ತ್ರಿಷಾ, ನಯನತಾರಾ ಇಬ್ಬರೂ ಅಲ್ಲ.. ಸೌತ್ ಸಿನಿರಂಗದ ಶ್ರೀಮಂತ ನಟಿ ಈಕೆ!
Richest South Actress: ಸೌತ್ ಸಿನಿರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಹಲವಾರು ನಟಿಯರಿದ್ದಾರೆ.. ಆದರೆ ಅವರೆಲ್ಲರೂ ರಿಚ್ಚೆಸ್ಟ್ ನಟಿಯರಲ್ಲ.. ಹಾಗಾದ್ರೆ ದಕ್ಷಿಣ ಚಿತ್ರರಂಗದ ಶ್ರೀಮಂತ ನಾಯಕಿ ಯಾರು ಎನ್ನುವುದನ್ನು ಇದೀಗ ತಿಳಿಯೋಣ..
South Actress Jyothika: ಮುಂಬೈನಲ್ಲಿ ಹುಟ್ಟಿ ಬೆಳೆದ ನಟಿ ಜ್ಯೋತಿಕಾ ತಮಿಳಿನ ವಾಲಿ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು.. ಈ ಚಿತ್ರವು ಬ್ಲಾಕ್ ಬಸ್ಟರ್ ಹಿಟ್ ಆದ ನಂತರವೇ ಜ್ಯೋತಿಕಾ ಹಲವಾರು ಅವಕಾಶಗಳನ್ನು ಪಡೆದರು. ಮುಂದೆ ಅವರು Poovellam Kettuppar ಚಿತ್ರದಲ್ಲಿ ನಟ ಸೂರ್ಯ ಅವರೊಂದಿಗೆ ನಟಿಸಿದರು..
ಈ ಚಿತ್ರದಲ್ಲಿ ಜೋಡಿಯಾಗಿ ನಟಿಸಿದಾಗ ಜ್ಯೋತಿಕಾ ಮತ್ತು ಸೂರ್ಯ ನಡುವೆ ಪ್ರೀತಿ ಚಿಗುರಿತ್ತು. ವಾಲಿ ಚಿತ್ರ ಮಾತ್ರವಲ್ಲ.. ನಟಿ ಜ್ಯೋತಿಕಾ ನಾಯಕಿಯಾಗಿ ಸೂರ್ಯ ಜೊತೆ ನಟಿಸಿದ ಸಿನಿಮಾ ಕೂಡ ಭರ್ಜರಿ ಹಿಟ್ ಆಯಿತು.. ಈ ಸಿನಿಮಾದಿಂದಲೇ ಅವರಿಗೆ ಸ್ಟಾರ್‌ಡಮ್ ಕ್ರಿಯೆಟ್ ಆಯಿತು..
ಇದನ್ನೂ ಓದಿ-ಸೀತಾರಾಮ ಧಾರಾವಾಹಿಯ ರಾಮನ ರಿಯಲ್ ಲೈಫ್ ಸೀತೆ ಇವರು ! ಅದ್ಭುತವಾಗಿದೆ ಇವರ ಲವ್ ಸ್ಟೋರಿ !
ಇದೆಲ್ಲದರ ಮಧ್ಯೆವೇ ಸೂರ್ಯ ಅವರೊಂದಿಗಿನ ಪ್ರೇಮ ಹೆಚ್ಚಾಗಿ ಇಬ್ಬರೂ ಮದುವೆಯಾಗಲು ನಿರ್ಧರಿಸಿ ಮನೆಯವರ ಜತೆ ಮಾತುಕತೆ ನಡೆಸಿದ್ದರು.. ಆದರೆ ನಟ ಸೂರ್ಯ ಮನೆಯಲ್ಲಿ ಅವರಿಬ್ಬರ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆಗ ಸೂರ್ಯ ಹೇಗೋ ತಂದೆ-ತಾಯಿಯನ್ನು ಒಪ್ಪಿಸಿ ಜ್ಯೋತಿಕಾ ಅವರೊಂದಿಗೆ ಸಪ್ತಪದಿತುಳಿದ್ದಿದ್ದರಂತೆ..
ಇನ್ನು ಪ್ರತಿ ಚಿತ್ರಕ್ಕೆ 5 ಕೋಟಿ ರೂ.ವರೆಗೆ ಸಂಭಾವನೆ ಪಡೆಯುತ್ತಿರುವ ಜೋ ಸದ್ಯ ತಮಿಳಿನ ಜೊತೆಗೆ ಮಲಯಾಳಂ, ಹಿಂದಿ ಮತ್ತಿತರ ಭಾಷೆಗಳಲ್ಲೂ ನಟಿಸುತ್ತಿದ್ದಾರೆ. ನಟನೆ ಮಾತ್ರವಲ್ಲದೆ ನಿರ್ಮಾಪಕಿಯೂ ಆಗಿರುವ ಜ್ಯೋತಿಕಾ, ಸೂರ್ಯ ಜತೆಗೂಡಿ 2ಡಿ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಇವರು ಆಸ್ತಿ ಬರೋಬ್ಬರಿ 330 ಕೋಟಿ ರೂ.ಗೂ ಹೆಚ್ಚು ಎಂದು ವರದಿ ಮಾಡಲಾಗಿದೆ..
ಇದನ್ನೂ ಓದಿ-Jaya Bachchan: ಅಮಿತಾಬ್ ಪತ್ನಿ ಜಯಾ ಬಚ್ಚನ್ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದು ಈ ಕಾರಣಕ್ಕೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.