ಪ್ರಿಯಾಂಕಾ ಚೋಪ್ರಾ ಮತ್ತು ಪತಿ ನಿಕ್ ಜೋನಾಸ್ ಇತ್ತೀಚೆಗೆ ತಮ್ಮ ಮೊದಲ ಮಗುವಿಗೆ ಪೋಷಕರಾಗಿದ್ದಾರೆ. ಬಾಡಿಗೆ ತಾಯ್ತನದ (surrogacy) ಮೂಲಕ ಮಗುವನ್ನು ಪಡೆದಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Bigg Boss 15 Finale: ತೇಜಸ್ವಿ ಪ್ರಕಾಶ್ ವಿನ್ನರ್, ಟ್ರೋಫಿಯೊಂದಿಗೆ ಸಿಕ್ಕ ನಗದು ಬಹುಮಾನವೆಷ್ಟು ಗೊತ್ತಾ..?


ಶುಕ್ರವಾರ ರಾತ್ರಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಿಯಾಂಕಾ (Priyanka Chopra) ಒಳ್ಳೆಯ ಸುದ್ದಿಯನ್ನು ಹಂಚಿಕೊಂಡರು. ಇದಾದ ಕೆಲವೇ ಗಂಟೆಗಳಲ್ಲಿ ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ಸಾಮಾಜಿಕ ಮಾಧ್ಯಮದಲ್ಲಿ ಶುಭಾಶಯ ಕೋರಿದರು.


ದಂಪತಿಗಳು ಇನ್ನೂ ಮಗು ಹೆಣ್ಣೋ/ಗಂಡೋ ಎಂಬುದನ್ನು ಬಹಿರಂಗಪಡಿಸಿಲ್ಲ. ಅವರ ಗೌಪ್ಯತೆಯನ್ನು ಗೌರವಿಸುವಂತೆ ಅವರ ಅಭಿಮಾನಿಗಳು ಮತ್ತು ಮಾಧ್ಯಮಗಳನ್ನು ಕೇಳಿಕೊಂಡಿದ್ದರು.  


ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಇತ್ತೀಚೆಗೆ, ಪ್ರಿಯಾಂಕಾ ಚೋಪ್ರಾ ಮತ್ತು ಪತಿ ನಿಕ್ ಜೋನಾಸ್ (Nick Jonas) ಮಗುವಿನೊಂದಿಗೆಇರುವ ಫೋಟೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಇದು ಜೂನಿಯರ್ ಜೋನಾಸ್ ಅವರ ಚಿತ್ರ ಎಂದು ಹಲವರು ಊಹಿಸಿದ್ದಾರೆ. ಆದಾಗ್ಯೂ, ಅದು ನಿಜವಲ್ಲ.


ನಿಕ್ ಮಗುವನ್ನು ಹಿಡಿದಿರುವುದನ್ನು ತೋರಿಸುವ ಮೊದಲ ವೈರಲ್ ಚಿತ್ರವು (Viral Photo) ಅಕ್ಟೋಬರ್ 2018 ರದ್ದು. ಈ ಫೋಟೋವು ನಿಕ್ ಅವರ ಸೋದರಳಿಯ ಐಡಿನ್.


 


 U19 World Cup ಸ್ಕೋರ್ ಕಾರ್ಡ್ ನಲ್ಲಿ ಕಂಡ Vicky Kaushal ಹೆಸರು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...


Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.