Sai Pallavi Remuneration: ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಹೆಚ್ಚು ಬೇಡಿಕೆಯಿರುವ ನಟಿ ಸಾಯಿ ಪಲ್ಲವಿ. ದಕ್ಷಿಣ ಭಾರತದಲ್ಲಿ ಹೆಚ್ಚು ಮೆಚ್ಚುಗೆ ಪಡೆದ ನಾಯಕಿ. ಮಲಯಾಳಂ ಸಿನಿಮಾ ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡಿದರು . ಇತ್ತೀಚಿನ ವರದಿಗಳ ಪ್ರಕಾರ, ಸಾಯಿ ಪಲ್ಲವಿ ಅವರು ರಣಬೀರ್ ಕಪೂರ್ ಅವರೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗುತ್ತಿದ್ದಾರೆ. ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ಸಾಯಿ ಪಲ್ಲವಿ ಸೀತೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಅವರು ದಕ್ಷಿಣ ಭಾರತದ ಜನಪ್ರಿಯ ನಾಯಕಿ. ಸಾಯಿ ಪಲ್ಲವಿ ಮೊದಲ ಸಿನಿಮಾ ಪ್ರೇಮಂ. ಮೊದಲ ಚಿತ್ರದಲ್ಲೇ ಲಕ್ಷಗಟ್ಟಲೇ ಸಂಭಾವನೆ ಪಡೆದಿದ್ದಾರೆ. ನಟಿ ಸಾಯಿ ಪಲ್ಲವಿ ಪ್ರೇಮಂ ಸಿನಿಮಾಗಾಗಿ 10 ಲಕ್ಷ ರೂಪಾಯಿ ಸಂಭಭಣಾವನೆ ಪಡೆದರು ಎಂದು ವರದಿಗಳು ಹೇಳುತ್ತವೆ. ಪ್ರೇಮಂ 2015 ರಲ್ಲಿ ಬಿಡುಗಡೆಯಾಯಿತು.


ಇದನ್ನೂ ಓದಿ: Actor Prabhas : ಡಾರ್ಲಿಂಗ್‌ ಪ್ರಭಾಸ್‌ ಬಗ್ಗೆ ನಿಮಗೆ ಗೊತ್ತಿರದ 9 ಇಂಟ್ರಸ್ಟಿಂಗ್‌ ವಿಚಾರಗಳು..! 


ಅವರು ದಕ್ಷಿಣ ಭಾರತದಲ್ಲಿ ಬ್ಯುಸಿ ಮತ್ತು ಜನಪ್ರಿಯ ನಾಯಕಿ. ಮೊದಲ ಚಿತ್ರ ಪ್ರೇಮಾದಲ್ಲಿ ಸಾಯಿ ಪಲ್ಲವಿ ಸಂಭಾವನೆ 10 ಲಕ್ಷ ಎಂದು ವರದಿಗಳು ಹೇಳುತ್ತವೆ. ಪ್ರೇಮಂ 2015 ರಲ್ಲಿ ಬಿಡುಗಡೆಯಾಯಿತು. 


ಇತ್ತೀಚಿನ ಬಝ್ ಪ್ರಕಾರ ಪಲ್ಲವಿ ಈಗ ತನ್ನ ಶುಲ್ಕವನ್ನು ಹೆಚ್ಚಿಸಿದ್ದಾರೆ.ಸಾಯಿ ಪಲ್ಲವಿ ಚಿತ್ರವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಸಾಯಿ ಪಲ್ಲವಿ ದಕ್ಷಿಣ ಭಾರತದಲ್ಲಿ ಪ್ರತಿ ಚಿತ್ರಕ್ಕೆ 2 ಕೋಟಿ ಸಂಭಾವನೆ ಪಡೆಯುತ್ತಾರೆ. ನಟ ನಾಗ ಚೈತನ್ಯ ಅವರ ಹೊಸ ಚಿತ್ರಕ್ಕಾಗಿ ಸಾಯಿಪಲ್ಲವಿ ತಮ್ಮ ಸಂಭಾವನೆಯನ್ನು 30 ಪ್ರತಿಶತದಷ್ಟು ಹೆಚ್ಚಿಸಿದ್ದಾರೆ ಎಂಬ ವರದಿಗಳಿವೆ. 


ಇದನ್ನೂ ಓದಿ: ಬಿಗ್‌ ಬಾಸ್ 10 ರಲ್ಲಿ ಕಿಚ್ಚನ ಚಪ್ಪಾಳೆ ಮಿಸ್ಸಿಂಗ್‌.. ಕಾರಣ ತಿಳಿಸಿದ್ರು ಸುದೀಪ್ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.