Health Tipes: ಇತ್ತೀಚೀನ ದಿನಗಳಲ್ಲಿ ತಲೆ ನೋವು ಎಂಬುವುದು ಎಲ್ಲಾ ವಯಸ್ಸಿನವರಲ್ಲಿ ಕಾಡುವ ಸಮಸ್ಯೆಯಾಗಿದೆ. ತಿನ್ನುವ ಆಹಾರದಲ್ಲಿ ಹೆಚ್ಚು ರಾಸಯನಿಕದಿಂದ ಕೂಡಿರುತ್ತದೆ. ಆದ್ದರಿಂದ ತಲೆನೋವು ಸಮಸ್ಯೆ ಸಾಮಾನ್ಯವಾಗಿದೆ. 


COMMERCIAL BREAK
SCROLL TO CONTINUE READING

ತಲೆನೋವಿಗೆ ಕಾರಣಗಳು:
*ಅತಿಯಾದ ಯೋಚನೆ
*ಭಯ
*ಕೋಪ
*ಉದ್ವೇಗ


ಇದನ್ನೂ ಓದಿ : Green Tea Benefits : ಗ್ರೀನ್ ಟೀಯಲ್ಲಿ ಅಡಗಿದೆ ಉತ್ತಮ ಪೋಷಕಾಂಶ.. ಇಂದಿನಿಂದಲೇ ಅಭ್ಯಾಸಿಸಿಕೊಳ್ಳಿ..!


ತೀವ್ರ ತಲೆನೋವು ಪರಿಣಾಮ 
ತಲೆ ನೋವು ಹೆಚ್ಚಾದರೇ ಕುತ್ತಿಗೆಯಲ್ಲಿ ಸೆಳೆತ , ಕುತ್ತಿಗೆ ಹಿಂಭಾಗ ನೋವು ಕಾಣಿಸಿಕೊಳ್ಳುತ್ತದೆ.   
ತಲೆಸುತ್ತು, ವಾಂತಿಗೂ ಕಾರಣವಾಗುತ್ತದೆ. 
ಕಣ್ಣು ಮಂಜಾಗುವ ಸಾಧ್ಯತೆ ಇದೆ


*ತಲೆ ನೋವು ವಿಧಗಳು
ಒತ್ತಡದ ತಲೆನೋವು
ಮೈಗ್ರೇನ್


ಇದನ್ನೂ ಓದಿ : Donkey Milk Benefits: ನಿಮಗೆ ಗೊತ್ತಾ ʼಕತ್ತೆ ಹಾಲಿನʼ ಪ್ರಯೋಜನಗಳು : ಇಲ್ಲಿವೆ ನೋಡಿ.. 


*ಪರಿಹಾರ
ದೇಹದಲ್ಲಿ ಉಷ್ಣಾಂಶ ಹೆಚ್ಚಾದರೇ ತಲೆ ಸಿಡಿತ ಆರಂಭವಾಗುತ್ತದೆ. ಅಂಥಹ ಸಂದರ್ಭದಲ್ಲಿ ಮಜ್ಜಿಗೆ, ಎಳೆನೀರು ಕಡಿಯುದರಿಂದ ನಿಯಂತ್ರಿಸಬಹುದು.
ಶುಂಠಿ ಚಹಾ ಸೇವನೆ : ಶುಂಠಿ ಚಹಾ ನೆಗಡಿ,  ಕೆಮ್ಮು ಮಾತ್ರವಲ್ಲದೇ ತೀವ್ರ ತಲೆನೋವನ್ನು ಕಡಿಮೆ ಮಾಡುತ್ತದೆ. ಹಾಗೆಯೆ ಬೆಳ್ಳುಳ್ಳಿ ಜಜ್ಜಿ ತಲೆ ಗೆ ಹಚ್ಚುವುದರಿಂದ ನೋವು ಕಡಿಮೆ ಮಾಡಲು ಸಹಕಾರಿಯಾಗಿದೆ.


*ವ್ಯಾಯಮ
ವ್ಯಾಯಮ ಎನ್ನುವುದು ಎಲ್ಲಾ ರೋಗವನ್ನು ಕಡಿಮೆ ಮಾಡಲು ಉಪಯುಕ್ತವಾಗಿದೆ. ಕೆಲಸ ವೇಳೆ ವಿಶ್ರಾಂತಿ ಪಡೆದುಕೊಳ್ಳುವುದು ಮುಖ್ಯವಾಗಿದೆ. ತೀವ್ರ ಒತ್ತಡ ಎನಿಸಿದಾಗ ಮನಸ್ಸಿಗೆ ಖುಷಿಯ ಕೊಡುವ ವಿಚಾರದತ್ತ ಒಲವು ತೋರಿಸುವುದು ಮುಖ್ಯವಾಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ