ಚಿತ್ರ ವೀಕ್ಷಣೆಗೆ ಈ OTT Platform ಗಳು ಹಣ ನೀಡುತ್ತವಂತೆ ! ಕೇವಲ ಈ ಕೆಲಸ ಮಾಡಿ
ಒಟಿಟಿ ಪ್ಲಾಟ್ಫಾರ್ಮ್ಗಳಾದ ನೆಟ್ಫ್ಲಿಕ್ಸ್ (Netflix), ಅಮೆಜಾನ್ ಪ್ರೈಮ್ (Amazon Prime) ಚಲನಚಿತ್ರಗಳನ್ನು ವೀಕ್ಷಿಸಲು ಲಕ್ಷಾಂತರ ರೂಪಾಯಿಗಳನ್ನು ಪಾವತಿಸುತ್ತಿವೆ. ಆದರೆ, ಈ ಕನಸಿನ ಕೆಲಸಕ್ಕಾಗಿ ನಿಮ್ಮ ಬಳಿ ಒಂದು ಸಾಧನವಿರುವ ಆವಶ್ಯಕತೆ ಇದೆ. ಅದರಿಂದ ನೀವು ಚಲನಚಿತ್ರವನ್ನು ಆರಾಮವಾಗಿ ವೀಕ್ಷಿಸಬಹುದು.
ನವದೆಹಲಿ: ಒಂದು ವೇಳೆ ನೀವೂ ಕೂಡ ನೆಟ್ ಫ್ಲಿಕ್ಸ್ (Netflix), ಅಮೆಜಾನ್ ಪ್ರೈಮ್ (Amazon Prime) ಹಾಗೂ ಡಿಸ್ನಿ+ (Disney+) ಪ್ಲಾಟ್ ಫಾರ್ಮ್ ಗಳ ಮೇಲೆ ಚಿತ್ರ ವಿಕ್ಷೀಸುವ ಯೋಜನೆಯಲ್ಲಿದ್ದರೆ ಸ್ವಲ್ಪ ನಿಲ್ಲಿ. ಏಕೆಂದರೆ, ಇದೇ ಚಿತ್ರಗಳನ್ನು ವಿಕ್ಷೀಸಲು ನಿಮಗೆ ಲಕ್ಷಾಂತರ ರೂ.ಗಳು ಸಿಗುತ್ತವೆ ಎಂದು ಯಾರಾದರೂ ನಿಮಗೆ ಹೇಳಿದರೆ? ಹೌದು, ಕ್ರಿಸ್ಮಸ್ ಸಂದರ್ಭಗಳಲ್ಲಿ OTT ಪ್ಲಾಟ್ಫಾರ್ಮ್ ಗಳು ತನ್ನ ಬಳಕೆದಾರರಿಗೆ ಚಿತ್ರಗಳನ್ನು ವಿಕ್ಷೀಸಲು ಹಣ ನೀಡಲಿವೆ.
ಇದನ್ನು ಓದಿ -ಇನ್ಮುಂದೆ Netflix,Hotstar ಹಾಗೂ ಇತರೆ OTT ಕಂಟೆಂಟ್ ಗಳ ಮೇಲೆ ಕೇಂದ್ರ ಸರ್ಕಾರದ ನಿಗಾ
ನ್ಯೂಸ್ ಪೋರ್ಟಲ್ಸ್, ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮೂಗುದಾರಕ್ಕೆ ಕೇಂದ್ರದ ಚಿಂತನೆ
ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿ ಸುದ್ದಿ; ಸಿಗಲಿದೆ ಅಮೆಜಾನ್ ಪ್ರೈಮ್ ಉಚಿತ ಸದಸ್ಯತ್ವ!
Reviews.org ಮೇಲೆ ಹೋಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು.
ಇದನ್ನು ಓದಿ- ಭಾರತದಲ್ಲಿ Netflix ಉಚಿತವಾಗಿ ಬಳಸಿ, ಸಂಪೂರ್ಣ ವಿವರ ಇಲ್ಲಿದೆ
Netflix-ಅಮೆಜಾನ್ ಪ್ರೈಮ್ನಲ್ಲಿ ಮೂವೀಸ್, ವೆಬ್ ಸರಣಿಗಳನ್ನು ಉಚಿತವಾಗಿ ವೀಕ್ಷಿಸಿ
Reviews.org ಅನುಸಾರ ಈ 25 ಚಿತ್ರಗಳು ಸಂಪೂರ್ಣ ವಿಮರ್ಶಕರ ಆಯ್ಕೆ ಮತ್ತು ಇಷ್ಟದ ಮೇಲೆ ಇರಲಿವೆ.
ಇದನ್ನು ಓದಿ-ಇದೀಗ Netflix ಸಹಾಯ ಇಲ್ಲದೆ ಉಚಿತವಾಗಿ ವೀಕ್ಷಿಸಿ HD Quality Movies
ಕೆಲಸದ ಸಂಗತಿ
ಆದರೆ ಈ ಡ್ರೀಮ್ ಜಾಬ್ ಮಾಡಬಯಸುವವರಿಗೆ 18 ವರ್ಷ ವಯಸ್ಸು ಪೂರ್ಣಗೊಳಿಸಿರಬೇಕು ಮತ್ತು ಅವರು ಅಮೇರಿಕಾದಲ್ಲಿ ನೆಲಸಿರಬೇಕು. ಅರ್ಜಿ ಸಲ್ಲಿಸಲು ಡಿಸೆಂಬರ್ 4 ಕೊನೆಯ ದಿನವಾಗಿರಲಿದೆ.