Patan : ನಟ ಶಾರುಖ್ ಖಾನ್ ಕೇವಲ ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಜನಪ್ರಿಯತೆ ಹೊಂದಿದ್ದಾರೆ. ಇಡೀ ವಿಶ್ವದಲ್ಲಿ ಅವರ ಫ್ಯಾನ್‌ ಫಾಲೋವರ್ಸ್‌ ಇದ್ದಾರೆ. ಈ ಮಧ್ಯೆ ಶಾರುಖ್‌ ಖಾನ್‌ ವಿಶ್ವದ ಅಗ್ರ ಶ್ರೀಮಂತ ನಟರಲ್ಲಿ 4 ನೇ ಸ್ಥಾನ ಪಡೆದಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಅವರು ಯಾವುದೇ ಚಿತ್ರದಲ್ಲಿ ಅಭಿನಯಿಸಿರಲಿಲ್ಲ, ಆದರೂ ಎಸ್‌ಆರ್‌ಕೆ ವಿಶ್ವದ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರೆನಿಸಿದ್ದಾರೆ.


COMMERCIAL BREAK
SCROLL TO CONTINUE READING

SRK, ರನ್ವೀರ್‌ ಸಿಂಗ್‌ ಮತ್ತು ವರುಣ್‌ ಧವಣ್‌ ಅವರು ಇತ್ತೀಚ್ಚಿನ ಬ್ಲಾಕ್ ಬಸ್ಟರ್‌ ಜೂಮ್ ಜೋ ಪಠಾನ್‌ ಹಾಡಿನ ನೃತ್ಯವನ್ನು ವೇದಿಕೆಯಲ್ಲಿ ಪ್ರದರ್ಶನ ನೀಡಿದರು. ಇದು ಹಲವಾರು ಹೃದಯಗಳನ್ನು ಮಿಡಿಯುವಂತೆ ಮಾಡಿತು. ಈ ಈವೆಂಟ್‌ನ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ, ಅಲ್ಲಿ ರಣವೀರ್ ಮತ್ತು ವರುಣ್ ಅವರೊಂದಿಗೆ ಶಾರುಖ್‌ ಡಾನ್ಸ್‌ ಮಾಡಿದ್ದು, ವೇದಿಕೆಯ ಮುಂಬಾಗದಲ್ಲಿ ಕುಳಿತವರಲ್ಲಿ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. 


ಇದನ್ನೂ ಓದಿ-Kichcha Sudeep: ಕಿಚ್ಚನ ಫ್ಯಾನ್ಸ್‌ಗೆ ಬಿಗ್‌ ಸರ್‌ಪ್ರೈಸ್‌! ಒಟ್ಟೊಟ್ಟಿಗೆ 3 ಸಿನಿಮಾ ಒಪ್ಪಿಕೊಂಡ ಸುದೀಪ್ 


 


 

 

 

 



 

 

 

 

 

 

 

 

 

 

 

A post shared by @varindertchawla


 


ವೈರಲ್ ವೀಡಿಯೊದಲ್ಲಿ ಶಾರುಖ್ ಖಾನ್ ಅವರ ಡಾನ್ಸ್‌ ಸ್ಟೆಪ್‌ಗಳು ಅಭಿಮಾನಿಗಳನ್ನು ಅವರ ಮೇಲೆ ಮುಗಿ ಬೀಳುವಂತೆ ಮಾಡಿತು. ವೇದಿಕೆಯಲ್ಲಿ ರಣವೀರ್ ಸಿಂಗ್ ಹಾಗೂ ವರುಣ್ ಧವನ್ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಅಭಿಮಾನಿಗಳು ತಮ್ಮ ಸಂದೇಶಗಳೊಂದಿಗೆ ಕಾಮೆಂಟ್‌ಗಳ ವಿಭಾಗವನ್ನು ತುಂಬಿದ್ದಾರೆ, ನೆಚ್ಚಿನ ಸಿನಿ ಸ್ಟಾರ್‌ಗಳನ್ನು ಒಟ್ಟಿಗೆ ನೋಡಿ ಕುಷಿಪಟ್ಟಿದ್ದಾರೆ. 


ಇದಲ್ಲದೇ ಮ್ಯಾಕ್ಸಿಮಮ್ ಸಿಟಿಯಲ್ಲಿ ನಡೆದ NMACC ಲಾಂಚ್‌ನ ಮೊದಲ ದಿನದಂದು ಶಾರುಖ್ ಖಾನ್ ಅವರ ಹಾಟ್ ಲುಕ್ ನೋಡಿದ ನೆಟ್ಟಿಗರು ಅವರ ಸಿನಿಮಾ ಕಭಿ ಖುಷಿ ಕಭಿ ಗಮ್ ನಲ್ಲಿರುವ ಡೈಲಾಗ್‌ ಅನ್ನು ಮೀರಿಸಲು ಸಾಧ್ಯವಿಲ್ಲವೆಂದು ಕಾಮೆಂಟ್‌ ಮಾಡಿದ್ದಾರೆ. 


ಇದನ್ನೂ ಓದಿ-ಅಜಯ್‌ ದೇವಗನ್‌ ಸಿನಿಮಾಗೆ ರಕ್ಷತ್‌ ಶೆಟ್ಟಿ ಸಾತ್‌; ಧೂಳೆಬ್ಬಿಸಿದ ʼಮೈದಾನ್‌ʼ ಟೀಸರ್‌


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.