Salman Khan: ‘ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ಕತ್ರಿನಾ ಕೈಫ್ ಗೆ ತೆರೆ ಮೇಲೆ ಮುತ್ತು ಕೊಡಲು ಸಲ್ಲು ಒಪ್ಪಿರಲಿಲ್ಲ. ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಸಾಕಷ್ಟು ಪ್ರಯತ್ನಿಸಿದರೂ ಬಾಯಿಜಾನ್‌ ಕಿಸ್ಸಿಂಗ್‌ ಸೀನ್‌ ಮಾಡಲು ನಿರಾಕರಿಸಿದ್ದರಂತೆ.


COMMERCIAL BREAK
SCROLL TO CONTINUE READING

ಆ ಸಮಯದಲ್ಲಿ ಕತ್ರಿನಾಗೆ ಸಲ್ಮಾನ್ ಖಾನ್ ಅವರು ‘ನೋ ಕಿಸ್ಸಿಂಗ್ ಪಾಲಿಸಿ’ ಮುರಿಯುತ್ತಾರೆ ಎಂದು ಚಿತ್ರರಂಗದ ಎಲ್ಲರೂ ಭಾವಿಸಿದ್ದರು. ಆದರೆ ಸಲ್ಮಾನ್ ತಮ್ಮ ನಿರ್ಧಾರದಲ್ಲಿ ದೃಢವಾಗಿದ್ದರು. ಕೊನೆಯದಾಗಿ ಆ ದೃಶ್ಯವನ್ನು ಚಿತ್ರದಿಂದ ತೆಗೆದುಹಾಕಲಾಗಿತ್ತು.. 


ಇದನ್ನೂ ಓದಿ-ಏಕಾಏಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಫೋಟೋ ಹಂಚಿಕೊಂಡು ಶಾಕ್‌ ಕೊಟ್ಟ ಖ್ಯಾತ ನಟಿ..! ಏನಾಯ್ತು..?


ಆದರೆ ಸಲ್ಮಾನ್ ಖಾನ್ ಮುತ್ತು ಪಡೆದ ಒಬ್ಬ ನಾಯಕಿ ಇದ್ದಾಳೆ, ಅದೂ ತೆರೆ ಮೇಲೆ. ಯಾರು ಅಂತೀರಾ? ಇಲ್ಲಿದೆ ಉತ್ತರ.. ಸಲ್ಮಾನ್ ಖಾನ್ ಕರಿಷ್ಮಾ ಕಪೂರ್‌ಗೆ ತೆರೆ ಮೇಲೆ ಒಂದೇ ಬಾರಿ ಮುತ್ತು ಕೊಟ್ಟಿದ್ದಾರೆ. 1996 ರ 'ಜೀತ್' ಚಿತ್ರದಲ್ಲಿ ಕರಿಷ್ಮಾ ಕಪೂರ್ ಅವರನ್ನು ಸಲ್ಮಾನ್ ಚುಂಬಿಸಿದ್ದಾರೆ.. 


ಹಾಗಾದರೆ ಸಲ್ಮಾನ್ ಖಾನ್ ಕರಿಷ್ಮಾ ಕಪೂರ್ ಗೆ ಕಿಸ್ ಮಾಡಿದ್ದು ಯಾಕೆ? ನೆಟಿಜನ್‌ಗಳ ಒಂದು ವಿಭಾಗದ ಪ್ರಕಾರ, ಸಲ್ಮಾನ್ ನಿಜವಾಗಿ ಕರಿಷ್ಮಾಳ ತುಟಿಗಳಿಗೆ ಚುಂಬಿಸಲಿಲ್ಲ, ಅವರು ಕರಿಷ್ಮಾಳ ಕೆನ್ನೆಯ ಬದಿಗೆ ಮುತ್ತಿಟ್ಟರು, ಇದು ಸಲ್ಮಾನ್ ಖಾನ್ ಕರಿಷ್ಮಾ ಅವರ ತುಟಿಗಳಿಗೆ ಮುತ್ತಿಟ್ಟಂತೆ ಕಾಣುತ್ತದೆ. 


ಇದನ್ನೂ ಓದಿ-ಇವರೇ ದೇಶದ 5 ಶ್ರೀಮಂತ ಭಿಕ್ಷುಕರು..! ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ.. ಸ್ವಂತ ಫ್ಲ್ಯಾಟ್‌.. ಹೊಟ್ಟೆ ಉರಿಯುತ್ತೇ ಆಸ್ತಿ ನೋಡಿ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.