ಸೀತಾರಾಮ ಧಾರಾವಾಹಿಯ ರಾಮನ ರಿಯಲ್ ಲೈಫ್ ಸೀತೆ ಇವರು ! ಅದ್ಭುತವಾಗಿದೆ ಇವರ ಲವ್ ಸ್ಟೋರಿ !

Seetha Rama Serial Gagan Chinappa :ಗಗನ್ ಚಿನ್ನಪ್ಪ ನಿಜ ಜೀವನದಲ್ಲಿಯೂ ಸೀತೆ ಇದ್ದಾರೆ.ಅವರು ಯಾರು? ಏನು ಮಾಡುತ್ತಿದ್ದಾರೆ ನೋಡೋಣ. 

Seetha Rama Serial Gagan Chinappa : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರವಾಹಿ ಮನೆ ಮಾತಾಗಿದೆ. ಈ ಧಾರಾವಾಹಿಯಲ್ಲಿ ರಾಮನ ಪಾತ್ರ ನಿರ್ವಹಿಸುತ್ತಿರುವ ಗಗನ್ ಚಿನ್ನಪ್ಪಗೆ ಭಾರೀ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಗಗನ್ ಚಿನ್ನಪ್ಪ ಧಾರಾವಾಹಿಯಲ್ಲಿ ಸೀತಾಳ ರಾಮನಾಗಿ ಎಲ್ಲರಿಗೂ ಇಷ್ಟವಾಗುತ್ತಿದ್ದಾರೆ. ಹಾಗಾದರೆ ಇವರ ನಿಜ ಜೀವನದ ಸೀತೆ ಯಾರು ಗೊತ್ತೇ ? 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಸೀತಾರಾಮ ಧಾರವಾಹಿ  ಕನ್ನಡಿಗರ ಮನೆ ಮಾತಾಗಿದೆ. ಈ ಧಾರಾವಾಹಿಯಲ್ಲಿ ರಾಮನ ಪಾತ್ರ ನಿರ್ವಹಿಸುತ್ತಿರುವ ಗಗನ್ ಚಿನ್ನಪ್ಪ ಕನ್ನಡಿಗರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

2 /5

ಸೀತಾರಾಮ ಧಾರಾವಾಹಿಯ ರಾಮನಾಗಿ ಜನ ಮೆಚ್ಚುಗೆ ಗಳಿಸಿದ್ದಾರೆ. ಧಾರಾವಾಹಿಯ ಸೀತಾ ಮತ್ತು ರಾಮನ ಜೋಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

3 /5

ಗಗನ್ ಚಿನ್ನಪ್ಪ ನಿಜ ಜೀವನದಲ್ಲಿಯೂ ಸೀತೆ ಇದ್ದಾರೆ. ಹೌದು ಪ್ರಾರ್ಥನಾ ನಾಣಯ್ಯ ಅವರೊಂದಿಗೆ ಗಗನ್ ಪ್ರೀತಿಯ ಬಂಧದಲ್ಲಿ ಬೆಸೆದುಕೊಂಡಿದ್ದಾರೆ.  ಪ್ರಾರ್ಥನಾ ನಾಣಯ್ಯ  ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್.

4 /5

ಗಗನ್ ತನ್ನ ದೀರ್ಘಕಾಲದ ಗೆಳತಿ ಪ್ರಾರ್ಥನಾ  ಜೊತೆಗಿನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುತ್ತಿರುತ್ತಾರೆ. 

5 /5

ಪ್ರತಿ ವರ್ಷ ಪ್ರಾರ್ಥನಾ ಹುಟ್ಟು ಹಬ್ಬದಂದು ಗಗನ್ ತನ್ನ ಗೆಳತಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಶೇರ್ ಮಾಡುತ್ತಾರೆ. ತಮ್ಮ ಮನದ ಭಾವನೆಗಳನ್ನು ಹಂಚಿ ಕೊಳ್ಳುತ್ತಾರೆ.