ಸದ್ದಿಲ್ಲದೆ ಹಸೆಮಣೆ ಏರಿದ ನಟಿ ರಮ್ಯಾ.. ಪತಿಯೇ ವರದಕ್ಷಿಣೆ ನೀಡಿದ್ದೇಕೆ? ಇದೆಂಥಾ ಪದ್ಧತಿ?
Lovel Dhawan: ರಮ್ಯಾ ಅವರು ಸಿನಿಮಾ ಅಷ್ಟೆ ಅಲ್ಲದೆ ತಮ್ಮ ನಟನೆಯ ಮೂಲಕ ಅಗಾದವಾದ ಅಭಿಮಾನಿಗಳನ್ನು ಆಕರ್ಷಿಸಿಕೊಂಡಿದ್ದಾರೆ. ಇವರ ಹೆಸರು ಕೇಳುತ್ತಿದ್ದಂತೆ ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಾಗುತ್ತದೆ. ಇನ್ನೂ, ಇವರ ಸೌಂದರ್ಯದ ಮಾತನಾಡಬೇಕು ಎಂದರೆ, ಇವರ ಸೊಬಗಿಗೆ ಮನಸೋಲದವರೇ ಇಲ್ಲ ಬಿಡಿ. ಇಂತಹ ರಮ್ಯಾ ಅವರು ಇತ್ತೀಚೆಗಷ್ಟೆ ಗುಟ್ಟಾಗಿ ಮದುವೆಯಾಗಿದ್ದರು.
Lovel Dhawan: ರಮ್ಯಾ ಅವರು ಸಿನಿಮಾ ಅಷ್ಟೆ ಅಲ್ಲದೆ ತಮ್ಮ ನಟನೆಯ ಮೂಲಕ ಅಗಾದವಾದ ಅಭಿಮಾನಿಗಳನ್ನು ಆಕರ್ಷಿಸಿಕೊಂಡಿದ್ದಾರೆ. ಇವರ ಹೆಸರು ಕೇಳುತ್ತಿದ್ದಂತೆ ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಾಗುತ್ತದೆ. ಇನ್ನೂ, ಇವರ ಸೌಂದರ್ಯದ ಮಾತನಾಡಬೇಕು ಎಂದರೆ, ಇವರ ಸೊಬಗಿಗೆ ಮನಸೋಲದವರೇ ಇಲ್ಲ ಬಿಡಿ. ಇಂತಹ ರಮ್ಯಾ ಅವರು ಇತ್ತೀಚೆಗಷ್ಟೆ ಗುಟ್ಟಾಗಿ ಮದುವೆಯಾಗಿದ್ದರು.
ಹೌದು ನಟಿ ರಮ್ಯಾ ಪಾಂಡಿಯನ್ ಅವರು ಇತ್ತೀಚೆಗ ತಮ್ಮ ಗೆಲೆಯ ಲಾವೆಲ್ ಧವನ್ ಅವರನ್ನು ಮದುವೆಯಾಗಿದ್ದರು. ರಮ್ಯಾ ಅವರು ಯೋಗಾಭ್ಯಾಸ ಮಾಡಲೆಂದು ರಿಷಿಕೇಶಕ್ಕೆ ಹೋದಾಗ ಅಲ್ಲಿ ಅವರಿಗೆ ಲಾವೆಲ್ ಅವರ ಪರಿಚಯವಾಗಿತ್ತು. ರಮ್ಯಾ ಅವರಿಗೆ ಯೋಗ ಹೇಳಿಕೊಡುತ್ತಿದ್ದ ಲಾವೆಲ್ ಧವನ್ ಅವರು ರಮ್ಯಾ ಅವರ ಅಂದಕ್ಕೆ ಮರುಳಾಗಿದ್ದರು, ಅವರ ಪ್ರೀತಿಯ ಬಲೆಯಲ್ಲಿ ಸಿಳುಕಿದ್ದರು. ನಂತರ ಮನೆಯವರ ಒಪ್ಪಿಗೆಯನ್ನು ಪಡೆದು ಇತ್ತೀಚೆಗೆ ಹಸೆಮಣೆ ಏರಿದ್ದಾರೆ.
ಇತ್ತೀಚೆಗೆ ನಟಿ ರಮ್ಯಾ ಪಾಂಡಿಯನ್ ಅವ ತಾಯಿ, ಸಂದರ್ಶನವೊಂದರಲ್ಲಿ ಮಾತನಾಡಿದ್ದು ರಮ್ಯಾ ವರ ಮದುವೆಯ ಕುರಿತು ಹಲವಾರಿ ಇನ್‌ಟ್ರೆಸ್ಟಿಂಗ್ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಈ ವಿಚಾರವನ್ನು ಕೇಳಿದ ನಂತರ ಅಭಿಮಾನಿಗಳು "ರಮ್ಯಾ ಯು ಆರ್ ರಿಯಲಿ ಲಕ್ಕಿ" ಎನ್ನುತ್ತಿದ್ದಾರೆ. ಅಷ್ಟಕ್ಕೂ ರಮ್ಯಾ ಅವರು ರಿಷಿಕೇಶಕ್ಕೆ ಹೋದಾಗ ಅಲ್ಲಿ ಲಾವೆಲ್ ಅವರನ್ನು ನೋಡಿ ಅವರು ಪ್ರೀತಿಯಲ್ಲಿ ಬಿದ್ದಿದ್ದರು, ನಂತರ ತಮ್ಮ ಪ್ರೀತಿಯ ಪ್ರಸ್ಥಾಪವನ್ನು ಲಾವೆಲ್ ಅವರ ಮುಂದಿಟ್ಟಿದ್ದ ರಮ್ಯಾ ಅವರಿಗೆ, ಲಾವೆಲ್ ತಮ್ಮ ಗುರುವಿನ ಬಳಿ ಮಾತಾನಡಿ ಅವರು ಓಕೆ ಎಂದರೆ ನಿಮ್ಮನ್ನು ಮದುವೆಯಾಗುತ್ತೇನೆ ಎಂದಿದ್ದರು. ಮದುವೆಗೆ ಲಾವೆಲ್ ಅವರ ಗುರುವಿನ ಒಪ್ಪಿಗೆ ಸಿಕ್ಕ ನಂತರ ನಟಿ ಮನೆಯವರನ್ನು ಒಪ್ಪಿಸಿ ಲಾವೆಲ್ ಅವರನ್ನು ಇತ್ತೀಚೆಗಷ್ಟೆ ಕೈ ಹಿಡಿದಿದ್ದರು.
ರಮ್ಯಾ ಅವರ ಪತಿ ಲಾಯಲ್ ಅವರು ಪಂಜಾಬಿ ಅವರಾಗಿರುವುದರಿಂದ ಅವರ ಸಂಪ್ರದಾಯದ ಪ್ರಕಾರ ವಧುವಿನ ಮನೆಯಿಂದ ವರ ಯಾವುದೇ ವರದಕ್ಷಿಣೆ ತೆಗೆದುಕೊಳ್ಳುವಂತಿಲ್ಲ. ವಿಭಿನ್ನ ಸಂಪ್ರದಾಯವೇನೆಂದರೆ ವರನೇ ಹುಡುಗಿಗೆ ವರದಕ್ಷಿನೆ ನೀಡಬೇಕಾಗುತ್ತದೆ. ಇದೇ ಕಾರಣದಿಂದ ಲಾಯಲ್ ಅವರು ಕೂಡ ರಮ್ಯಾ ಪಾಂಡಿಯನ್ ಅವರನ್ನು ಮದುವೆಯಾಗಲು ಅವರಿಗೆ ಭಾರಿ ಮೊತ್ತವನ್ನು ವರದಕ್ಷಿನೆಯಾಗಿ ನೀಡಿದ್ದರು, ಜೊತೆಗೆ ಚೊನ್ನಾಭರಣವನ್ನು ಖರೀದಿಸಿದ್ದರು ಅಷ್ಟೆ ಅಲ್ಲದೆ ಮದುವೆಯ ಖರ್ಚು ವೆಚ್ಚಗಳನ್ನು ತಾವೇ ನೋಡಿಕೊಳ್ಳುವುದಾಗಿ ಒಪ್ಪಿಕೊಂಡಿದ್ದರಂತೆ.
ಲಾಯಲ್ ಅವರು ಇಷ್ಟೆಲ್ಲಾ ಮಾಡಿದ ಮೇಲೆ ರಮ್ಯಾ ಪಾಂಡಿಯನ್ ಅವರ ಮನೆಯವರು ತಾವೇ ಆರತಾಕ್ಷತೆಯ ವೆಚ್ಚವನ್ನು ಬರಿಸುವುದಾಗಿ ಹೇಳಿದ್ದರಂತೆ. ಇನ್ನೂ, ಮದುವೆಯಾಗಿ ಮೊದಲ ಭಾರಿಗೆ ರಮ್ಯಾ ಪಾಂಡಿಯನ್ ಅವರ ಬಂದ ಲಾಯಲ್‌ಗಾಗಿ ರಮ್ಯಾ ಪಾಂಡಿಯನ್ ಅವರು ಕೇಸರಿಬಾತ್ ಮಾಡಿ ಕೊಟ್ಟಿದ್ದರಂತೆ, ಇದನ್ನು ತಿಂದ ನಂತರ ಲಾಯಲ್ ಅವರು ರುಚಿಗೆ ಸೋತು ಅವರಿಗೆ ಒಂದು ಲಕ್ಷ ರೂಪಾಯಿ ವರದಕ್ಷಿಣೆ ಕೊಟ್ಟಿದ್ದರಂತೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.