ತಿರುಪತಿ ಸನ್ನಿಧಿಯಲ್ಲಿ ಸ್ಯಾಂಡಲ್‌ವುಡ್‌ ಸುಂದರಿ ನಿಶ್ವಿಕಾ ನಾಯ್ಡು..! ಫೋಟೋಸ್‌ ನೋಡಿ

Nishvika Naidu : ಸ್ಯಾಂಡಲ್‌ವುಡ್‌ ಸುಂದರಿ ನಿಶ್ವಿಕಾ ನಾಯ್ಡು ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ ಕುಟುಂಬದ ಜೊತೆ ತಿರುಪತಿಗೆ ಭೇಟಿ ನೀಡಿರುವ ಸುಂದರಿ ತಮ್ಮ ಪ್ಯಾನ್ಸ್‌ಗಳಿಗಾಗಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
 

Nishvika Naidu birthday : ನಟಿ ನಿಶ್ವಿಕಾ ನಾಯ್ಡು ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಕುಟುಂಬದ ಜೊತೆ ತಿರುಪತಿಗೆ ಭೇಟಿ ನೀಡಿರುವ ನಟಿ ತಮ್ಮ ಪ್ಯಾನ್ಸ್‌ಗಳಿಗಾಗಿ ಕೆಲವೊಂದಿಷ್ಟು ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ನಿಶ್ವಿಕಾ ಸುಂದರವಾಗಿ ಕಾಣುತ್ತಿದ್ದಾರೆ.

1 /7

ʼವಾಸು ನಾನ್ ಪಕ್ಕಾ ಕಮರ್ಷಿಯಲ್ʼ ಸಿನಿಮಾ ಮೂಲಕ ಚಂದನವನಕ್ಕೆ ಸುಂದರಿ ನಟಿ ನಿಶ್ವಿಕಾ ನಾಯ್ಡು ಎಂಟ್ರಿ ಕೊಟ್ಟರು.

2 /7

ʼಅಮ್ಮ ಐ ಲವ್‌ ಯೂʼ ಸಿನಿಮಾ ದಿಂದ ನಿಶ್ವಿಕಾ ಕನ್ನಡ ಸಿನಿ ರಸಿಕರಿಗೆ ತುಂಬಾ ಹತ್ತಿರವಾದರು.

3 /7

ʼಗುರು ಶಿಷ್ಯರುʼ ಚಿತ್ರದ ಸೂಜಿ ಅಂದ್ರೆ ಕನ್ನಡಿಗರಿಗೆ ತುಂಬಾ ಇಷ್ಟ.

4 /7

ಬೋಲ್ಡ್‌ ಲುಕ್‌ ಮೂಲಕ ಸಿನಿ ಪ್ರೇಕ್ಷಕರಿಗೆ ನಿಶ್ವಿಕಾ ʼದಿಲ್‌ ಪಸಂದ್‌ʼ ತಿನಿಸಿದರು.

5 /7

ಸದ್ಯ ಯೋಗಾರಜ್‌ ಭಟ್‌ ನಿರ್ದೇಶನದ ಕರಟಕ ದಮನಕ ಸಿನಿಮಾದಲ್ಲಿ ಡಾ. ಶಿವರಾಜ್‌ ಕುಮಾರ್‌ ಮತ್ತು ಪ್ರಭುದೇವ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ.

6 /7

19 ಮೇ 1996 ಜನಿಸಿದ ಸುಂದರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.  

7 /7

ಬರ್ತ್‌ ಡೇ ದಿನ ತಿಪುಪತಿ ಸನ್ನಿಧಿಗೆ ಭೇಟಿ ನೀಡಿರುವ ನಿಶ್ವಿಕಾ ತಿಪ್ಪಪ್ಪನ ದರ್ಶನ ಪಡೆದರು. ಈ ಕುರಿತು ಪೋಟೋಗಳನ್ನು ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.