Tiger 3: ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಜೋಡಿಯಾಗಿ ನಟಿಸಿರುವ 'ಟೈಗರ್ 3' ನವೆಂಬರ್ 12ರಂದು ವಿಶ್ವದಾದ್ಯಂತ ಬಿದುಗಡೆಯಾಗಲಿದೆ.. ಈಗಾಗಲೇ ಈ ಚಿತ್ರ ಭಾರೀ ಹೈಫ್‌ ಕ್ರಿಯೆಟ್‌ ಮಾಡಿದ್ದು, ಸಲ್ಲು ಬಾಯ್‌ ಬಹಳ ದಿನಗಳ ನಂತರ ತೆರೆಗೆ ಬರುವುದನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.. 


COMMERCIAL BREAK
SCROLL TO CONTINUE READING

ಇದೀಗ ಈ ಚಿತ್ರದ  ಒಂದು ಸೀನ್ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, 'ಈ ಹಮಾಮ್ ಟವೆಲ್ ಫೈಟ್ ಸೀನ್ ಸಖತ್ ವೈರಲ್ ಆಗುವುದೆಂದು ತಮಗೆ ಮೊದಲೇ ಗೊತ್ತಿತ್ತು' ಎಂದು ನಟಿ ಕತ್ರಿನಾ ಕೈಫ್‌ ಹೇಳಿದ್ದಾರೆ.. 


ಇದನ್ನೂ ಓದಿ-ʼವಿನಯ್‌ ಎಲಿಮಿನೇಟ್‌ ಆಗಬೇಕಿತ್ತು ಎಂದು ಕಾದ್ದಿದೆʼ: ಸಂಗೀತಾಗೆ ಯಾಕಿಷ್ಟು ಕೋಪ?


ಹಮಾಮ್‌ ಎಂಬ ಟರ್ಕಿಶ್‌ ಸ್ಟೀಮ್‌ ಬಾತ್‌ ಸೀನ್‌ನಲ್ಲಿ ನಟಿ ಕತ್ರಿನಾ ಕೈಫ್‌ ಟವಲ್‌ ಫೈಟ್‌ ಮಾಡುವ ದೃಶ್ಯವೊಂದರಲ್ಲಿ ನಟಿಸಿದದಾರೆ.. ಈ ಸೀನ್‌ ಚಿತ್ರೀಕರಣದಲ್ಲಿ ಹಾಲಿವುಡ್ ಫೈಟ್ ವುಮೆನ್ ನಟಿ ಮಿಕೆಲ್ ಲೀ ಕತ್ರಿನಾ ಜೊತೆ ಫೈಟ್‌ ಮಾಡಿದ್ದಾರೆ.. 


ಇನ್ನು ಈ ಫೈಟ್ ಸೀನ್ ಟರ್ಕಿಯ ಹಮಾಮ್‌ನಲ್ಲಿ ನಡೆದಿದ್ದು, ನಟಿಯರಿಬ್ಬರ ಶೂಟಿಂಗ್ ವಿಡಿಯೋ ಸದ್ಯ ಸಖತ್ ವೈರಲ್ ಆಗಿದೆ. ಈದೀಗ ಭಾರೀ ವೈರಲ್‌ ಆಗುತ್ತಿರುವ ಈ ವಿಡಿಯೋ ಹೈಫ್‌ ಕ್ರಿಯೆಟ್‌ ಮಾಡಿರುವ ಚಿತ್ರಕ್ಕೆ ಮತ್ತೊಂದು ಮುನ್ನುಡಿ ಬರೆಯಬಹುದು ಎನ್ನಲಾಗುತ್ತಿದೆ. ಈ ಕ್ಲಾಸ್‌ ಮತ್ತೆ ಮಾಸ್‌ ಜೋಡಿಯ ಟೈಗರ್ ಹಾಗೂ ಟೈಗರ್ ಜಿಂದಾ ಹೈ ಎರಡೂ ಚಿತ್ರಗಳೂ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದವು. ಇದೀಗ ಮುಂದಿನವಾರ ಬಿಡುಗಡೆಗೆ ಸಜ್ಜಾಗಿರುವ 'ಟೈಗರ್ 3' ಚಿತ್ರ ಕೂಡ ಭಾರೀ ಕ್ರೇಜ್‌ ಹುಟ್ಟುಹಾಕಿದೆ. 


ಇದನ್ನೂ ಓದಿ-Rashmika Mandanna: ತಮ್ಮ ಅರೆಬೆತ್ತಲೆ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಕಿರಿಕ್‌ ಬೆಡಗಿ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews