Samantha Video: ಸೌತ್ ಬ್ಯೂಟಿ ಸಮಂತಾ ಒಂದು ವರ್ಷ ನಟನೆಗೆ ಬ್ರೇಕ್ ಹಾಕಿದ್ದು, ಸದ್ಯ ತಮ್ಮ ಆರೋಗ್ಯದ ಕಡೆ ಗಮನ ಹರಿಸಿದ್ದಾರೆ. ಅದೇ ಸಮಯದಲ್ಲಿ, ನಟಿ ಇತ್ತೀಚೆಗೆ ಇನ್‌ಸ್ಟಾ ಸ್ಟೋರಿಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅದು ಜನರ ಗಮನವನ್ನು ಸೆಳೆಯುತ್ತಿದೆ. ಈ ವಿಡಿಯೋದಲ್ಲಿ ನಟಿ ತಣ್ಣನೆಯ ನೀರಿನಲ್ಲಿ ಕುಳಿತು ಐಸ್ ಬಾತ್ ಮಾಡುತ್ತಿರುವುದು ಕಂಡುಬಂದಿದೆ. ನಟಿ ಸ್ನಾನ ಮಾಡುವ ಸಮಯದಲ್ಲಿ ತಾಪಮಾನವು 4 ಡಿಗ್ರಿಗಳಷ್ಟಿತ್ತು.


COMMERCIAL BREAK
SCROLL TO CONTINUE READING

ಸಮಂತಾ ರುತ್‌ ಪ್ರಭು ಸದ್ಯ ಬಾಲಿಯಲ್ಲಿ ರಜೆ ಕಳೆಯುತ್ತಿದ್ದಾರೆ. ನಟಿ ಬಾಲಿಯ ಕೆಲವು ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ಅಪ್‌ಲೋಡ್ ಮಾಡುತ್ತಿದ್ದಾರೆ. ಈ ಸಮಯದಲ್ಲಿ, ನಟಿ 4 ಡಿಗ್ರಿ ತಾಪಮಾನದಲ್ಲಿ ಸುಮಾರು 6 ನಿಮಿಷಗಳ ಕಾಲ ಐಸ್ ಬಾತ್‌ ತೆಗೆದುಕೊಂಡಿದ್ದಾರೆ. ಐಸ್ ಬಾತ್ ಮಾಡುವ ವಿಡಿಯೋವನ್ನು ನಟಿ ಸಮಂತಾ ಶೇರ್‌ ಮಾಡಿದ್ದಾರೆ.


ಇದನ್ನೂ ಓದಿ: ಮಹಿಳೆಯರ ಒಳಉಡುಪುಗಳ ಬಗ್ಗೆ ಟ್ವೀಟ್ ಮಾಡಿ ಪೇಚಿಗೆ ಸಿಲುಕಿದ ಅಮಿತಾಭ್ ಬಚ್ಚನ್!


ಸಮಂತಾ ಪ್ರಭು ಅವರು ಬಾಲಿಯಿಂದ ಪ್ರಕೃತಿಯ ಅಂದದ ಫೋಟೋಗಳು ಮತ್ತು ವಿಡಿಯೋಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಸಮಂತಾ ಕೋತಿ ಜತೆಗಿನ ಫೋಟೋ ಕೂಡ ಶೇರ್ ಮಾಡಿದ್ದಾರೆ. 


[[{"fid":"323626","view_mode":"default","fields":{"format":"default","field_file_image_alt_text[und][0][value]":"Samantha Ice Bath Video","field_file_image_title_text[und][0][value]":"ಸಮಂತಾ"},"type":"media","field_deltas":{"1":{"format":"default","field_file_image_alt_text[und][0][value]":"Samantha Ice Bath Video","field_file_image_title_text[und][0][value]":"ಸಮಂತಾ"}},"link_text":false,"attributes":{"alt":"Samantha Ice Bath Video","title":"ಸಮಂತಾ","class":"media-element file-default","data-delta":"1"}}]]


ಶೀಘ್ರದಲ್ಲೇ ವಿಜಯ್ ದೇವರಕೊಂಡ ಅವರೊಂದಿಗೆ 'ಖುಷಿ' ಚಿತ್ರದಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಪ್ರಸ್ತುತ, ನಟಿ ತನ್ನ ಬಾಕಿ ಉಳಿದಿರುವ ಪ್ರಾಜೆಕ್ಟ್‌ಗಳನ್ನು ಮಾತ್ರ ಪೂರ್ಣಗೊಳಿಸುತ್ತಿದ್ದಾರೆ ಮತ್ತು ಯಾವುದೇ ಹೊಸ ಯೋಜನೆಗಳಿಗೆ ಸಹಿ ಹಾಕುತ್ತಿಲ್ಲ. 


ಇದನ್ನೂ ಓದಿ: 'ಜೈಲರ್' ಆಡಿಯೋ ರಿಲೀಸ್‌ ಕಾರ್ಯಕ್ರಮ : ವಿದ್ಯುತ್ ಸ್ಪರ್ಶ, 15 ಅಡಿ ಎತ್ತರದಿಂದ ಬಿದ್ದ ಯುವಕ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.