ಫ್ಯಾನ್ಸ್ಗೆ ಬಿಗ್ ಗಿಫ್ಟ್ ನೀಡಿದ NTR : ಬರ್ತ್ ಡೇಗೂ ಮುನ್ನವೇ ʼDevaraʼ ಟೈಟಲ್ ರಿವೀಲ್
Happy Birthday NTR : ಎನ್‌ಟಿಆರ್, ಜಾನ್ವಿ ಕಪೂರ್ ನಟನೆಯ ಕೊರಟಾಲ ಶಿವ ನಿರ್ದೇಶನದ ಸಿನಿಮಾಗೆ ಮೊದಲು NTR 30 ಎಂಬ ಸಿನಿಮಾ ಟೈಟಲ್ ಇಡಲಾಗಿತ್ತು. ನಾಳೆ ಎನ್‌ಟಿಆರ್ ಹುಟ್ಟು ಹಬ್ಬವಿದೆ. ಈ ಹಿನ್ನೆಲೆ ಮುಂಚಿತವಾಗಿಯೇ ಚಿತ್ರತಂಡ ಈ ಸಿನಿಮಾಗೆ ಶೀರ್ಷಿಕೆ ರಿವೀಲ್ ಮಾಡಿದೆ.
NTR Devara first look poster : ನಾಳೆ ಟಾಲಿವುಡ್ ಸೂಪರ್ ಸ್ಟಾರ್ ನಟ ಜೂ. ಎನ್‌ಟಿಆರ್ ಅವರ ಬರ್ತ್ ಡೇ. ಈಗಾಗಲೇ ಎನ್‌ಟಿಆರ್ ಹುಟ್ಟು ಹಬ್ಬವನ್ನು ಸೆಲೆಬ್ರೆಟ್ ಮಾಡೋಕೆ ಅವರ ಪ್ಯಾನ್ಸ್ ಫುಲ್ ತಯಾರಿ ನಡೆಸಿದ್ದಾರೆ. ಇದರ ನಡುವೆ ತಮ್ಮ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ನೀಡಿರುವ ನಂದಮೂರಿ ತಾರಕ ರಾಮರಾವು ತಮ್ಮ ಮುಂಬರುವ ಚಿತ್ರ NTR 30 ಟೈಟಲ್ ರಿವೀಲ್ ಮಾಡಿದ್ದಾರೆ. ಅಲ್ಲದೆ ಪೋಸ್ಟರ್ ಕೂಡಾ ಬಿಡುಗಡೆಯಾಗಿದೆ.
ಹೌದು.... ಎನ್‌ಟಿಆರ್, ಜಾನ್ವಿ ಕಪೂರ್ ನಟನೆಯ ಕೊರಟಾಲ ಶಿವ ನಿರ್ದೇಶನದ ಸಿನಿಮಾಗೆ ಮೊದಲು NTR 30 ಎಂಬ ಸಿನಿಮಾ ಟೈಟಲ್ ಇಡಲಾಗಿತ್ತು. ನಾಳೆ ಎನ್‌ಟಿಆರ್ ಹುಟ್ಟು ಹಬ್ಬವಿದೆ. ಈ ಹಿನ್ನೆಲೆ ಮುಂಚಿತವಾಗಿಯೇ ಚಿತ್ರತಂಡ ಈ ಸಿನಿಮಾಗೆ ಶೀರ್ಷಿಕೆ ರಿವೀಲ್ ಮಾಡಿದೆ. ಚಿತ್ರದಲ್ಲಿ ಸೈಫ್ ಅಲಿಖಾನ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರವು ಏಪ್ರಿಲ್ 5, 2024 ರಂದು ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ತಿರುಪತಿ ಸನ್ನಿಧಿಯಲ್ಲಿ ಸ್ಯಾಂಡಲ್‌ವುಡ್ ಸುಂದರಿ ನಿಶ್ವಿಕಾ ನಾಯ್ಡು..! ಫೋಟೋಸ್ ನೋಡಿ
ನಾಳೆ ಎನ್‌ಟಿಆರ್ ಅವರ 40ನೇ ಹುಟ್ಟುಹಬ್ಬ. ಇಂದೇ NTR 30 ಟೈಟಲ್ ರವೀಲ್ ಆಗಿದೆ. ಚಿತ್ರಕ್ಕೆ ದೀವರ ಅಂತ ಶೀರ್ಷಿಕೆ ಇಡಲಾಗಿದೆ. ಪೋಸ್ಟರ್ ಸಹ ರಿಲೀಸ್ ಮಾಡಲಾಗಿದೆ. ಪೋಸ್ಟರ್‌ನಲ್ಲಿ ಎನ್‌ಟಿಆರ್ ಲುಂಗಿ ಧರಿಸಿ ಕೈಯಲ್ಲಿ ರಕ್ತಸಿಕ್ತ ಆಯುಧ ಹಿಡಿದು ನಿಂತಿರುವುದನ್ನು ನೋಡಬಹುದು. ದೀವರ ಫಸ್ಟ್ ಲುಕ್ ಪೋಸ್ಟರ್ ನೋಡಿದ ಎನ್‌ಟಿಆರ್ ಪ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ.
ಎನ್‌ಟಿಆರ್ 30ಗೆ ದೀವರ ಎಂದು ಟೈಟಲ್ ಇಡಲಾಗಿದೆ. ದೀವರ ಅಂದ್ರೆ ಶಕ್ತಿಯುತವಾಗಿ ದೇವರ ಹೆಸರು. ಕುತೂಹಲ ಕೆರಳಿಸುವ ಶೀರ್ಷಿಕೆ ಮತ್ತು ಪವರ್ ಫುಲ್ ಫಸ್ಟ್ ಲುಕ್ ಚಿತ್ರದ ಮೇಲಿನ ಹೈಪ್ ಹೆಚ್ಚಿದೆ. ಖ್ಯಾತ ನಟರು ಮತ್ತು ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಯುವಸುಧಾ ಆರ್ಟ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಬ್ಯಾನರ್‌ನಡಿಯಲ್ಲಿ ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿಕೃಷ್ಣ ಕೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ