Uncle Dance Viral Video: ಬಾಲಿವುಡ್ ಹಾಡಿಗೆ ಈ ಅಂಕಲ್ ಹಾಕಿರುವ ಸ್ಟೆಪ್ ನೀವೂ ಒಮ್ಮೆ ರಿಫ್ರೆಶ್ ಆಗಿ
Uncle Dance Viral Video - ಸಂಪೂರ್ಣ ದೇಸಿ ಸ್ಟೈಲ್ ನಲ್ಲಿ ಹಾಡಿಗೆ ಸ್ಟೆಪ್ ಹಾಗಿರುವ ಈ ಅಂಕಲ್ ಎಲ್ಲರನ್ನು ನಿಬ್ಬೇರಗಾಗಿ ನೋಡುವಂತೆ ಮಾಡಿದ್ದಾರೆ.
Uncle Dance Viral Video - ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಡಾನ್ಸ್ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ, ನಾವು ನಿಮಗೆ ತೋರಿಸಲು ಹೊರಟಿರುವ ವಿಡಿಯೋ ಸಂಗತಿ ಸ್ವಲ್ಪ ಡಿಫರೆಂಟ್ ಆಗಿದೆ. ಈ ವಿಡಿಯೋದಲ್ಲಿ ಅಂಕಲ್ ವೋಬ್ಬರು ಜಬರ್ದಸ್ತ್ ಸ್ಟೆಪ್ ಹಾಕುವುದನ್ನು ನೀವು ಗಮನಿಸಬಹುದಾಗಿದೆ. ಹೀಗಾಗಿ ವಿಡಿಯೋ ವಿಕ್ಷೀಸಲು ಮರೆಯಬೇಡಿ.
ಈ ವಿಡಿಯೋದಲ್ಲಿ ಶರ್ಟ್ ಪ್ಯಾಂಟ್ ಧರಿಸಿರುವ ಓರ್ವ ಅಂಕಲ್ ರನ್ನು ನೀವು ಗಮನಿಸಬಹುದು. ವಿಡಿಯೋ ಆರಂಭವಾಗುತ್ತಿದ್ದಂತೆ ಅಂಕಲ್ ಡಾನ್ಸ್ (Trending Dance Video)ಮಾಡಲು ಶುರು ಮಾಡುತ್ತಾರೆ. 'ಸಜನಾ ತೆರೆ ಪ್ಯಾರ್ ಮೇ ಹಮ್ ಪರದೇಶಿ ಹೋಗಯೇ' ಶೀರ್ಷಿಕೆಯ ಫೇಮಸ್ ಬಾಲಿವುಡ್ ಹಾಡಿಗೆ ಅಂಕಲ್ ಹೆಜ್ಜೆ ಹಾಕಿದ್ದಾರೆ (Uncle Dance Video).
ಅಂಕಲ್ ಡಾನ್ಸ್ ಕುರಿತು ಹೇಳುವುದಾದರೆ, ಅಂಕಲ್ ಸಂಪೂರ್ಣ ದೇಸಿ ಸ್ಟೈಲ್ ನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಅಷ್ಟೇ ಅಲ್ಲ ನೈಜ ಹಾಡಿನಲ್ಲಿ ನಟಿಯೋರ್ವಳ ಮೇಲೆ ಚಿತ್ರೀಕರಣಗೊಂಡ ಈ ಹಾಡಿಗೆ ಅಂಕಲ್ ನೀಡಿರುವ ಎಕ್ಸ್ಪ್ರೆಶನ್ ತೀರಾ 'ಲಾ ಜವಾಬ್' ಆಗಿದೆ.
ಇದನ್ನೂ ಓದಿ-Viral Video:ವಧು ನೋಡಿದ ಕೂಡಲೇ ಮದುವೆ ಮನೆಯಿಂದಲೇ ಓಡಿಹೋದ ವರ..!
ganeshjangde ಹೆಸರಿನ ಇನ್ಸ್ಟಾಗ್ರಾಮ್ (Instagram Viral Dance Video) ಬಳಕೆದಾರರು ಈ ವಿಡಿಯೋ ಅನ್ನು ಹಂಚಿಕೊಂಡು 'Is Pratibha Ko naman' ಎಂಬ ಕ್ಯಾಪ್ಶನ್ ನೀಡಿದ್ದಾರೆ.
ಇದನ್ನೂ ಓದಿ-Viral Video: ಟ್ರೈನ್ ಕೆಳಗಡೆ ಬಂದ 70 ವರ್ಷದ ವೃದ್ಧ, ಮುಂದೇನಾಯ್ತು ನೀವೇ ನೋಡಿ
ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋಗೆ ಜಬರ್ದಸ್ತ್ ರೆಸ್ಪಾನ್ಸ್ ಸಿಗುತ್ತಿದೆ (Viral Dance Video). ಸುದ್ದಿ ಬರಿಯುವವರೆಗೆ ಈ ವಿಡಿಯೋಗೆ ಇದುವರೆಗೆ ಸುಮಾರು 134,769 likes ದೊರೆತಿವೆ. ಈ ವಿಡಿಯೋಗೆ ಕಾಮೆಂಟ್ ಮಾಡುತ್ತಿರುವ ನೆಟ್ಟಿಗರು 'ಸೂಪರ್ ಸೆ ಊಪರ್' ಎಂದು ಬರೆಯುತ್ತಿದ್ದಾರೆ.
ಇದನ್ನೂ ಓದಿ-Viral video: ಮನೆಯೊಳಗೆ ಸರಸರಣೆ ಬಂದು ಮಗು ಹಿಂಬಾಲಿಸಿದ ಕಾಳಿಂಗ ಸರ್ಪ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ