Sobhita Dhulipala bold video : ಬಾಲಿವುಡ್ ಹಾಗೂ ತಮಿಳು-ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಸೋಭಿತಾ ಧೂಳಿಪಾಲ ಇತ್ತೀಚೆಗೆ ಬಿಡುಗಡೆಯಾದ ʼದಿ ನೈಟ್ ಮ್ಯಾನೇಜರ್ʼ ವೆಬ್ ಸೀರಿಸ್ ನಲ್ಲಿ ಹಾಟ್ ಲುಕ್ ಮೂಲಕ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದ್ದಾರೆ. ಈ ಸೀರಿಸ್‌ನಲ್ಲಿ ಸೋಭಿತಾ ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ಬೆರಗುಗೊಳಿಸಿದ್ದಾರೆ. ಅಲ್ಲದೆ, ತಮ್ಮ ಗ್ಲಾಮರ್‌ನಿಂದ ಇಂಟರ್‌ನಲ್ಲಿ ಸಖತ್‌ ಸೌಂಡ್‌ ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಸೋಷಿಯಲ್‌ ಮೀಡಿಯಾದಲ್ಲಿ ಶೋಭಿತಾ ವಿಡಿಯೋ ಒಂದು ಸಖತ್‌ ವೈರಲ್‌ ಆಗುತ್ತಿದೆ. ಈ ವಿಡಿಯೋ ʼದಿ ನೈಟ್ ಮ್ಯಾನೇಜರ್‌ʼ ಒಂದು ದೃಶ್ಯವಾಗಿದೆ. ವೈರಲ್ ಕ್ಲಿಪ್‌ನಲ್ಲಿ, ಶೋಭಿತಾ ಬೂದು ಬಣ್ಣದ ಮಿನಿ ಗೌನ್ ಅನ್ನು ತೆಗೆಯುತ್ತಿರುವುದನ್ನು ಕಾಣಬಹುದು. ಮತ್ತೊಂದು ದೃಶ್ಯದಲ್ಲಿ, ಅವಳು ಬೂದು ಬಣ್ಣದ ಮೊನೊಕಿನಿಯಲ್ಲಿ ಕೊಳದಿಂದ ಹೊರಬರುತ್ತಾಳೆ. ಕೊನೆಯ ವಿಡಿಯೋದಲ್ಲಿ, ಕಪ್ಪು ಬಿಕಿನಿ ಧರಿಸಿ ಸಮುದ್ರಕ್ಕೆ ಹೋಗುವುದನ್ನು ಕಾಣಬಹುದು.


Taraka Ratna : ಎನ್‌ಟಿಆರ್‌ ಅಣ್ಣ ತಾರಕರತ್ನ ಅವರ ಸಾವಿಗೆ ಕಾರಣ ಏನ್‌ ಗೊತ್ತಾ..?


ಇದುವರೆಗೆ ಶೋಭಿತಾ ಅವರು ಈ ರೂಪದಲ್ಲಿ ಯಾವುದೇ ಚಿತ್ರ ಅಥವಾ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿಲ್ಲ. ಸೋಭಿತಾ ಧೂಳಿಪಾಲ ಅವರು ನ್ಯೂ ಲುಕ್‌ ನೋಡಿದ ಅವರ ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಅಲ್ಲದೆ, ಶೋಭಿತಾ ಕಳೆದ ಕೆಲವು ದಿನಗಳ ಹಿಂದೆ ತಮ್ಮ ಸಿನಿಮಾದ ಸ್ಕ್ರೀನಿಂಗ್‌ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಕಪ್ಪು ಬಟ್ಟೆಯನ್ನು ಧರಿಸಿ ಮಿಂಚಿದ್ದರು. ಇದೀಗ ಈ ವಿಡಿಯೋ ಮೂಲಕ ಟಾಕ್‌ ಅಪ್‌ ದಿ ಡೇ ಆಗಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.