ನಟಿ ದೀಪಿಕಾ ದಾಸ್ ಪತಿ ಯಾರು ಗೊತ್ತಾ.? ಇವರ ಜಾತಿ, ಹೆಸರು ಸಂಪೂರ್ಣ ಪರಿಚಯ ಇಲ್ಲಿದೆ..
Actress Deepika Das husband Name : ದೀಪಕ್ ಎಂಬುವವರ ಜೊತೆ ಸಪ್ತಪದಿ ತುಳಿದಿದ್ದಾರೆ. ಸದ್ದೇ ಇಲ್ಲದೇ ಮದುವೆಯಾದ ಈ ಜೋಡಿ, ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಆರತಕ್ಷತೆ ಸಮಾರಂಭದಲ್ಲಿ ನಟಿ ದೀಪಿಕಾ ದಾಸ್ ಪತಿ ದೀಪಕ್ ಹಿನ್ನೆಲೆ ವಿವರಿಸಿದ್ದಾರೆ.
Deepika Das husband Deepak Gowda : ನಾಗಿಣಿ ಖ್ಯಾತಿಯ ನಟಿ ದೀಪಿಕಾ ದಾಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದೀಪಕ್ ಎಂಬುವವರ ಜೊತೆ ಸಪ್ತಪದಿ ತುಳಿದಿದ್ದಾರೆ. ಸದ್ದೇ ಇಲ್ಲದೇ ಮದುವೆಯಾದ ಈ ಜೋಡಿ, ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಆರತಕ್ಷತೆ ಸಮಾರಂಭದಲ್ಲಿ ನಟಿ ದೀಪಿಕಾ ದಾಸ್ ಪತಿ ದೀಪಕ್ ಹಿನ್ನೆಲೆ ವಿವರಿಸಿದ್ದಾರೆ.
Keerthy Suresh: ಈ ಖ್ಯಾತ ನಟನಿಗೆ ʻಅಳಿಯಂದ್ರೇ..ʼ ಅಂತ ಕರೀತಾರಂತೆ ನಟಿ ಕೀರ್ತಿ ಸುರೇಶ್ ತಾಯಿ.!
ನಾಲ್ಕು ವರ್ಷಗಳ ಮುಂಚೆ ದೀಪಿಕಾ ಅವನರು ದೀಪಕ್ ಭೇಟಿ ಮಾಡಿದ್ದರಂತೆ. ಕಳೆದೊಂದು ವರ್ಷದಿಂದ ಪ್ರೀತಿಸುತ್ತಿದ್ದ ಈ ಜೋಡಿ, ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಮ್ಮ ಮದುವೆಯಲ್ಲಿ ಏನೂ ಸಸ್ಪೆನ್ಸ್ ಇಲ್ಲ. ನಾನು ರಿಯಲ್ ಎಸ್ಟೇಟ್ ಡೆವೆಲಪರ್. ದುಬೈ, ಯುಕೆ ಅಲ್ಲ ಇಲ್ಲೇ ಇರ್ತಿನಿ. ಯುಕೆ ಮತ್ತು ದುಬೈನಲ್ಲಿ ನನ್ನ ಸ್ಟಾರ್ಟಪ್ ಇದೆ. ನಾನು ಕರ್ನಾಟಕದಲ್ಲೇ ಇರುವ ಗೌಡ ಎಂದು ದೀಪಿಕಾ ದಾಸ್ ಪತಿ ದೀಪಕ್ ಹೇಳಿದ್ದಾರೆ.
ಪಕ್ಕಾ ಗೌಡ, ಪಕ್ಕಾ ಕನ್ನಡಿಗ, ಪಕ್ಕಾ ದೇಸಿ ಹುಡುಗ ಎಂದು ನಟಿ ದೀಪಿಕಾ ತಮ್ಮ ಪತಿಯ ಬಗ್ಗೆ ನಸು ನಾಚುತ್ತಲೇ ಮಾಹಿತಿ ನೀಡಿದರು.
ಇದನ್ನೂ ಓದಿ: South Actress: ರಜನಿಕಾಂತ್ ಮಾಜಿ ಅಳಿಯನ ಜೊತೆ ಸಂಬಂಧ..15 ನೇ ವಯಸ್ಸಿಗೇ ಗರ್ಭಿಣಿಯಾದ ಸೌತ್‌ನ ಸ್ಟಾರ್ ನಟಿ ಈಕೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.