ಊಫ್‌... ಸೀರೆಯಲ್ಲಿ ತಮನ್ನಾ.. ಮಂತ್ರಮುಗ್ಧಗೊಳಿಸುವ ಹಾಲಿನಂತಹ ಸೌಂದರ್ಯ..!

Tamannaah Bhatia : ಮಿಲ್ಕಿ ಬ್ಯೂಟಿ ತಮನ್ನಾ ತನ್ನ ಸೌಂದರ್ಯ ಮತ್ತು ನಟನೆಯ ಮೂಲಕ ಒಂದು ದಶಕಕ್ಕೂ ಹೆಚ್ಚು ಕಾಲ ಬಹುಭಾಷಾ ತಾರೆಯಾಗಿ ಮಿಂಚಿತ್ತಿದ್ದಾರೆ. ಹೊಸ ಹೊಸ ನಟಿಯರ ಆಗಮನದ ನಡುವೆಯೂ ಸಹ ತಮನ್ನಾ ಕ್ರೇಜ್‌ ಕೊಂಚವೂ ಕಡಿಮೆಯಾಗಿಲ್ಲ. ಸಧ್ಯ ನಟಿ ಹಂಚಿಕೊಂಡಿರುವ ಫೋಟೋಸ್‌ ಇದಕ್ಕೆ ಸಾಕ್ಷಿಯಾಗಿದೆ.. 

1 /7

ಬಹುಭಾಷಾ ನಟಿ ತಮನ್ನಾ ಆಗಾಗ ತಮ್ಮ ಸೌಂದರ್ಯ ಪ್ರದರ್ಶನದ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ.  

2 /7

ಸಧ್ಯ ಮಿಲ್ಕಿ ಬ್ಯೂಟಿ ತಮನ್ನಾ ಹಂಚಿಕೊಂಡಿರುವ ಫೋಟೋಸ್‌ ನೋಡಿ ಪಡ್ಡೆ ಹೈಕ್ಲು ನಿಬ್ಬೆರಗಾಗಿದ್ದಾರೆ.  

3 /7

ಕಾವಾಲಯ್ಯ ಅಂತ ಇತ್ತೀಚಿಗೆ ತೆರೆ ಮೇಲೆ ಸದ್ದು ಮಾಡಿದ್ದ ತಮನ್ನಾ, ಹಾಟ್‌ ಸಿರೀಸ್‌ ಮೂಲಕ ಪ್ಯಾನ್ಸ್‌ಗೆ ಶಾಕ್‌ ನೀಡಿದ್ದರು.  

4 /7

ಸಾಲು ಸಾಲು ಸಿನಿಮಾಗಳ ನಡುವೆಯೂ ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ ಫೋಟೋಸ್‌ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ.  

5 /7

ತಮನ್ನಾ ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು 20 ವರ್ಷಗಳು ಕಳೆದರೂ ಇಂದಿಗೂ ಅವರಿಗೆ ಸಾಕಷ್ಟು ಸಿನಿಮಾ ಆಫರ್‌ಗಳಿವೆ.  

6 /7

ಸಧ್ಯ ತಮನ್ನಾ ಅರಣ್ಮನೈ 2 ಎಂಬ ಸಿನಿಮಾದ ಮೂಲಕ ತೆರೆ ಮೇಲೆ ಮಿಂಚುತ್ತಿದ್ದಾರೆ. ಈ ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.  

7 /7

ಹಸಿರು ಬಣ್ಣದ ಸೀರೆಯುಟ್ಟು ಕ್ಯಾಮರಾಗೆ ಪೋಸ್‌ ನೀಡಿರುವ ತಮನ್ನಾ ಸೌಂದರ್ಯ ಅದ್ಭುತವಾಗಿದೆ.