Tamannaah Bhatia and Vijay Varma Hot scene in Lust Stories 2: ಜೂನ್ 29 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಲಸ್ಟ್ ಸ್ಟೋರೀಸ್ 2 ನಲ್ಲಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ತಮ್ಮ ಹಾಟ್‌ ಬೆಡ್‌ ದೃಶ್ಯದೊಂದಿಗೆ ನೋಡುಗರ ಟೆಂಪರೇಚರ್‌ ಹೆಚ್ಚಾಗುವಂತೆ ಮಾಡಿದ್ದಾರೆ. ವೆಬ್‌ ಸಿರೀಸ್‌  ಬಿಡುಗಡೆಯಾದ ಕೂಡಲೇ, ತಮನ್ನಾ ಮತ್ತು ವಿಜಯ್ ಅವರ ಇಂಟಿಮೇಟ್‌ ಸೀನ್‌ಗಳು ಹಲ್‌ಚಲ್‌ ಸೃಷ್ಟಿಸಿವೆ. ಇಬ್ಬರ ಹಾಟ್‌ ರೋಮ್ಯಾನ್ಸ್‌ ಸೀನ್‌ಗಳು ವೈರಲ್‌ ಆಗುತ್ತಿವೆ. 


COMMERCIAL BREAK
SCROLL TO CONTINUE READING

ನಿಜ ಜೀವನದಲ್ಲಿ ಡೇಟಿಂಗ್ ಮಾಡುತ್ತಿರುವ ತಮನ್ನಾ ಮತ್ತು ವಿಜಯ್, ಲಸ್ಟ್ ಸ್ಟೋರೀಸ್ 2 ನಲ್ಲಿನ ತಮ್ಮ ಆನ್-ಸ್ಕ್ರೀನ್ ಕೆಮಿಸ್ಟ್ರಿಗಾಗಿ ಪ್ರಶಂಸೆಯ ವಿಮರ್ಶೆಗಳನ್ನು ಸ್ವೀಕರಿಸುತ್ತಿದ್ದಾರೆ. ಒಬ್ಬ ಬಳಕೆದಾರರು ಬರೆದಿದ್ದಾರೆ, "ಈ ದೃಶ್ಯವು ಮಹಾಕಾವ್ಯವಾಗಿತ್ತು." ಮತ್ತೊಬ್ಬರು ಹೇಳಿದರು, "ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ನಡುವೆ ಸೆನ್ಶುವಲ್‌ ಸಿಜ್ಲಿಂಗ್ ಪ್ರಣಯ. " ಲಸ್ಟ್ ಸ್ಟೋರೀಸ್ 2 ನಲ್ಲಿ ಗೆಳೆಯ ವಿಜಯ್ ವರ್ಮಾ ಜೊತೆ ಲಿಪ್‌ ಲಾಕ್‌ ಮತ್ತು ಬೆಡ್‌ರೂಂ ದೃಶ್ಯಗಳನ್ನು ಮಾಡುವ ಮೂಲಕ ತಮನ್ನಾ ಭಾಟಿಯಾ ಅವರು ಸುಮಾರು ಎರಡು ದಶಕಗಳ ಹಳೆಯ 'ನೋ-ಕಿಸ್' ನೀತಿಯನ್ನು ಮುರಿದಿದ್ದಾರೆ.


 


Lust Stories 2 : ತಮನ್ನಾ, ಮೃಣಾಲ್‌ ಹಸಿಬಿಸಿ ದೃಶ್ಯಗಳು ವೈರಲ್..ಟೈಮ್‌ ಕೋಡ್‌ ರಿವೀಲ್‌ ಮಾಡಿದ ಫ್ಯಾನ್ಸ್‌


ಲಸ್ಟ್ ಸ್ಟೋರೀಸ್ 2 ರ ಒಂದು ವಿಭಾಗದಲ್ಲಿ, ವಿಜಯ್ ಮತ್ತು ತಮನ್ನಾ ಮಾಜಿ ಪ್ರೇಮಿಗಳಾಗಿ ನಟಿಸಿದ್ದಾರೆ. 15 ನೇ ವಯಸ್ಸಿನಿಂದ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ಒಂದೇ ಒಂದು ಕಿಸ್ಸಿಂಗ್‌ ಸೀನ್‌ ಮಾಡದ ತಮನ್ನಾ ಈ ವೆಬ್‌ ಸಿರೀಸ್‌ನಲ್ಲಿ ಸಿಕ್ಕಾಪಟ್ಟೆ ಬೋಲ್ಡ್‌ ದೃಶ್ಯದಲ್ಲಿ ನಟಿಸಿದ್ದಾರೆ. ಈ ಸೀನ್‌ ನೋಡಿದ್ರೆ ಅನೇಕ ಜನರು ನಿದ್ದೆಗೆಡುವುದು ಗ್ಯಾರೆಂಟಿ. ಇದೀಗ ವಿಜಯ್ ಮತ್ತು ತಮನ್ನಾ ನಡುವಿನ ಹಾಟ್‌ ಸೀನ್‌ನ ಕೆಲವು ವಿಡಿಯೋ ಮತ್ತು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. 


 


Sanvi Sudeep: ʻಜಿಮ್ಮಿʼ ಚಿತ್ರದ ಮೂಲಕ ಸುದೀಪ್ ಪುತ್ರಿ ಸಾನ್ವಿ ಸಿನಿರಂಗಕ್ಕೆ ಎಂಟ್ರಿ!


https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK