Harbhajan Singh geeta basra love: ಪ್ರಸಿದ್ಧ ಆಫ್ ಸ್ಪಿನ್ನರ್ ಮತ್ತು ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಹರ್ಭಜನ್ ಸಿಂಗ್ ಅವರು ಬಾಲಿವುಡ್ ನಟಿ ಮತ್ತು ಮಾಡೆಲ್ ಗೀತಾ ಬಸ್ರಾ ಅವರನ್ನು ವಿವಾಹವಾಗಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಅಬ್ಬರದ ಬೌಲಿಂಗ್‌ ಮೂಲಕ ಅತ್ಯುತ್ತಮ ಆಟಗಾರನೆನಿಸಿಕೊಂಡಿದ್ದ ಹರ್ಭಜನ್ ಸಿಂಗ್, ಗೀತಾ ಅವರನ್ನು ನೋಡಿದ ಮೊದಲ ಬಾರಿಗೇ ಕ್ಲೀನ್ ಬೌಲ್ಡ್ ಆದರು. ಇವರ ಪ್ರೇಮಕಥೆಯು ಚಿತ್ರಕಥೆಗಿಂತ ಕಡಿಮೆಯಿಲ್ಲ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಹರ್ಭಜನ್ ಸಿಂಗ್ ಮತ್ತು ಗೀತಾ ಬಸ್ರಾ ಅವರನ್ನು ಮೊದಲ ಬಾರಿಗೆ 'ದಿ ಟ್ರೈನ್' ಚಿತ್ರದ ಹಿಟ್ ಹಾಡು 'ವೋ ಅಜ್ಞಾಬೀ' ನಲ್ಲಿ ನೋಡಿದರು. ಅಲ್ಲಿಂದಲೇ ಆಟಗಾರ ಗೀತಾ ಅವರನ್ನು ಇಷ್ಟಪಟ್ಟು ಭೇಟಿಯಾಗಲು ನಿರ್ಧರಿಸಿದರು.. ನಂತರ ಅವರು ಈ ವಿಚಾರವನ್ನು ಯುವರಾಜ್‌ ಸಿಂಗ್‌ಗೆ ತಿಳಿಸಿದರು.. ಬಳಿಕ ಇಬ್ಬರ ಮೊಬೈಲ್‌ ನಂಬರ್‌ ಎಕ್ಸ್‌ಚೇಂಜ್‌ ಆಗಿ ಹರ್ಭಜನ್ ತಾವು ಲಂಡನ್‌ನಲ್ಲಿದ್ದಾಗ ಗೀತಾ ಅವರನ್ನು ಭೇಟಿಯಾಗಲು ಪ್ರಯತ್ನಿಸುತ್ತಾರೆ ಆದರೆ ಗೀತಾ ಇದಕ್ಕೆ ಒಪ್ಪುವುದಿಲ್ಲ. 


ಇದನ್ನೂ ಓದಿ-Ramachari Kannada Serial: ರಾಮಾಚಾರಿ ಚಾರು ನಿಜಕ್ಕೂ ಯಾರು ಗೊತ್ತಾ? ಈಕೆ ನಟಿ ಮಾತ್ರವಲ್ಲ!!


ಆದರೆ ಟೀಂ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆದಾಗ ಗೀತಾ ಹರ್ಭಜನ್‌ ಅವರಿಗೆ ಅಭಿನಂದನಾ ಪತ್ರ ಬರೆದಿದ್ದರು.. ನಂತರ ಪ್ರೀತಿಯ ದೊಡ್ಡ ಭರವಸೆ ಮೂಡಿ ಗೀತಾ ಅವರನ್ನು ಐಪಿಎಲ್ ಪಂದ್ಯ ವೀಕ್ಷಿಸಲು ಆಹ್ವಾನಿಸಿದರು..  ಇದಾದ ನಂತರ ಇಬ್ಬರೂ ಮಾತನಾಡತೊಡಗಿ.. ಭೇಟಿ ಶುರುವಾದವು.. 


 ಆದರೆ ಇಬ್ಬರೂ ತಮ್ಮ ವೃತ್ತಿಜೀವನದತ್ತ ಗಮನ ಹರಿಸಬೇಕಾಗಿತ್ತು, ಆದ್ದರಿಂದ ಇಬ್ಬರೂ ತಮ್ಮ ಸಂಬಂಧವನ್ನು 9 ವರ್ಷಗಳವರೆಗೂ ಗುಟ್ಟಾಗಿ ಇಟ್ಟಿದ್ದರು.. ನಂತರ ಇಬ್ಬರೂ 2015 ರಲ್ಲಿ ಮದುವೆಯಾದರು.. ಸದ್ಯ ಈ ದಂಪತಿಗೆ  ಇಬ್ಬರು ಮಕ್ಕಳಿದ್ದಾರೆ.. 


ಇದನ್ನೂ ಓದಿ-Actress Bhavya: ಸಾಕಷ್ಟು ಅವಕಾಶಗಳಿದ್ದರೂ ʼಆʼ ಒಂದು ಕಾರಣಕ್ಕೆ ಡಾ. ರಾಜ್‌ಕುಮಾರ್‌ ಅವರೊಂದಿಗೆ ನಟಿಸಲಿಲ್ಲವಂತೆ ನಟಿ ಭವ್ಯ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.