Salaar box office day 13: ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು.. ಚಿತ್ರ ಡಿಸೆಂಬರ್ 22 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ...


COMMERCIAL BREAK
SCROLL TO CONTINUE READING

ಇನ್ನು ಸಲಾರ್ ತನ್ನ ಮೊದಲ ವಾರದಲ್ಲಿ 308 ಕೋಟಿ ರೂ. ಗಳಿಸಿತ್ತು.. ನಂತರ ಎರಡನೇ ಶುಕ್ರವಾರ 9.62 ಕೋಟಿ, ಎರಡನೇ ಶನಿವಾರ 12.55 ಕೋಟಿ, ಎರಡನೇ ಭಾನುವಾರ 15.10 ಕೋಟಿ, ಎರಡನೇ ಸೋಮವಾರ 16.60 ಕೋಟಿ, ಎರಡನೇ ಮಂಗಳವಾರ 6.45 ಕೋಟಿ ಗಳಿಸಿ ಅಂದಾಜಿಸಲಾಗಿದೆ. ಎರಡನೇ ಬುಧವಾರದಂದು ಸುಮಾರು ರೂ 5.25 ಕೋಟಿ ಗಳಿಸಿದೆ..


ಇದನ್ನೂ ಓದಿ-'ಕ್ಯಾಪ್ಟನ್ ಮಿಲ್ಲರ್' ಚಿತ್ರೋತ್ಸವದಲ್ಲಿ ಶಿವಣ್ಣ ಜೊತೆ ಹೆಜ್ಜೆ ಹಾಕಿದ ಧನುಷ್! ವಿಡಿಯೋ ವೈರಲ್


ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಗಳಿಕೆಗೆ ಸಂಬಂಧಿಸಿದಂತೆ, ಸಲಾರ್ 650 ಕೋಟಿ ರೂ. ಗಳಿಕೆ ಮಾಡಿದೆ.. ಈ ಕುರಿತು.. ಮನೋಬಾಲಾ ವಿಜಯಬಾಲನ್ ಟ್ವಿಟರ್‌ನಲ್ಲಿ "ಸಲಾರ್ ಬಾಹುಬಲಿ ಮತ್ತು ಜೈಲರ್ ಸಿನಿಮಾಗಳನ್ನು ಹಿಂದಿಕ್ಕಿ 650 ಕೋಟಿ ರೂಪಾಯಿಗಳನ್ನು ಗಳಿಸಿದೆ.. #2Point0, #KGFChapter2, #RRRMovie ನಂತರ ದಕ್ಷಿಣದ ಐದನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ.. 


ಮಗಳ ಮದುವೆಯಲ್ಲಿ ಮಾಜಿ ಪತ್ನಿಗೆ ಸ್ವೀಟ್ ಕಿಸ್ ಕೊಟ್ಟ ಅಮೀರ್‌ ಖಾನ್‌: ವೈರಲ್‌ ವಿಡಿಯೋ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.