Green tea benefits: ಗ್ರೀನ್ ಟೀಯಲ್ಲಿ ಪಾಲಿಫಿನಾಲ್ ಗಳು, ಕೆಫೀನ್ ಮತ್ತು ಖನಿಜಗಳನ್ನು ಹೊಂದಿರುವುದರಿಂದ ಇದು ಅನೇಕ ರೋಗಗಳ ವಿರುದ್ದ ಹೋರಾಡಲು ಸಹಕಾರಿಯಾಗಿದೆ.
Kannada Health Tips: ಗ್ರೀನ್ ಟೀಯಲ್ಲಿ ಪಾಲಿಫಿನಾಲ್ ಗಳು, ಕೆಫೀನ್ ಮತ್ತು ಖನಿಜಗಳನ್ನು ಹೊಂದಿರುವುದರಿಂದ ಇದು ಅನೇಕ ರೋಗಗಳ ವಿರುದ್ದ ಹೋರಾಡಲು ಸಹಕಾರಿಯಾಗಿದೆ. ಆದರೆ ಹೆಚ್ಚಿನವರು ಇದನ್ನು ಟೈಂ ಪಾಸ್ ನಿಟ್ಟಿನಲ್ಲಿ ಕುಡಿಯುತ್ತಾರೆ. ಇದರಲ್ಲಿನ ಪೋಷಾಕಾಂಶ ತಿಳಿದು ಈ ಟೀ ಕುಡಿಯುವುದರಿಂದ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ.
ಗ್ರೀನ್ ಟೀಯಲ್ಲಿ ಪಾಲಿಫಿನಾಲ್ ಗಳು, ಕೆಫೀನ್ ಮತ್ತು ಖನಿಜಗಳನ್ನು ಹೊಂದಿರುವುದರಿಂದ ಇದು ಅನೇಕ ರೋಗಗಳ ವಿರುದ್ದ ಹೋರಾಡಲು ಸಹಕಾರಿಯಾಗಿದೆ.
ತೂಕ ಇಳಿಕೆ ಬಯಸುವವರಿಗೆ ಗ್ರೀನ್ ಟೀ ಹೆಚ್ಚು ಪ್ರಯೋಜನಕಾರಿಯಾಗಿದೆ ವೇಗವಾಗಿ ತೂಕ ಇಳಿಸಲು ಗ್ರೀನ್ ಟೀ ಉಪಯುಕ್ತವಾಗಿದೆ
ಗ್ರೀನ್ ಟೀ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವುದರಿಂದ ಇದನ್ನು ನಿಯಮಿತ್ತವಾಗಿ ಕುಡಿಯುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಗ್ರೀನ್ ಟೀ ಹೆಚ್ಚು ಪೋಷಾಕಾಂಶವಿರುವುದರಿಂದ ಆಗಾಗ ಕಾಡುವ ಹೊಟ್ಟೆ ನೋವು ಸಮಸ್ಯೆಗೆ ಇದು ಪರಿಹಾರವಾಗಿದೆ
ಗ್ರೀನ್ ಟೀ ಕುಡಿಯುದರಿಂದ ಚರ್ಮದ ಸೋಂಕುಗಳನ್ನು ತಡೆಯುತ್ತದೆ