ಬ್ರೇಕಪ್‌ ನಂತರ ಮತ್ತೆ ಒಂದಾದ ಶುಭ್ಮನ್-ಸಾರಾ! 4 ವರ್ಷಗಳ ಪ್ರೇಮಪ್ರಣಯಕ್ಕೆ ಮುನ್ನುಡಿ ಬರೆದ ಸ್ಟಾರ್ ಜೋಡಿ! ಡೇಟಿಂಗ್‌ ವಿಡಿಯೋ ವೈರಲ್

shubman gill with sara tendulkar Video: ಕ್ರಿಕೆಟಿಗ ಶುಭ್ಮನ್ ಗಿಲ್ ಸಾರಾ ತೆಂಡೂಲ್ಕರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ‌ ಎಂಬುದು ಇಂದು ನಿನ್ನೆಯ ವದಂತಿಯಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

 ಕ್ರಿಕೆಟಿಗ ಶುಭ್ಮನ್ ಗಿಲ್ ಸಾರಾ ತೆಂಡೂಲ್ಕರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ‌ ಎಂಬುದು ಇಂದು ನಿನ್ನೆಯ ವದಂತಿಯಲ್ಲ. ಕಳೆದ ನಾಲ್ಕು ವರ್ಷಗಳಿಂದ ಈ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ಸಾಕ್ಷಿಗಳು ಕೂಡ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದುಂಟು.  

2 /7

ಈ ಎಲ್ಲದರ ಮಧ್ಯೆ ಇವರಿಬ್ಬರಿಗೆ ಸಂಬಂಧಿಸಿದ ವಿಡಿಯೋವೊಂದು ಭಾರೀ ವೈರಲ್‌ ಆಗುತ್ತಿದೆ.  

3 /7

ಅಂಬಾನಿ ಜಿಯೋ ವರ್ಲ್ಡ್ ಪ್ಲಾಜಾ ಬಿಡುಗಡೆ ಸಮಾರಂಭದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು, ಮತ್ತೆ ಇವರಿಬ್ಬರ ಪ್ರೀತಿ ವಿಚಾರ ಮುನ್ನೆಲೆಗೆ ಬಂದಿದೆ. ಆದರೆ ಇದು ಹಳೆಯ ವಿಡಿಯೋ ಆಗಿದ್ದರೂ ಪ್ರಸ್ತುತ ದಿನಗಳಲ್ಲಿ ಸುದ್ದಿಯಾಗುತ್ತಿದೆ.  

4 /7

ಕ್ರಿಕೆಟ್ ದೇವರು ಎಂದೇ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ಶುಭ್ಮನ್ ಹೆಸರು ತಳುಕು ಹಾಕಿಕೊಂಡಿದೆ. ಇನ್ನು ಈ ಸಂಬಂಧವನ್ನು ಇವರಿಬ್ಬರು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಹಾಗಂತ ಈ ಸುದ್ದಿಯನ್ನು ತಳ್ಳಿ ಹಾಕಿಲ್ಲ.  

5 /7

ಇದಷ್ಟೇ ಅಲ್ಲದೆ, ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ಕರಣ್ ಜೋಹರ್ ಅವರ 'ಕಾಫಿ ವಿತ್ ಕರಣ್ 8' ಕಾರ್ಯಕ್ರಮದಲ್ಲಿ ಶುಭ್‌ಮನ್ ಅವರೊಂದಿಗಿನ ಸಂಬಂಧದ ಬಗೆ ಸ್ಪಷ್ಟನೆ ನೀಡಿದ್ದರು. "ನೀವು ಅಂದುಕೊಂಡಿರುವ ಸಾರಾ ನಾನಲ್ಲ" ಎಂದಿದ್ದರು.  

6 /7

ಇದಷ್ಟೇ ಅಲ್ಲದೆ, ಯುಎಇ ಕ್ರಿಕೆಟಿಗ ಚಿರಾಗ್ ಸೂರಿ ಎಂಬವರು ಕೂಡ ಇವರಿಬ್ಬ ಸಂಬಂಧದ ಬಗ್ಗೆ ದೃಢೀಕರಣ ನೀಡಿ ಮಹತ್ವದ ಹೇಳಿಕೆ ನೀಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.  

7 /7

ವರದಿಗಾರ ಚಿರಾಗ್‌ʼಗೆ ಮದುವೆ ಆಗಲಿರುವ ಮುಂದಿನ ಆಟಗಾರ ಯಾರು ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಚಿರಾಗ್, "ಶುಭ್ಮನ್ ಗಿಲ್" ಎಂದಿದ್ದರು. ಅಷ್ಟೇ ಅಲ್ಲದೆ, "ಸಚಿನ್‌ ಅವರ ಮಗಳು ಸಾರಾ ಜೊತೆ" ಎಂದು ಹೇಳಿಕೆ ನೀಡಿದ್ದರು.   ವಿಡಿಯೋ ಲಿಂಕ್‌ ಇಲ್ಲಿದೆ: https://zeenews.india.com/hindi/cinema/video/sara-tendulkar-avoid-camera-snapped-with-rumored-boyfriend-shubman-gill/1939203