Ramachari Kannada Serial: ರಾಮಾಚಾರಿ ಚಾರು ನಿಜಕ್ಕೂ ಯಾರು ಗೊತ್ತಾ? ಈಕೆ ನಟಿ ಮಾತ್ರವಲ್ಲ!!

Ramachari Kannada Serial Chaaru: ರಾಮಾಚಾರಿ ಕನ್ನಡ ಸಿರೀಯಲ್‌ ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಮನಗೆಲ್ಲುತ್ತಿದೆ.. ಈ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಮೌನ ಗುಡ್ಡೇಮನೆ ಸೆಂಟರ್‌ ಅಟ್ರ್ಯಾಕ್ಷನ್‌.. ಆರಂಭದಲ್ಲಿ ವಿಲನ್‌ ರೀತಿಯಿದ್ದ ಈಕೆ ಈಗ ಸಂಪ್ರದಾಯಸ್ತ ಹೆಣ್ಣುಮಗಳಾಗಿದ್ದಾಳೆ.. 

1 /5

ರಾಮಾಚಾರಿ ಸಿರೀಯಲ್‌ ಕನ್ನಡ ಜನಪ್ರಿಯ ಸಿರೀಯಲ್‌ಗಳಲ್ಲಿ ಒಂದಾಗಿದೆ.. ಈ ಧಾರಾವಾಹಿಯ ಎಲ್ಲಾ ಪಾತ್ರಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ..   

2 /5

ರಾಮಾಚಾರಿ ಸಿರೀಯಲ್‌ನ ನಾಯಕಿ ಚಾರು ಅಲಿಯಾಸ್‌ ಮೌನ ಗುಡ್ಡೇಮನೆ ಮೊದಮೊದಲು ವಿಲನ್‌ ರೀತಿಯ ಪಾತ್ರದಲ್ಲಿ ಮಿಂಚಿ ಸದ್ಯ ಸಂಪ್ರದಾಯಸ್ತ ಹೆಣ್ಣುಮಗಳಾಗಿದ್ದಾಳೆ..  

3 /5

ರಾಮಾಚಾರಿ ಹಾಗೂ ಚಾರು ಕೆಮೆಸ್ಟ್ರಿ ಪ್ರೇಕ್ಷಕರಿಗೆ ಸಖತ್‌ ಇಷ್ಟವಾಗಿದೆ.. ಇವರಿಬ್ಬರ ಆ ಜೋಡಿಗೆ ಮಾರು ಹೋಗದವರೇ ಇಲ್ಲ ಎನ್ನುವಂತಾಗಿದೆ..   

4 /5

 ಚಾರು ಅಲಿಯಾಸ್‌ ಮೌನ ಗುಡ್ಡೇಮನೆ ಸಿರೀಯಲ್‌ನಲ್ಲಿ ನಟಿಸುವ ಮುನ್ನ ಮಾಡೇಲಿಂಗ್‌ನಲ್ಲಿ ಮಿಂಚಿದ್ದರು.. ನಟಿನಯಲ್ಲದೇ ಮಾಡೆಲ್‌ ಆಗಿಯೂ ಮೌನ ಗುರುತಿಸಿಕೊಂಡಿದ್ದಾರೆ..   

5 /5

ಇನ್ನು ಮೌನ ಗುಡ್ಡೇಮನೆ ಸೋಷಿಯಲ್‌ ಮಿಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿರುತ್ತಾರೆ.. ಆಗಾಗ್ಗೆ ತಮ್ಮ ಹೊಸ ಹೊಸ ಪೋಟೋಗಳನ್ನು ಶೇರ್‌ ಮಾಡುತ್ತಾ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ...