South Actress: ಸಹ ನಟರು ಶ್ರೀದೇವಿಗೆ ಏಕೆ ಹೆದರುತ್ತಿದ್ದರು? ಅಸಲಿ ಸತ್ಯ ಇದು!!
South Actress Sridevi: ದಿವಂಗತ ನಟಿ ಶ್ರೀದೇವಿ ಸಿನಿರಂಗದಲ್ಲಿ ಅಳಿಸಲಾಗದಂತಹ ಛಾಪು ಮೂಡಿಸಿದ್ದಾರೆ.. ಆದರೆ ಇವರನ್ನು ಕಂಡರೇ ಸಹನಟರು ಭಯಬೀಳುತ್ತಿದ್ದರಂತೆ.. ಕಾರಣ ಏನಿರಬಹುದು?
Actrress Sridevi: ಬಾಲಿವುಡ್ ದಿವಂಗತ ನಟಿ ಶ್ರೀದೇವಿ ಯಾರಿಗೆ ಗೊತ್ತಿಲ್ಲ ಹೇಳಿ, ತನ್ನ ನಟನೆಯಿಂದ ಚಿತ್ರರಂಗಕ್ಕೆ ಜೀವ ತುಂಬಿದ ನಟಿ ಈಕೆ. ಇವರ ಸಿನಿಮಾಗಳನ್ನು ಅವರ ಅಭಿಮಾನಿಗಳು ಈಗಲೂ ನೋಡಿ ಆನಂದಿಸುತ್ತಿದ್ದಾರೆ. ಶ್ರೀ ದೇವಿಯ ಹಲವು ಚಿತ್ರಗಳು ಒಟಿಟಿಯಲ್ಲಿಯೂ ಲಭ್ಯವಿವೆ. ಚಲನಚಿತ್ರಗಳ ಜೊತೆಗೆ, ನಟಿ ಸಣ್ಣ ಪರದೆಯಲ್ಲೂ ಕೆಲಸ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ, ನಟಿಯ ಸಹ-ನಟರು ಸೆಟ್‌ನಲ್ಲಿರುವ ಪ್ರತಿಯೊಬ್ಬರೂ ಅವಳ ಬಗ್ಗೆ ಭಯಪಡುತ್ತಿದ್ದರು ಎಂದು ಹೇಳಿದ್ದಾರೆ..
ಇದನ್ನೂ ಓದಿ-ಊಫ್... ಸೀರೆಯಲ್ಲಿ ತಮನ್ನಾ.. ಮಂತ್ರಮುಗ್ಧಗೊಳಿಸುವ ಹಾಲಿನಂತಹ ಸೌಂದರ್ಯ..!
‘ಮಾಲಿನಿ ಅಯ್ಯರ್’ ಶೋನಲ್ಲಿನ ಕಾಮಿಡಿ ಮೂಲಕ ಶ್ರೀದೇವಿ ಬಹಳ ಪ್ರಸಿದ್ಧರಾಗಿದ್ದರು. ನಿಜ ಜೀವನದಲ್ಲಿ ಶ್ರೀದೇವಿ ದಕ್ಷಿಣ ಭಾರತೀಯಳು. ಈ ಧಾರಾವಾಹಿಯಲ್ಲೂ ಅವರು ದಕ್ಷಿಣ ಭಾರತದ ಮಹಿಳೆಯ ಪಾತ್ರವನ್ನು ನಿರ್ವಹಿಸಿದ್ದರು... ಇದರಲ್ಲಿ ಶ್ರೀದೇವಿ ಜೊತೆ ಮಹೇಶ್ ಠಾಕೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ-ಐಶ್ವರ್ಯ ರೈ ದಂಪತಿಯ ಈ ಬಾರಿಯ ಹೋಲಿ ಸೆಲೆಬ್ರೇಷನ್ ಹೇಗಿತ್ತು ಗೊತ್ತಾ ?
ಸಂದರ್ಶನದಲ್ಲಿವೊಂದರಲ್ಲಿ "ನಟಿಯ ಸೆಲೆಬ್ರಿಟಿ ಸ್ಥಾನಮಾನದಿಂದಾಗಿ ಎಲ್ಲರೂ ಭಯಪಡುತ್ತಿದ್ದರು.. ಸೆಟ್‌ನಲ್ಲಿ ಶ್ರೀದೇವಿ ಕುರ್ಚಿಯ ಮೇಲೆ ಕುಳಿತಿದ್ದರೆ ಬೇರೆಯವರು ಆಕೆಯಿಂದ 6-7 ಹೆಜ್ಜೆ ದೂರ ನಿಲ್ಲುತ್ತಿದ್ದರು ಶೂಟಿಂಗ್‌ನ ಮೊದಲ ದಿನವೇ ಅವರು ಶ್ರೀದೇವಿಯೊಂದಿಗೆ ಮದುವೆಯ ರಾತ್ರಿಯ ದೃಶ್ಯವನ್ನು ಶೂಟ್ ಮಾಡಬೇಕಾಗಿತ್ತು.. ನನ್ನ ಜಾಗದಲ್ಲಿ ಯಾರಾದರೂ ಇದ್ದಿದ್ದರೆ ಅದೋ ಗತಿ... ಆದರೆ ಶ್ರೀದೇವಿ ಅವರು ತಮ್ಮ ಸೆಲೆಬ್ರಿಟಿ ಸ್ಥಾನಮಾನವನ್ನು ಮೀರಿ ನಮಗೆ ಕಂಪರ್ಟ್‌ಜೋನ್ ನೀಡಿದರು... ನಟಿ ತನ್ನ ವರ್ತನೆಯಿಂದ ಸೆಟ್‌ನಲ್ಲಿ ನಮಗೆಲ್ಲರಿಗೂ ಸಮಾನ ಭಾವನೆ ಮೂಡಿಸಿದರು" ಎಂದು ಮಹೇಶ್ ಹೇಳಿಕೊಂಡಿದ್ದಾರೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.