ಬೆಂಗಳೂರು: ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಅವರಿಬ್ಬರ ಸಂಬಂಧ ಕುರಿತಂತೆ ಹಲವು ಸುದ್ದಿಗಳು ಹೊರ ಬಂದಿತ್ತು. ಆದರೆ ಅವರಿಬ್ಬರ ಸಂಬಂಧ ಬಗ್ಗೆ ಎಲ್ಲೂ ಎಲ್ಲೂ ಸ್ಪಷ್ಟನೆ ನೀಡಿಲ್ಲ.


COMMERCIAL BREAK
SCROLL TO CONTINUE READING

ವಿವಾದ ಬೆನ್ನಲೇ ಅವರಿಬ್ಬರುಸೇರಿ  ʼಮತ್ತೆ ಮದುವೆʼ ಎಂಬ ಸಿನಿಮಾ ಮಾಡಿದ್ದಾರೆ. ಮತ್ತೆ ಮದುವೆ ಸಿನಿಮಾ ಟ್ರೈಲರ್‌ ಹಾಗೂ  ಟೀಸರ್‌  ನೋಡಿದ ಹಲವರು ಇದು ಕಳೆದ ವರ್ಷ ಇವರಿಬ್ಬರ ಸಂಬಂಧ ಕುರಿತು, ಕೌಟಂಬಿಕ ಕಲಹ ಒಂದಿಷ್ಟು ಸುದ್ದಿಗಳು ಹೊರ ಬಂದಿತ್ತು.


ಇದನ್ನೂ ಓದಿ: National Crush: ರಶ್ಮಿಕಾ ಮಂದಣ್ಣನನ್ನು ಬದಿಗೊತ್ತಿ ನ್ಯಾಷನಲ್​ ಕ್ರಶ್​ ಪಟ್ಟ ಪಡೆದ ಟಾಲಿವುಡ್‌ ಬೆಡಗಿ ..!


ನಿಜ ಜೀವನದಲ್ಲಾದ ಸನ್ನಿವೇಶವನ್ನು ಸಿನಿಮಾ ಮಾಡಿದ್ದಾರೆಂದು ಅನೇಕರು ಅಭಿಪ್ರಾಯ ಪಟ್ಟರು. ಆದರೆ ʼಮತ್ತೆ ಮದುವೆʼ  ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಸಿನಿಮಾ ಹಾಗೂ ವೈಯಕ್ತಿ ಜೀವನ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. 


ಕಳೆದ ಬಾರಿ ನರೇಶ್​ರ ಮೂರನೇ ಪತ್ನಿ ರಮ್ಯಾ ರಘುಪತಿ , ಪವಿತ್ರಾ ಲೋಕೆಶ್‌ನಿಂದ ತಮ್ಮ ದಾಂಪತ್ಯ ಜೀವನ ಹಾಳಾಯಿತು, ಇಬ್ಬರಿಬ್ಬರದ್ದು ಅದು ಆಕ್ರಮ ಸಂಬಂಧ ಎಂದು  ಮಾಧ್ಯಮಗಳ ಮುಂದೆ ಸಮಸ್ಯೆ ಹೇಳಿಕೊಂಡಿದ್ದರು. ಅದಾದ ಕೆಲವು ಸಮಯದ ವರೆಗೂ ಸಾಕಷ್ಟು ಸುದ್ದಿಗಳು ಹೊರ ಬಂದವು. ಸಿನಿಮಾವೇ ಬೇರೆ , ಖಾಸಗಿ ಜೀವನವೇ ಬೇರೆ ತನ್ನ ವೃತ್ತಿ ಜೀವನಕ್ಕೆ ಕಳಂಕ ತರುವ ದೃಷ್ಠಿಯಿಂದ ಹಾಗೆಲ್ಲಾ ಸುದ್ದಿ ಮಾಡಿದ್ದರೆಂದರು. 


ಇದನ್ನೂ ಓದಿ: Actor Dhruva Sarja: ಮಗಳ ಫೋಟೋ ರಿವೀಲ್ ಮಾಡಿದ ಧ್ರುವ ಸರ್ಜಾ ... ಇಲ್ಲಿವೆ ನೋಡಿ ಕ್ಯೂಟ್‌ ಫೋಟೊಸ್‌


ಅವರಿಬ್ಬರ ಸಂಬಂಧ ಕುರಿತು ಕೇಳಿರುವ ಪ್ರಶ್ನೆಗೆ ನರೇಶ್, ಪ್ರಪಚದಾದ್ಯಂತ ಅನೇಕ ಜೋಡಿಗಳು ಈ ಸಮಸ್ಯೆಯನ್ನು ಅನುಭವಿಸಿರುತ್ತಾರೆ. ಅದನ್ನೇ ನಾವು ಅನುಭವಿಸಿದ್ದೇವು.‘ನಮ್ಮ ಹೃದಯಗಳ ಮಧ್ಯೆ ಮದುವೆ ಆಗಿದೆ, ನಾವು ಖುಷಿಯಿಂದ ಇದ್ದೇವೆ’ಎಂದರು.‘ ಎಲ್ಲಾ ಜೋಡಿಗಳು ಪ್ರೀತಿಗಾಗಿ ಪಡೆಯುವ ಕಷ್ಟವನ್ನು ಸಿನಿಮಾವಾಗಿ ಮಾಡಿದ್ದೇವೆ ಎಂದಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.