Actor Suman: ಕಮಲ್‌ ನಾಯಕನಾಗಿ, ಖಳನಾಯಕನಾಗಿ ನಟಿಸಿ ವಿಶೇಷ ಮನ್ನಣೆ ಗಳಿಸಿದರು. ಇನ್ನುಳಿದ ನಟರ ನಡುವೆ ಕಮಲ್ ಹಾಸನ್ ಅವರಂತೆ ವಿಭಿನ್ನ ಪಾತ್ರಗಳಲ್ಲಿ ನಟಿಸುವ ನಾಯಕರಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಇವರು ದಶಾವತಾರಂನಲ್ಲಿ 10 ಪಾತ್ರಗಳಲ್ಲಿ ಕಾಣಿಸಿಕೊಂಡು ಇತಿಹಾಸ ಸೃಷ್ಟಿಸಿದರು.


COMMERCIAL BREAK
SCROLL TO CONTINUE READING

 ಕಮಲ್ ಹಾಸನ್ ಅವರು ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ವಿಭಿನ್ನ ಪಾತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೀಗ ಕಮಲ್ ಹಾಸನ್ ಬಗ್ಗೆ ನಟ ಸುಮನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಅವರು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಭಾಗವಹಿಸಿದ ಅವರು ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ಏರಿಳಿತಗಳ ಬಗ್ಗೆ ವಿವರಿಸಿದ್ದಾರೆ..


ಇದನ್ನೂ ಓದಿ-ʼಅಭಿಷೇಕ್‌ ಜೊತೆ ಮನಸ್ಥಾಪ ಇರೋದು ನಿಜ ಆದರೆʼ.. ವಿಚ್ಛೇದನ ವದಂತಿ ಮಧ್ಯವೇ ಐಶ್ವರ್ಯಾ ರೈ ಬಿಚ್ಚಿಟ್ರು ಅಸಲಿ ಸತ್ಯ! ವಿಡಿಯೋ ವೈರಲ್!!‌‌


ಸುಮನ್ ಚಿರಂಜೀವಿ ಮತ್ತು ಬಾಲಕೃಷ್ಣ ಸಿನಿಮಾಗಳಲ್ಲಿ ನಟಿಸಿ ಉನ್ನತ ಸ್ಥಾನಕ್ಕೇರಿದ್ದರು.. ಟಾಪ್ ಹೀರೋ ಆಗಿ ಮೇಲೇರುತ್ತಿರುವಾಗಲೇ ಲೈಂಗಿಕ ಆರೋಪದ ಪ್ರಕರಣದಲ್ಲಿ ಸಿಕ್ಕಿಬಿದ್ದು ಜೈಲಿಗೆ ಹೋಗಿದ್ದರು. ಇದರೊಂದಿಗೆ ಸುಮನ್ ಕ್ರೇಜ್ ಕಳೆಗುಂದಿದೆ. 


ಸದ್ಯ ನೀಡಿದ ಈ ಸಂದರ್ಶನದಲ್ಲಿ ಸುಮನ್ ಕಮಲ್ ಹಾಸನ್ ಅವರ ಬಗೆಗಿನ ಕಾಮೆಂಟ್‌ಗಳು ವಿವಾದಾಸ್ಪದವಾಗಿವೆ. "ಕಮಲ್ ಹಾಸನ್ ಒಬ್ಬ ರೊಮ್ಯಾಂಟಿಕ್ ಹೀರೋ. ನಂತರ ಅವರ ಡ್ರೆಸ್ಸಿಂಗ್ ಅನ್ನು ಯುವಕರು ಫಾಲೋ ಮಾಡುತ್ತಾರೆ.. ಕಮಲ್ ಹಾಸನ್ ರೊಮ್ಯಾನ್ಸ್ ಮಾಡುತ್ತಿದ್ದರೆ ಅದು ತುಂಬಾ ಸಹಜವಾಗಿರುತ್ತಿತ್ತು.. ನಮ್ಮ ಕಣ್ಣೆದುರೇ ನಡೆಯುತ್ತಿತ್ತು.. ಅವರು ಮಗಳೊಂದಿಗೂ ರೋಮ್ಯಾನ್ಸ್‌ ಮಾಡಬಹುದು ಎಂದು ಹೇಳಿಕೆ ಕೊಟ್ಟಿದ್ದಾರೆ.. 


ಇದನ್ನೂ ಓದಿ-ʼನನಗೆ 'ಆ' ವಿಷಯದಲ್ಲಿ ಆಸಕ್ತಿ ಇರಲಿಲ್ಲ ಅದಕ್ಕೆ ಬ್ರೇಕಪ್ʼ ಕ್ರಿಕೆಟರ್‌ ಗಂಗೂಲಿ ಜೊತೆಗಿನ ಸಂಬಂಧದ ಬಗ್ಗೆ ನಟಿ ನಗ್ಮಾ ಮಾತು!!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ