ಕೆಮಿಕಲ್ ತೊಟ್ಟಿಗೆ ಬಿದ್ದ ಬಳಿಕ ಈ ನಟನ ತಲೆಯಲ್ಲಿ ಬೆಳೆಯಲಿಲ್ಲ ಒಂದೇ ಒಂದು ಕೂದಲು! ಬೋಳು ತಲೆಯ ಈ ಹಾಸ್ಯನಟ ಇಂದು ಕೋಟ್ಯಾಧಿಪತಿ! ಯಾರೆಂದು ಗೊತ್ತಾಯ್ತ?
tamil comedian Rajendran: ಒಂದು ಕಾಲದಲ್ಲಿ ಸ್ಟಂಟ್ ಮ್ಯಾನ್ ಆಗಿ, ರೌಡಿಯಾಗಿ. ವಿಲನ್ ಆಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಸಿನಿಮಾ ಮಾಡಿದ್ದ ರಾಜೇಂದ್ರನ್ ಈಗ ಟಾಲಿವುಡ್ ನಲ್ಲಿ ಕಾಮಿಡಿಯನ್ ಆಗಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೆ, ಕಾಮಿಡಿಯನ್ ಆಗಿಯೇ ಭರ್ಜರಿ ಸಂಪಾದನೆ ಮಾಡುತ್ತಾರೆ.
tamil comedian Rajendran: ಸಿನಿಮಾದಲ್ಲಿ ಹಾಸ್ಯ ನಟ.. ಆದರೆ ಈ ನಟನ ಹಿನ್ನೆಲೆ ಮಾತ್ರ ವಿಷಾದನೀಯವಾಗಿದೆ. ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡು ಚಿತ್ರರಂಗದಲ್ಲಿ ಬೆಳೆದ ಆ ವ್ಯಕ್ತಿ ಇಂದು 100 ಕೋಟಿ ಆಸ್ತಿ ಸಂಪಾದಿಸಿದ್ದಾರೆ. ಆ ನಟ ಬೇರಾರು ಅಲ್ಲ ರಾಜೇಂದ್ರನ್.
ಒಂದು ಕಾಲದಲ್ಲಿ ಸ್ಟಂಟ್ ಮ್ಯಾನ್ ಆಗಿ, ರೌಡಿಯಾಗಿ. ವಿಲನ್ ಆಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಸಿನಿಮಾ ಮಾಡಿದ್ದ ರಾಜೇಂದ್ರನ್ ಈಗ ಟಾಲಿವುಡ್ ನಲ್ಲಿ ಕಾಮಿಡಿಯನ್ ಆಗಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೆ, ಕಾಮಿಡಿಯನ್ ಆಗಿಯೇ ಭರ್ಜರಿ ಸಂಪಾದನೆ ಮಾಡುತ್ತಾರೆ.
ರಾಜೇಂದ್ರನ್ ಅವರಿಗೆ 64 ವರ್ಷ. ಜೂನ್ 1, 1957 ರಂದು ತಮಿಳುನಾಡಿನ ತೂತುಕುಡಿಯಲ್ಲಿ ಜನಿಸಿದರು. ಸುಮಾರು 500 ಸಿನಿಮಾಗಳಲ್ಲಿ ಸ್ಟಂಟ್ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಇದೇ ರೀತಿ ಶೂಟಿಂಗ್ ಮಾಡುತ್ತೊದ್ದ ಸಂದರ್ಭದಲ್ಲಿ ಕೆಮಿಕಲ್ ತುಂಬಿದ್ದ ಕೆರೆಗೆ ಬಿದ್ದಿದ್ದರು. ಈ ನಂತರ ಅವರ ತಲೆಯಲ್ಲಿ ಒಂದೇ ಒಂದು ಕೂದಲು ಸಹ ಬೆಳೆಯಲಿಲ್ಲ.
ಇನ್ನು ಈ ಅವಘಡದ ಬಳಿಕ ಚಿಕಿತ್ಸೆ ತೆಗೆದುಕೊಂಡು ಕಂಬ್ಯಾಕ್ ಮಾಡಿದ ಅವರು, ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ರಾಜೇಂದ್ರನ್ ಮೊದಲ ಬಾರಿಗೆ 2003 ರಲ್ಲಿ ಪಿತಾಮಗನ್ ಚಿತ್ರದಲ್ಲಿ ನಟಿಸಿದರು. ನಾನ್ ಕಡವುಲ್ ಚಿತ್ರದಲ್ಲಿ ಮೊದಲ ಬಾರಿಗೆ ಖಳನಾಯಕನ ಪಾತ್ರವನ್ನು ನಿರ್ವಹಿಸಿದರು. ಇದಾದ ಬಳಿಕ ಸಿಂಗಂ 2, ತೇರಿ, ಕಾಂಚನಾ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಮಿಡಿ ಟೈಮಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ರಾಜೇಂದ್ರನ್ ಅವರು ಹಾಸ್ಯನಟ ಮತ್ತು ನಟರಾಗಿ 160 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಇವರ ಬಳಿಕ ಮೂರು ಐಷಾರಾಮಿ ಕಾರುಗಳಿವೆ. ಇಷ್ಟೇ ಅಲ್ಲ, ಉಳಿದೆಲ್ಲ ವ್ಯವಹಾರಗಳು ಸೇರಿದಂತೆ ಈ ಸ್ಟಾರ್ ನಟನ ಬಳಿ ಸುಮಾರು 100 ಕೋಟಿ ಆಸ್ತಿ ಇದೆ ಎನ್ನುತ್ತಿದೆ ಕಾಲಿವುಡ್ ಸುದ್ದಿ ಮಾಧ್ಯಮ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ