Sunny Leone: ಬಾಲಿವುಡ್ ಖ್ಯಾತ ನಟಿ ಸನ್ನಿ ಲಿಯೋನ್ ಈಗ ಹಿಂದಿ ಚಿತ್ರರಂಗದಲ್ಲಿ ಯಶಸ್ವಿ ನಟಿ. ಇದಲ್ಲದೆ, ಅವರು ತಮಿಳು, ತೆಲುಗು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ಸ್ಪೇಷಲ್‌ ಸಾಂಗ್‌ಕಗಳಿಗೆ ಹೆಜ್ಜೆ ಹಾಕುತ್ತಿರುತ್ತಾರೆ.. ಅಲ್ಲದೇ ಸೋಷಿಯಲ್‌ ಮಿಡಿಯಾದಲ್ಲಿಯೂ ಸನ್ನಿ ಸಖತ್‌ ಆಕ್ಟೀವ್..‌ ಇತ್ತೀಚೆಗಷ್ಟೇ ರೆಡ್ ಆಫ್ ಶೋಲ್ಡರ್ ಬಾಡಿಕಾನ್ ಡ್ರೆಸ್ ಧರಿಸಿ ಫೋಟೋ ಶೇರ್ ಮಾಡಿದ್ದರು..


COMMERCIAL BREAK
SCROLL TO CONTINUE READING

ಇದೀಗ ನಟಿ ಸನ್ನಿ ಲಿಯೋನ್‌ ತಿಂಗಳ ಆದಾಯದ ಕುರಿತು ಭಾರೀ ಚರ್ಚೆ ಶುರುವಾಗಿದೆ.. ಹೌದು ಸನ್ನಿ ಪ್ರತಿ ಪ್ರಾಜೆಕ್ಟ್‌ಗೆ 2-3 ಕೋಟಿ ರೂ. ಮತ್ತು  ಸ್ಪೇಷಲ್‌ ಸಾಂಗ್‌ಗಳಿಗೆ ರೂ.2 ಕೋಟಿಗಳವರೆಗೆ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.. ಇದಲ್ಲದೆ, ತನ್ನದೇ ಆದ ಬಿಜಿನೆಸ್‌ನ್ನು ಹೊಂದಿದ್ದಾರೆ.. ಈ ರೀತಿ ಸನ್ನಿ ಲಿಯೋನ್ ತಿಂಗಳಿಗೆ ಸುಮಾರು 1 ಕೋಟಿ ಗಳಿಸುತ್ತಾರೆ..


ಇದನ್ನೂ ಓದಿ-BBK10: ಬೆಸೆದುಕೊಂಡಿದ್ದ ಬಾಂಧವ್ಯವೆಲ್ಲ ಬೆಂಕಿಗೆ.. ಸ್ಪರ್ಧಿಗಳ ಗೆಲುವಿನ ಕಿಚ್ಚಿಗೆ ಬಲಿಯಾದೋರು ಯಾರು?


ಸನ್ನಿ ಲಿಯೋನ್ ಗೆ ಹಿಟ್ ಸಿನಿಮಾಗಳಿಲ್ಲದಿದ್ದರೂ, ಬಹುತೇಕ ಎಲ್ಲಾ ದಿನ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಹಲವು ಪ್ರಾಜೆಕ್ಟ್‌ಗಳನ್ನು ಮಾಡಿ ಚೆನ್ನಾಗಿ ಸಂಪಾದಿಸುತ್ತಿದ್ದಾರೆ.. ನಟಿ ಆರಂಭದಲ್ಲಿ ಹಿಂದಿ ಮತ್ತು ತೆಲುಗಿನಲ್ಲಿ ಕೆಲವು ಚಲನಚಿತ್ರಗಳಲ್ಲಿ ನಟಿಸಿದ್ದರು.. ಅಲ್ಲದೇ ಕೆಲವು ವಿಶೇಷ್‌ ಸಾಂಗ್‌ಗಳಿಗೆ ಸೊಂಟ ಬಳುಕಿಸಿದ್ದರು.. ಇದರಿಂದ ಸಿನಿರಂಗದಲ್ಲಿ ಅವರ ಬೇಡಿಕೆ ಹೆಚ್ಚಾಯಿತು.. ದುರಂತವೇನೆಂದರೇ ಆಕೆಯನ್ನು ಗ್ಲಾಮರ್ ಆಗಿ ತೋರಿಸಿದ್ದು ಬಿಟ್ಟರೆ ಆಕೆಯ ನಟನಾ ಪ್ರತಿಭೆಯನ್ನು ಯಾರೂ ಹೊರತಂದಿಲ್ಲ.


ಇನ್ನು ಸನ್ನಿ ಲಿಯೋನ್ ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು.. ಎಲ್ಲಾ ರೀತಿಯಲ್ಲೂ ಆದಾಯ ಗಳಿಸುತ್ತಿದ್ದಾರೆ.. ವರದಿಯ ಪ್ರಕಾರ ಸನ್ನಿ ಲಿಯೋನ್ ಅವರ ಒಟ್ಟು ಆಸ್ತಿ ರೂ.116 ಕೋಟಿ ಎಂದು ಅಂದಾಜಿಸಲಾಗಿದೆ.. 


ಇದನ್ನೂ ಓದಿ-ಉಪಾಧ್ಯಕ್ಷಗೆ ಆಕ್ಷನ್‌ ಪ್ರಿನ್ಸ್‌ನ ಫುಲ್‌ ಸಪೋರ್ಟ್: ವಿಡಿಯೋ ಹಂಚಿಕೊಂಡ ಧ್ರುವ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.