ಏಕಾಏಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಫೋಟೋ ಹಂಚಿಕೊಂಡು ಶಾಕ್‌ ಕೊಟ್ಟ ಖ್ಯಾತ ನಟಿ..! ಏನಾಯ್ತು..?

Aishwarya Lekshmi : ತಮ್ಮ ಮುದ್ದು ನಗು ಹಾಗು ನಟನೆ ಮೂಲಕ ದಕ್ಷಿಣ ಸಿನಿರಂಗದಲ್ಲಿ ಚಾಪು ಮೂಡಿಸಿರುವ ನಟಿ ಇದ್ದಕ್ಕಿದ್ದಂತೆ ಕೈಗೆ ಸಲೈನ್ ಬ್ಯಾಂಡೇಜ್ ಹಾಕಿಕೊಂಡು ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದಾರೆ.. ಈ ಕುರಿತ ಫೋಟೋಸ್‌ ಸೋಷಿಯಲ್‌ ಮೀಡಿಯಾಲದಲ್ಲಿ ವೈರಲ್‌ ಆಗಿದ್ದು, ಆಕೆಯ ಅಭಿಮಾನಿಗಳೂ ಶಾಕ್‌ಗೆ ಒಳಗಾಗಿದ್ದಾರೆ..

Written by - Krishna N K | Last Updated : Sep 27, 2024, 06:35 PM IST
    • ನಟಿಯೊಬ್ಬರು ಕೈಗೆ ಸಲೈನ್ ಬ್ಯಾಂಡೇಜ್ ಹಾಕಿಕೊಂಡು ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದಾರೆ..
    • ಈ ಕುರಿತ ಫೋಟೋಸ್‌ ಸೋಷಿಯಲ್‌ ಮೀಡಿಯಾಲದಲ್ಲಿ ವೈರಲ್‌ ಆಗಿದೆ.
    • ಇದನ್ನು ಕಂಡು ಈಕೆಯ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.
ಏಕಾಏಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಫೋಟೋ ಹಂಚಿಕೊಂಡು ಶಾಕ್‌ ಕೊಟ್ಟ ಖ್ಯಾತ ನಟಿ..! ಏನಾಯ್ತು..? title=

Aishwarya Lekshmi health : ಈ ನಟಿ ಗ್ಲಾಮರಸ್ ಪಾತ್ರಗಳ ಜೊತೆಗೆ ನಟನೆಯನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಚಿತ್ರಗಳನ್ನು ಮಾಡುವ ಮೂಲಕ ಕ್ರೇಜ್ ಗಿಟ್ಟಿಸಿಕೊಂಡಿದ್ದರು.. ಸ್ವಲ್ಪ ದಿನ ಮರೆಯಾಗಿದ್ದ ಚೆಲುವೆ ಇದ್ದಕ್ಕಿದ್ದಂತೆ ಕೈಗೆ ಸಲೈನ್ ಬ್ಯಾಂಡೇಜ್ ಹಾಕಿಕೊಂಡು ಕಾಣಿಸಿಕೊಂಡಿದ್ದಾರೆ.. ಇದನ್ನು ಕಂಡು ಈಕೆಯ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.

ಮೇಲಿನ ಫೋಟೋದಲ್ಲಿ ಆಸ್ಪತ್ರೆಯ ಬೆಡ್ ಮೇಲೆ ಕಾಣುತ್ತಿರುವ ನಾಯಕಿ ಬೇರಾರೂ ಅಲ್ಲ. ತಮಿಳಿನ ಮನಮೋಹಕ ಸುಂದರಿ.. ಐಶ್ವರ್ಯ ಲಕ್ಷ್ಮಿ. ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಸೌತ್‌ ಸಿನಿ ಇಂಡಸ್ಟ್ರಿಯಲ್ಲಿ ಉತ್ತಮ ಇಮೇಜ್‌ ಗಳಿಸಿದ್ದಾರೆ. ಸತ್ಯದೇವ್ ಅಭಿನಯದ ಗೋಡ್ಸೆ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಐಶ್ವರ್ಯ ಲಕ್ಷ್ಮಿ ಪರಿಚಯವಾಯಿತು. 

ಇದನ್ನೂ ಓದಿ:ಇವರೇ ದೇಶದ 5 ಶ್ರೀಮಂತ ಭಿಕ್ಷುಕರು..! ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ.. ಸ್ವಂತ ಫ್ಲ್ಯಾಟ್‌.. ಹೊಟ್ಟೆ ಉರಿಯುತ್ತೇ ಆಸ್ತಿ ನೋಡಿ..

ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿಯೂ ಲಕ್ಷ್ಮಿ ನಟಿಸಿದ್ದರು. ತಮಿಳಿನ ಮಟ್ಟಿ ಕುಸ್ತಿ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ.. ಈ ಚಿತ್ರ ಕನ್ನಡಕ್ಕೂ ಡಬ್ ಆಗಿದ್ದು ಪ್ರೇಕ್ಷಕರ ಮನಗೆದ್ದಿದೆ. ಮಲಯಾಳಂನ ಕಿಂಗ್ ಆಫ್ ಕೋಟಾದಲ್ಲಿ ದುಲ್ಕರ್ ಸಲ್ಮಾನ್ ನಾಯಕನಾಗಿ ನಟಿಸಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Aishwarya Lekshmi (@aishu__)

ಅಲ್ಲದೆ, ಸಧ್ಯ ಸಾಯಿಧರಮ್ ತೇಜ್ ಅವರ ಮುಂಬರುವ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾಳೆ. ಇನ್ನು ಇದೇ ವೇಳೆ, ಅನಾರೋಗ್ಯಕ್ಕೆ ಒಳಗಾಗಿರುವ ನಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News