ಪ್ರೇಮದ ಪ್ರತೀಕ ಈ ವಿರುಷ್ಕಾ ಜೋಡಿಯ ಅಪ್ಪುಗೆಯ ಫೋಟೋ
ಇತ್ತೀಚಿಗಷ್ಟೇ ಮದುವೆಯಾಗಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಜೋಡಿಗೆ ಯಾರೂ ಸಾಟಿಯಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ವಿರಾಟ್ ತಮ್ಮ ಇನ್ಸ್ತಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋ ಈಗ ವೈರಲ್ ಆಗಿದ್ದು, ವಿರಾಟ್ ಕೊಹ್ಲಿ ಅದರಲ್ಲಿ MY ONE AND ONLY! ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಗೆ 29 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಅತ್ತ ಬಾಲಿವುಡ್, ಇತ್ತ ಕ್ರಿಕೆಟಿನ ಎರಡೂ ನಕ್ಷತ್ರಗಳು ಮಾಧ್ಯಮಗಳ ಕೇಂದ್ರ ಬಿಂದುವಾಗಿದ್ದಾರೆ ಎನ್ನುವುದಂತೂ ಸತ್ಯ.