ್ದರೂ ತಮ್ಮ ಜೀವನದಲ್ಲಿ ನೊಂದುಬೆಂದಿರುವ ನಟಿ

5 /6

ಬೋಲ್ಡ್ ಲುಕ್‍ನ ದಾಮಿನಿ ಲುಕ್‌ ಗೆ ಫ್ಯಾನ್ಸ್‌ ಶಾಕ್‌ ಆಗಿದ್ದಾರೆ

6 /6

ತಮ್ಮ ನಟನೆ ಮೂಲಕ ಮನ ಗೆದ್ದಿರುವ ನಟಿ