Actor Dhruva Sarja: ಮಗಳ ಫೋಟೋ ರಿವೀಲ್ ಮಾಡಿದ ಧ್ರುವ ಸರ್ಜಾ ... ಇಲ್ಲಿವೆ ನೋಡಿ ಕ್ಯೂಟ್‌ ಫೋಟೊಸ್‌

Dhruva Sarja  Revealed Daughter Photo :ಸಾವಿರಾರು ಅಭಿಮಾನಿ ಬಳಗ ಹೊಂದಿರುವ ನಟ  ಧ್ರುವ ಸರ್ಜಾ, ಫ್ಯಾನ್ಸ್‌  ಹಲವು ಬಾರಿ ಮಗಳ ಪೋಟೊ ಹಂಚಿಕೊಳ್ಳುವಂತೆ ಕೇಳಿದ್ದರು. ಮಗಳ ಪೋಟೊ ಮೊದಲ ಬಾರಿಗೆ ಹಂಚಿಕೊಳ್ಳುವ ಮೂಲಕ ಇವರ ಅಭಿಮಾನಿಗೆ ಗುಡ್‌ ನ್ಯೂಸ್‌  ನೀಡಿದ್ದಾರೆ. 

Dhruva Sarja  Daughter Photo: ಸ್ಯಾಂಡಲ್‌ವುಡ್ ಸ್ಟಾರ್ ಧ್ರುವ ಸರ್ಜಾ ಗೆಳತಿ ಪ್ರೇರಣಾರನ್ನ 2019ರಲ್ಲಿ ಮದುವೆಯಾದರು. ಕಳೆದ ವರ್ಷ ಧ್ರುವ ಪತ್ನಿ ಪ್ರೇರಣ ಮುದ್ದಾದ ಮಗಳಿಗೆ ಜನ್ಮ ನೀಡಿದ್ದರು. ಮಗಳು ಹುಟ್ಟಿ 7ತಿಂಗಳ ಆಗಿದ್ದರೂ ಎಲ್ಲೂ ಪೋಟೊ ಹಂಚಿಕೊಂಡಿರಲಿಲ್ಲ. ಸಾವಿರಾರು ಅಭಿಮಾನಿ ಬಳಗ ಹೊಂದಿರುವ ನಟ  ಧ್ರುವ ಸರ್ಜಾ, ಫ್ಯಾನ್ಸ್‌  ಹಲವು ಬಾರಿ ಮಗಳ ಪೋಟೊ ಹಂಚಿಕೊಳ್ಳುವಂತೆ ಕೇಳಿದ್ದರು. ಮಗಳ ಪೋಟೊ ಮೊದಲ ಬಾರಿಗೆ ಹಂಚಿಕೊಳ್ಳುವ ಮೂಲಕ ಇವರ ಅಭಿಮಾನಿಗೆ ಗುಡ್‌ ನ್ಯೂಸ್‌  ನೀಡಿದ್ದಾರೆ. 

1 /7

ಧ್ರುವ ಸರ್ಜಾ ಮೊದಲ ಬಾರಿಗೆ ಮಗಳ ಫೋಟೋ ರಿವೀಲ್ ಮಾಡಿದ್ದಾರೆ

2 /7

ಸ್ಯಾಂಡಲ್‌ವುಡ್ ಸ್ಟಾರ್ ಧ್ರುವ ಸರ್ಜಾ  2019ರಲ್ಲಿಪ್ರೇರಣಾರನ್ನ ಮದುವೆಯಾದರು. ಕಳೆದ ವರ್ಷ ಧ್ರುವ ಪತ್ನಿ ಪ್ರೇರಣ ಮುದ್ದಾದ ಮಗಳಿಗೆ ಜನ್ಮ ನೀಡಿದ್ದರು. 

3 /7

ಮಗಳ ಲಾಲನೆ ಪಾಲನೆಯಲ್ಲಿ ಬ್ಯೂಸಿ ಇರುವ ಸ್ಯಾಂಡಲ್‌ವುಡ್ ಸ್ಟಾರ್ ಧ್ರುವ ಸರ್ಜಾ ದಂಪತಿ, ಇನ್ನು ಮಗಳಿಗೆ ಹೆಸರಿಟ್ಟ ಎಂದಿದ್ದಾರೆ

4 /7

ಧ್ರುವ ಸರ್ಜಾ ದಂಪತಿ ಮಗಳ ಫೋಟೊ ಕ್ಯೂಟ್‌ ಕಮೇಂಟ್‌ಗಳ ಸುರಿಮಳೆ ಹರಿದು ಬರುತ್ತಿದೆ. 

5 /7

 ಇಂದು ಮಗಳ ಪೋಟೊ ಮೊದಲ ಬಾರಿಗೆ ಹಂಚಿಕೊಳ್ಳುವ ಮೂಲಕ ಇವರ ಅಭಿಮಾನಿಗೆ ಗುಡ್‌ ನ್ಯೂಸ್‌  ನೀಡಿದ್ದಾರೆ. 

6 /7

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಫೋಟೋಗಳು ಮತ್ತು ಅಪ್‌ಡೇಟ್ ಹಂಚಿಕೊಳ್ಳುತ್ತೇನೆ. ನಿಮ್ಮ ಆಶೀರ್ವಾದ ಇರಲಿ. ಜೈ ಹನುಮಾನ್ ಎಂದು ಬರೆದುಕೊಂಡಿದ್ದಾರೆ

7 /7

ಧ್ರುವ ಸರ್ಜಾ ಮಗಳು ಜನಿಸಿ 7 ತಿಂಗಳು ಕಳೆದಿದೆ. 7 ತಿಂಗಳ ಬಳಿಕ ಮೊದಲ ಫೋಟೋವನ್ನು ಶೇರ್ ಮಾಡಿದ್ದಾರೆ