Bollywood Wedding: ಬಾಲಿವುಡ್ ಮದುವೆಗಳು ಅಭಿಮಾನಿಗಳ ಗಮನವನ್ನು ಸೆಳೆಯುತ್ತವೆ.. ಸೆಲಿಬ್ರಿಟಿಗಳ ಮದುವೆ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ನೆಟ್ಟಿಗರು ಕಾಯುತ್ತಿರುತ್ತಾರೆ.. ಮ್ಯಾರೇಜ್‌ ಪೋಟೋಗಳು ಹೊರಬೀಳುತ್ತಿದ್ದಂತೆ ಫ್ಯಾನ್ಸ್‌ ಹಬ್ಬದಂತೆ ಸಂಭ್ರಮಿಸುತ್ತಾರೆ.. ಇಂದು ನಾವು ನಿಮಗೆ ಸುಮಾರು 100 ಕೋಟಿ ರೂಪಾಯಿ ವೆಚ್ಚದ ಅತ್ಯಂತ ದುಬಾರಿ ಬಾಲಿವುಡ್ ಮದುವೆಯ ಬಗ್ಗೆ ಹೇಳಲಿದ್ದೇವೆ... ನಾವು ಹೇಳುತ್ತಿರುವ ಜೋಡಿ ಬೇರೆ ಯಾರೂ ಅಲ್ಲ, ಅನುಷ್ಕಾ ಶರ್ಮಾ ಮತ್ತು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ. 


COMMERCIAL BREAK
SCROLL TO CONTINUE READING

ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 50 ಜನರ ಸಮ್ಮುಖದಲ್ಲಿ ಮದುವೆಯಾಗಲು ನಿರ್ಧರಿಸಿ.. ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಮಾತ್ರ ಮದುವೆಗೆ ಆಹ್ವಾನಿಸಿದ್ದರಂತೆ.. ಆದರೆ ಈ ಮದುವೆಗೆ 100 ಕೋಟಿ ರೂಪಾಯಿ ಖರ್ಚುಮಾಡಲಾಗಿದೆ.. ಅನುಷ್ಕಾ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರು ತಮ್ಮ ಮದುವೆ ದಿನದಂದು ಬರೋಬ್ಬರಿ 30 ಲಕ್ಷ ರೂ. ಬೆಲೆಬಾಳುವ ಉಡುಗೆಯನ್ನು ಧರಸಿದ್ದರು ಎನ್ನಲಾಗಿದೆ.. 


ಇದನ್ನೂ ಓದಿ-ʻಆದಿಪರ್ವʼದ ಮೂಲಕ ಖ್ಯಾತಿ ಪಡೆದ ನಟ ಮೋಹನ್ ಬಾಬು ಪುತ್ರಿ ಮಂಚು ಲಕ್ಷ್ಮೀ ಕನ್ನಡಕ್ಕೆ ಎಂಟ್ರಿ


ಈ ಸೆಲೆಬ್ರಿಟಿ ಜೋಡಿ ಮದುವೆಯಾಗಿದ್ದು..  800 ವರ್ಷಗಳಷ್ಟು ಹಳೆಯದಾದ ಬೋರ್ಗೊ ಫಿನೋಚಿಯೆಟೊದಲ್ಲಿ.. ಇದು ಇಟಲಿಯ ಟಸ್ಕನಿಯಲ್ಲಿದೆ.. ಇದನ್ನು ಫೋರ್ಬ್ಸ್‌ನ ವಿಶ್ವದ 20 ಅತ್ಯಂತ ಕಾಸ್ಲಿ ಹಾಲಿಡೇ ಸ್ಪಾಟ್‌ ಎಂದು ಕರೆಯಲಾಗುತ್ತದೆ.. ಈ ವಿಲ್ಲಾದಲ್ಲಿ ಒಂದು ರಾತ್ರಿಗೆ 6,50,000 ರಿಂದ 14,00,000 ರೂ. ಚಾರ್ಜ್‌ ಮಾಡಲಾಗುತ್ತದೆ.. 


ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಂತರ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರದ್ದು ಬಾಲಿವುಡ್‌ನ ಎರಡನೇ ದುಬಾರಿ ಮದುವೆ ಎನ್ನಲಾಗಿದೆ.. ಇಟಲಿಯ ಲೇಕ್ ಕೊಮೊದಲ್ಲಿರುವ ವಿಲ್ಲಾ ಡೆಲ್ ಬಾಲ್ಬಿಯಾನೆಲ್ಲೊದಲ್ಲಿ ದಂಪತಿಗಳು ವಿವಾಹವಾದರು. ವರದಿಯ ಪ್ರಕಾರ, ಅವರ ಮದುವೆಯ ವೆಚ್ಚವು 77-79 ಕೋಟಿ ರೂಪಾಯಿಗಳನ್ನು ದಾಟಿದೆ, ಇದು ಬಾಲಿವುಡ್‌ನಲ್ಲಿ ಎರಡನೇ ಅತ್ಯಂತ ದುಬಾರಿ ಮದುವೆಯಾಗಿದೆ.


ಇದನ್ನೂ ಓದಿ-ಮದುವೆಯಾದ 7 ತಿಂಗಳಿಗೆ ಗರ್ಭಿಣಿಯಾದ್ರಾ ಖ್ಯಾತ ನಟಿ! ದೀಪಿಕಾ ಬಳಿಕ ಗುಡ್ ನ್ಯೂಸ್ ಕೊಡ್ತಿದ್ದಾರೆ ಈ ಬಾಲಿವುಡ್ ಬ್ಯೂಟಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ